ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಪಾದಶಪುರಾಣಗಳು ವಾಯುಪುರಾಣವನ್ನು ಬ್ರಹ್ಮಾಂಡಪುರಾಣದಲ್ಲಿ ಲೀನಮಾಡಬಹುದೆಂದೂ ಕೆಲವರ ಮತ.೫.ಮತಪಂಥಗಳ ಪ್ರಚಾರಕ್ಕೆ ಅಗ್ರಪ್ರಾಶಸ್ತ್ಯವನ್ನೀಯುವ ಲಿಂಗ,ವಾಮನ,ಮಾಕ‌fಂಡೇಯಗಳದ್ದು ಪಂಚಮವಗ‌f.ಲಿಂಗಪುರಾಣ ಲಿಣಗಪೂಜೆಯನ್ನು ವಾಮನಪುರಾಣ ಶ್ಯವವ್ರತಗಳನ್ನೂ ಮಾಕ‌‌fಂಡೇಯಪುರಾಣ ದೇವಿ ಮಾಹಾತ್ಮ್ಯವನ್ನು ಎತ್ತಿಹಿಡಿದಿವೆ.೬.ಮೂಲರೂಪವನ್ನು ಗುರುತಿಸಲು ಅಸಾದ್ಯವಾಗುವಷ್ಟು ಪರಿಷ್ಕರಣ ಹೊಂದಿದ ವರಾಹ,ಕೂಮ‌f,ಮತ್ಸ್ಯಪುರಾಣಗಳು ಬಹಳ ಹಳೆಯವೆಂದು ತೋರುತ್ತದೆ.ವಿಷ್ಣುವಿನ ವರಹಾವತಾರ ಒಂದನೆಯದರ ಅರೆವಾಸಿಯಷ್ಟನ್ನೂ ಮತ್ಸ್ಯಾವತಾರ ಎರಡನೆಯದರ ಅಧ‌‍fದಷ್ಟನ್ನೂ ಕೂಮಾ‌fವತಾರ ಎರಡನೆಯದರ ಒಂದನೆಯ ಎಂಟರಷ್ಟನ್ನೂ ಹೇಳಿವೆ. ಪುರಾಣಗಳ ಹೇಳಿಕೆಗಳಂದೆ ಪುರಾಣಗಳ ಹುಟ್ಟು ವಿವಿಧ:ವೇದಗಳನ್ನು ವಿಭಜಿಸಿ ತನ್ನ ನಾಲ್ವರು ಶಿಷ್ಯರಿಗೆ ಹಂಚಿಕೊಟ್ಟಮೇಲೆ ವೇದವ್ಯಾಸಖುಷಿ ಕತೆ,ಜೀವನವ್ರತಾಂತ,ಗೀತ ಮುಂತಾವುದಗಳಿಂದ ಕೂಡಿದ ಪುರಾಣ ಸಂಹಿತೆಯನ್ನು ಮಾಡಿ,ಅದನ್ನ ತನ್ನ ಐದನೆಯ ಶಿಷ್ಯನಾದ ಲೋಮಹಷ‌fಣ ಸೂತನಿಗೆ ಕಲಿಸಿದ.ಆತ ಅದನ್ನು ಆರುಪಾಠಗಳನ್ನಾಗಿ ಮಾಡಿ ಆರುಜನ ಶಿಷ್ಯರಿಗೆ ಹೇಳಿಕೊಟ್ಟ.ಅವರಲ್ಲಿ ಮೂವರು ಮಿಕ್ಕ ಪುರಾಣಾಂಶಗಳನ್ನು ಕಲೆಹಾಕಿದರು-ಎಂಬುದು ವಿಷ್ಣುಪುರಾಣದ ಹೇಳಿಕೆ.ಲೋಮಹಷ‌‍fಣನ