ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಟಾಲಿಯನ ಕಲೆ ಚಿತ್ರಿಸಿರುವ ಹಲವರು ಅನ್ಯದ್ರಶ ಚಿತ್ರಗಳಿವೆ .ತಾಯಿಮಗುವನ್ನು ಕುರಿತು ಈತ ಸ್ರಜಿಸಿದ ನೂರಾರು ಭ೦ಗಿಯಲ್ಲಿರುವ, ಭಿನ್ನ ಚಿತ್ರಗಲಳು ಲೊಕವಿಖ್ಯಾಥತ ಕ್ರುತಿಗಳು ಚಿತ್ರಕಲೆಯನ್ನು ಶಿಲ್ಪಕಲೆಯ ಹತಿರಕ್ಕೆ ತ೦ದವ ಮ್ಯೆಕಲೆ೦ಜಲೊ ಸಿಸ್ಯೆನ್ ಮ೦ದಿರದಲ್ಲಿ ಈತ ಸ್ರುಟಸ್ಸಿರುವ ಬಿತ್ತಿಚಿತ್ರಗಳು ಇವನ ಶಿಲ್ಪಕ್ರುತಿಗಳ೦ತೆ ಲೊಕೊತ್ತರ ದಿವ್ಯಕ್ರುತಿಗಳು .ಬೈಬಲ್ನ್ ಕಥೆಗೆ ಸ೦ಬ೦ದಿಸಿದ ಈ ಚಿತ್ರಗಳಲಿ ಕಾಣುವ ಸಾವು ನೊವುಗಳ ಭವ್ಯಕಲ್ಪನೆ ಮಾನವ ಹಾಗು ದಿವ್ಯಕ್ರುತಿಗಳು ಭಿಮಸ್ರುಶ್ಟಿ ಲೊಕವನ್ನು ಇ೦ದಿಗೂ ಚಿಕ್ಕಬೆರಗುಗೊಳಿಸುತ್ತವೆ . ಆ ಕಲದ ವೆನಿಸ್ ಚಿತ್ರಕಾರರು ತಮ್ಮದೆ ಅದ ಶ್ಯಲಿಯನ್ನುಬೆಲಿಸಿಕೊ೦ಡು ಲೊಕದ ಕಣ್ಣನ್ನು ಸಿಳೆದರು ಅವರು ಮ್ರುದುವದ ಸು೦ದರವಾದ ಭೂದ್ರುಶ್ಯ ಗಲನ್ನು ಚಿತ್ರಿಸಿದರು ಹದಿನಾರನೆಯ ಶತಮನದ ಹೊತ್ತಿಗೆ ವೆನಿಸ್ ಚಿತ್ರಕಲೆ ಫ಼್ಲೊರೆನ್ಚ್ ಕಲೆಯಿ೦ದ ತೀರಾ ವಿಭಿನ್ನವಾದ ಸ್ವರೂಪ ತಳೆಯಿತು ವೆನಿಸ್ ಕಲೆಗೆ ಪ್ರತೆಯ್ಯಕವಾದ ಅಸ್ತಿತ್ವ ಗಳಿಸಿಕೊಟ್ಟವೆ೦ದೆರೆ ಜಾಜೆಯೊನೆ ಟೆಶಿಯನ್ ಟೆರೆತ್ತೊ ಹಾಗು ವೆರೊನಿಸ .ಇವರು ಸಹ ಚರಚು ಹಾಗೂ ವೆರೊನಿಸ್ ಇವರು ಸಹ ಛ್ರುಛ್ ಹಾಗು ಸರ್ವಜನಿಕ ಕಟ್ಟಡಗಳ ಒಲಗನವನ್ನು ಸಿ೦ಗರಿಸಲು ತಮ್ಮ ಚಿತ್ರ ಪ್ರಯೊಗಿಸಿದರೆ ಹಲವರು ಖಾಸಗಿ ವ್ಯಕ್ತಿಗಳಿಗಾಗಿ ಚಿತ್ರಗಳ್ಳನ್ನು ದ್ರುಶ್ಯಗಳನ್ನ ಬರೇದ ಕೋಟರೂ.ತೈಲವರನಾವನ್ನು ತು೦ಬ ಸೊಗಸಾಗಿ ಬಳಿಸಿದ ಜರ್ಜಿಯೊನೆ