ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತರಿಕ್ಷ ಸಂಶೋಧನೆ

ನಡೆದುವು.ಇದಕ್ಕಾಗಿ ಐದು ಲ್ಯೂನಾ ನೌಕೆಗಳನ್ನು ಹಾರಿಸಿ ಪ್ರಯೂಗಗಳನ್ನು ನಡೆಸಿದರು.1966 ಫೆಬ್ರವರಿ 3 ರಂದು ಲ್ಯೂನಾ-9 ಚಂದ್ರನ ಮೇಲೆ ಸುರಕಿತವಾಗಿ ಇಳಿದು ಚಂದ್ರಪ್ರದೇಶದ ಛಾಯಾಚಿತ್ರಗಳನ್ನು ಕಳುಹಿಸಿತು.ಈ ಚಿತ್ರಗಳಿಂದ ಮಾನವನಿಗೆ ಚಂದ್ರನ ಮೆಲ್ಮೈ ಲಕ್ಶಣ,ಅದರಲ್ಲೂ ಚಂದ್ರನ ಕೂಪಗಳ (ಕ್ರೇಟರ್) ಅಗಲ,ಆಳ ಮುಂತಾದವುಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಿತು ಲ್ಯೂನಾ-9ರಿಂದ ಚಂದ್ರನ ಮೇಲಿನ ವಿಕಿರಣ ಪರಿಸರವನ್ನೂ ತಿಳಿಯಲಾಯಿತು.

1966 ಮಾಚ್೯ 31ರಂದು ಲ್ಯೂನಾ-10 ನೌಕೆಯನ್ನು ಹಾರಿಸಿದರು.ಇದು 1966 ಏಪ್ರಿಲ್ 3ರಂದು ಚಂದ್ರನ ಸುತ್ತ ಸುತ್ತತೊಡಗಿತು,350ಕಿಗ್ರಾಂ ತೂಕವಿದ್ದ ಈ ನೌಕೆ ಚಂದ್ರನ ಮೊದಲ ಉಪಗ್ರಹವಾಯಿತು.ಲ್ಯೂನಾ-10 ಚಂದ್ರನ ಸುತ್ತಲಿನ ಪ್ರದೆಶದ ವಿದ್ಯುತ್ಕಣಗಳ ಸಾಂದ್ರತೆ,ವಿಶ್ವಕಿರಣಗಳು,ಕ್ಶ-ಕಿರಣಗಳು.ಅವರಕ್ತಕಣಗಳು ಮತ್ತು ಗ್ಯಾಮಾ-ಕಿರಣಗಳ ತೀಕ್ಷ್ಣತೆಗಳುನ್ನು ಅಳೆಯಿತು.ಚಂದ್ರನಿಗೆ ಅತಿಕ್ಷೀಣವಾದ ಕಾಂತಕ್ಷೆತ್ರವಿದೆಯೆಂದೂ ಸುತ್ತಲಿನ ಪ್ರದೆಶದಲ್ಲಿ ಅನಿಲಗಳೆನೂ ಇಲ್ಲವೆಂದೂ ತಿಳಿಸಿತು.ಲ್ಯೂನಾ-10ರ ಪಥ ವ್ಯತ್ಯಾಸಗಳ ಅಧ್ಯಯನದಿಂದ ಚಂದ್ರನ ಗುರುತ್ವಾಕಷ೯ಣಕ್ಷೆತ್ರದ ವ್ಯತ್ಯಾಸಗಳನ್ನು ತಿಳಿಯಲಾಯಿತು.

ಅನಂತರ ಹಾರಿಸಿದ ಲ್ಯೂನಾ-11 ಮತ್ತು ಲ್ಯೂನಾ-12 ನೌಕೆಗಳು ಮುಖ್ಯವಗಿ ಮೇಲಿನ ಅಧ್ಯಯನಗಳನ್ನೆ ನಡೆಸಿದುವು.ಲ್ಯೂನಾ-12 ಚಂದ್ರನ ಚಿತ್ರಗಳನ್ನು 100-330ಕಿಮೀ.ಎತ್ತರದಿಂದ ತೆಗೆಯಿತು.

1966 ಡಿಸೆಂಬರ್ 24ರಂದು ಲ್ಯೂನಾ-13 ಎಂಬ ನೌಕೆಗಳು ಚಂದ್ರನ ಮೇಲೆ ನಿಧಾನವಾಗಿ ಇಳಿಸಿದರು.ಇದು ಚಂದ್ರನ ಮೇಲ್ಮೈಯ ಚಿತ್ರಗಳನ್ನು ತೆಗೆದುದಲ್ಲದೆ ಅಲ್ಲಿನ ವಿಕಿರಣಗಳ ತೀಕ್ಷ್ಣತೆಯನ್ನೂ ಅಳೆಯಿತು.ಇದರ ಜೊತೆಗೆ ಲ್ಯೂನಾ-13ರಲ್ಲಿದ್ದ ತೂರುಮಾಪಕದ (ಪೆನೆಟ್ರೋಮೀಟರ್) ಒಂದು ಕಡ್ಡಿ ಚಂದ್ರನ ನೆಲದೊಳಗೆ 45 ಮಿ ಮೀ ಗಳವರೆಗೆ ತೂರಿತು.ಈ ಮಾಪಕದಿಂದ ಚಂದ್ರನ ಮಣ್ಣಿನ ಸಾಂದ್ರತೆ (13.3 ಗ್ರಾಂ/ಘ.ಸೆಂ ಮೀ) ಬಹಳ ಕಡಿಮೆಯಿರುದರಿಂದ ಚಂದ್ರನ ಮೆಲ್ಮೈ ಬಹಳ ಮೆತ್ತಗಿರಬೀಕು ಎಂಬುದು ತಿಳಿದುಬಂತು.

ಬಳಿಕ 1969 ಜುಲೈನಲ್ಲ್ಲಿನೀಲ್ ಆಮ್೯ಸ್ಟ್ರಂಗೆ ಹಾಗೂ ಎಡ್ವಿನ್ ಆಲ್ಡಿನ್ ಚಂದ್ರನ ಮೇಲೆ ಆಪಾಲೊ 11 ರಲ್ಲಿ ಇಳಿದ ವೇಳೆಯಲ್ಲಿ ತಾನು ಇಳಿಯಲು ಪ್ರಯತ್ನಿಸಿದ ಲ್ಯೊನಾ 15 ಚಂದ್ರನ ಮೀಲ್ಮೈಯನ್ನು ಅಪ್ಪಳಿಸಿತು.ಆದರೆ ಆ ನಂತರದ ಲ್ಯೂನಾ 16,1970ರಲ್ಲಿ ಚಂದ್ರನ ಮೀಲೆ ಸುರಕ್ಷಿತವಾಗಿ ಇಳಿದು ಅನಂತರ ಅಲ್ಲಿನ ಕಲ್ಲು ಮಣ್ಣುಗಳನ್ನು ಆಲ್ಪ ಪ್ರಮಾಣದಲ್ಲಿ ಸಂಗ್ರಹಿಸಿಕೊಂಡು ಭೂಮಿಗೆ ಯಶಸ್ವಿಯಾಗಿ ತಂದಿತು.ಆ ಬಳಿಕ ಲ್ಯೂನಾ 17 ಲೂನಖೊದ್-1 ಎಂಬ ಎಂಟು ಚಕ್ರಗಳ ಕಾರನ್ನು ಚಂದ್ರನ ಮಲಿಳಿಸಿತು.ಆನಂತರ ಆ ಕಾರು ಭೊಮಿಯ ಮೆಲಿನ ತನ್ನ ಚಾಲಕರು ರೆಡಿಯೂ ಮೂಲಕ ನೀಡಿದ ಆದೆಶಗಳಿಗೆ ಆನುಗುಣವಾಗಿ ಕಿಲೊಮೀಟರ್ ಗಟ್ಟಲೆ ಓಡಾಡಿ ಚಂದ್ರನ ಅನ್ವೆಷಣೆಯನ್ನು ನಡೆಸಿತು.1970ರ ದಶಕದಲ್ಲಿ ಲ್ಯೂನಾ 20 ಮತ್ತು ಲ್ಯೂನಾ 24 ಚಂದ್ರನ ಮೀಲಿಂದ ಕಲ್ಲುಮಣ್ಣುಗಳನ್ನು ಸಂಗ್ರಹಿಸಿ ತಂದರೆ ಲ್ಯೂನಾ-21 ಲೂನ್ನ ನೂಡ್-2ನ್ನು ಚಂದ್ರನ ಮೀಲೆ ಇಳಿಸಿತು.ಹೀಗೆ ರೊಬಾಟ್ಗಳ ನೆರವಿನಿಂದ ಸೊವಿಯತ್ ರಷ್ಯ್ ನಡೆಸಿದ ಚಂದ್ರನ ಆನ್ವಷಣೆಗಳು ಶ್ಲಾಘನೀಯ

2.ಅಮೆರಿಕದ ಪ್ರಯತ್ನಗಳು:ಮೊದಲಿಗೆ ಅಮೆರಿಕನ್ನರು ಚಂದ್ರನಲ್ಲಿಗೆ ಕಳುಹಿಸಿದ ಪಯೊನೀರ್ ಶೀಷೀ೯ಕೆಯ ನೌಕೆಗಳೆಲ್ಲವೂ ವಿಫಲವಾದವು.ಆನಂತರ ಅವರು ಕಳುಹಿಸಿದ ರೆಂಜರ್-7 ಚಂದ್ರನ ಮೆಲೆ ಬಿತ್ತು 1964 ಜುಲೈ 28ರಂದು ಹಾರಿಸಿದ ರೆಂಜರ್-7 ಚ್ಂದ್ರನ ಮೆಲೆ ಬಿಳುವಾಗ 3000ಕಿಮೀ.ಗಳಿಂದ ಹಿಡಿದು 1,000' ಎಟತ್ತರದವರೆಗೂ ಚಂದ್ರನ ಛಾಯಾಚಿತ್ರಗಳನ್ನು ತೆಗೆಯಿತು.

1966ಮೆ ತಿಂಗಳು 30ರಂದು ಸವೆ೯ಯರ್-1 ಎಂಬ ನೌಕೆ ಚಂದ್ರನ ಮೆಲೆ ನಿಧಾನವಾಗೆ ಇಳಿಯಿತು.ಇದು ತಾನು ಇಳಿದ ಸುತ್ತಾಮುತ್ತಲಿನ ಪ್ರದೇಶವನ್ನು ಚಿತ್ರೀಕರಿಸಿತು.ಓಟ್ಟು 11,000 ಚಿತ್ರಗಳನ್ನು ತೆಗೆಯಿತು.ಈ ಚಿತ್ರಗಳು ಚಂದ್ರನ ಮೇಲೆ ಅನೇಕ ಸಣ್ಣ ಸಣ್ಣ ಕಲ್ಲುಗಳಿರುವುದನ್ನು ತೋರಿಸಿದವು.ಇವು ಉಲ್ಕೆಗಳಾಗಿರಬೇಕೆಂದು ವಿಗ್ನಾನಿಗಳು ಊಹಿಸಿದರು.ಚಂದ್ರನ ಮೇಲೆ ಸಣ್ಣ ಸಣ್ಣ ಕೂಪಗಳೂ ಉಂಟು.ಇವುಗಳಲ್ಲಿ ಕೆಲವು ಕೇವಲ 40 ಸೆಂಮೀ.ಅಗಲ,25 ಸೆಂಮೀ.ಆಳವಾಗಿವೆ.ಇವು ಗುಂಡು ಬಿದ್ದದೆ ಆಗುವ ಹಳ್ಳಗಳ್ಳಂತೆ ಅಲ್ಲಲ್ಲಿ ಕಾಣುತ್ತವೆ.ಚಂದ್ರನ ಮೇಲೆ ಮೊದಲೆಣಿಸಿದಷ್ಟು ಧೂಳು ಕಾಣಲಿಲ್ಲ.ಚಂದ್ರನ ನೆಲ ಹೊಸದಾಗಿ ಉತ್ತಿರುವ ನೆಲದಂತೆ ಮೆತ್ತ್ತಗೆ ಇದೆಯೆಂದು ಕಂಡುಬಂದಿತು.

1967 ಏಪ್ರಿಲ್ ತಿಂಗಳಲ್ಲಿ ಸವೇ೯ಯರ್-3 ಎಂಬ ನೌಕೆ ಚಂದ್ರನ ಮೇಲೆ ನಿಧಾನವಾಗಿ ಬಂದಿಳಿಯಿತು.ಇದು ಸವೇ೯ಯರ್-1ರಂತೆಯೇ ಚತ್ರಗಳನ್ನು ಕಳುಹಿಸಿದ್ದಲ್ಲಿದೆ ಜೊತೆಗೆ ಚಂದ್ರಪ್ರದೇಶವನ್ನು ಕೆಲವೆಡೆ ಒಂದು ಸಣ್ಣ ಯಂತ್ರದಿಂದ ಆಗೆಯಿತು.ಈ ಎಲ್ಲ ಪ್ರಯೋಗಗಳನ್ನು ಚಂದ್ರನ ಮೇಲೆ (ಕೊನೆಯ ಪಕ್ಶ ಸವೇ೯ಯರ್ ಗಳು ಇಳಿದ ಪ್ರದೇಶದಲ್ಲಿ) ಮಾನವನು ಸುರಕ್ಶಿತವಾಗಿ ಇಳಿಯಬಹುದೆಂದು ತೋರಿಸಿದುವು.

ಚಂದ್ರನ ಸುತ್ತ ಸುತ್ತುತ್ತ ಚಂದ್ರನ ವಿವಿಧ ಭಾಗಗಳನ್ನು ಚಿತ್ರೀಕರಿಸಿ ಅದರ ಮೇಲ್ಮೈಯ ನಿಖರವಾದ ನಕ್ಶೆಯನ್ನು ತಯಾರಿಸಲು ಲ್ಯೂನಾರ್ ಆಬಿ೯ಟರ್ ನೌಕೆಗಳನ್ನು ಅಮೆರಿಕನ್ನರು ಬಳಿಕ ಕಳುಹಿಸಿದರು.1966 ಆಗಸ್ಟ್ 10ರಂದು ಹಾರಿಸಿದ ಲ್ಯೂನಾರ್ ಆಬಿ೯ಟರ್-1 ಮೊದಲು ಚಂದ್ರನನ್ನು 170-2000 ಕಿಮೀ.ಗಳು ಪಥದಲ್ಲಿ ಸುತ್ತತೊಡಗಿತು.ಮೂರು ದಿನಗಳಲ್ಲಿ ಅನಂತರ ತನ್ನ ರಾಕೆಟ್ಟನ್ನುರಿಸಿ ಸುಮಾರು 60 ಕಿಮೇ.ಗಳೆತ್ತರದಲ್ಲಿ ಚಂದ್ರನನ್ನು ಸುತ್ತತೊಡಗಿತು.ಇದು ಮೂಖ್ಯವಾಗಿ ಚಂದ್ರಮಧ್ಯಭಾಗವನ್ನು ಚಿತ್ರೀಕರಿಸಿತು.ಈ ಚಿತ್ರಗಳಿಂದ ಮುಂದೆ ಅಪಾಲೋ ನೌಕೆಯ ಲ್ಯೂನಾರ್ ಮಾಡ್ಯೂಲ್ ಅನ್ನು ಇಳಿಸಬಹುದಾದ ಕೆಲವು ಜಾಗಗಳನ್ನು ಆರಿಸಿಕೊಳ್ಳಲಾಯಿತು.

ಚಿತ್ರೀಕರಣದ ಜೊತೆಗೆ ಸೊಕ್ಷ್ಮ್ ಉಲ್ಕೆಗಳು,ಸೌರ ಮಾರುತಗಳು ಮತ್ತು ವಿದ್ಯುತ್ ಕಿರಣಗಳ ಅಧ್ಯಯನಗಳಿಗೆ ಬೇಕಾದ ಉಪಕರಣಗಳನ್ನು ಲ್ಯೂನಾರ್ ಆಬಿ೯ಟರ್-1 ಹೋದಿತ್ತು.ಭೂಮಿಯಿಂದ ಲ್ಯೂನಾರ್ ಆಬಿ೯ಟರ್-1ರ ಚಂದ್ರಪಥವನ್ನು ಅತಿ ನಿಖರವಾಗಿ ಲೆಕ್ಕಹಾಕಿದರು.ಇದರಿಂದ ಚಂದ್ರನ ಆಕಾರದ ವಿಷಯವಾಗಿ ಹೆಚ್ಚು ವಿವಿರಗಳು ದೊರೆತವು.

1972 ಡಿಸೆಂಬರ್ ನಲ್ಲಿ ಆಪೊಲೊ 17ರ ಗಗನ ಯಾತ್ರಿಗಳು ಹಿಂತಿರುಗಿ ಬಂದ ಆನಂತರ ಚಂದ್ರನತ್ತ ತೆರಳಿದ ಆ ದೇಶದ ನೌಕೆಯೇ ಕ್ಲಮಂಟೈನ್.1994ರಲ್ಲಿ ಉಡಾಯಿಸಲಾದ ಆ ಪುಟ್ಟ ರೋಬಾಟ್ ನೌಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಹಿಮವನ್ನು ಗುರುತಿಸಿದಂತೆ ವಿಜ್ಝಾನಿಗಳಿಗೆ ಕಂಡಿತು.ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಅವರು 1998ರಲ್ಲಿ ಲ್ಯೂನಾರ್ ಪ್ರಾಸ್ಪೆಕ್ಟರ್ ಎಂಬ ಮತೊಂದು ಪುಟ್ಟ ರೋಬಾಟ್