ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಕ್ಸ್ ಕಿರನ್ ಅದರ ಸ್ತನದಳಲ್ಲೇ ತಿರುಗಿಸುವ ಮೂಲಕ ಎಕ್ಸ್ ಕಿರಣದ ನೇರಕ್ಕೂ ಹರಳಿಗೂ ಇರುವ ಓನಣದ ಕೋನವನ್ನು(ಗ್ಲಾನಿಂಗ್ ಆಂಗಲ್ಶ್) ವ್ಯ್ ತ್ಯಾಸ ಮಾಡೂತ್ತ ಆದಕ್ಕ್ಕನುಗುಣವಾಗಿ ಆಯಾನೀಕರಣ ಮಂದಿರವನ್ನು ತಿರುಗಿಸುತ್ತ ಬೇರೆ ಬೇರೆ ಓರಣದ ಕೋನವನು x-ಆ ದ ಮೇಲೂ ಅಯಾನೀಕರಣದ ತೀವ್ರತೆಯನ್ನು (ಇಂಟೆ ಟಿ) y-ಅ ದ ಮೇಲೂ ಸೂಚಿಸಿದರೆ ಕೆಲವು ನಿರ್ದಿಷ್ಟ ಓರಣ ಕೋನಗಳಲ್ಲಿ ಮಾತ್ರ ಅಯಾನೀಕರಣ ವಿದ್ಯುತ್ ಪ್ರಮಾಣ ಪರಮಾವಧಿಯನ್ನು ಮುಟ್ಟುತ್ತದೆ.ಇದರಿಂದ ಹರಳಿನ ರಚನೆಯಲ್ಲಿ ಪರಮಾಣುಗಳು ನಿರ್ದಿಶ ರೀತಿಯಲ್ಲಿ ಇರತ್ತವೆ ಎಂಬುದು ಗೂತ್ತಾಗುವುದು. Ø ಓರಣಕೂನವನ್ನೂ d ಪರಮಾಣುಗಳು ಜೂಡಿಸಲ್ವಟ್ಟರುವ ಪರಸ್ವರ ಸಮಾನಾತರ ಸಮತಲಗಳ ನಡುವೆ ಇರುವ ಆಂತರವನೂ n ನಮನವರ್ಗ (ಆರ್ಡರ್ ಆಫ ಡಿಪಾಕ್ವನ್) ಮತ್ತು ë ಕಿರಣದ ತರಂಗಾಂತರವನ್ನೂ ಸೂಚಿಸಿದರ 2d sin Ø=në ಎಂಬುದೇ ಭಗ್ ನೆಯಮ . ಚಿತ್ರ 11 ರಲ್ಲಿ ತೋರಿಸಿರುವಂತೆ A1,a2 ಮತ್ತು a3 ಕ್ರಮವಾನಗಿ Ø1,Ø2 ಮತ್ತು Ø3 ಎಂಬ ನಿರ್ದಿಷ್ಟ ಓರಣ ಕೋನಗಳಲ್ಲಿ ಬರುವ ಪರಮಾವಧಿಗಳು.ಇವುಗಳ ಪಕ್ಕದಲ್ಲಿರುವ B1,B2 ಮತ್ತು B3 ಎಂಬ ಪರಮಾವಧಿಗಳು ಮೂಲಕಿರಣದಲ್ಲಿರುವ ಇನ್ನಿತರ ತರಂತರಗಳಿಗೆ ಸಂಬಂಧಪಟ್ಟವು .A1,A2 ಮೊದಲನೆಯ ಮರ್ಗಕ್ಕೊ A2,B2 ಎರಡನೆಯ ಮರ್ಗಕ್ಕೊ ಸೆರಿದ ಪರಮಾವಧಿಗಳು.ಮೇಲಿನ ರೇಖಾಚಿತ್ರವನ್ನು ಪರಿಶೀಲಿಸಿದಾಗ ಈ ಕೆಳಗಿನ ಅಂಶಗಳು ವ್ಯಕ್ತವಾಗುತ್ತವೆ.ರೋಹಿತರೇಖೆಯ ಮರ್ಗ ಹೆಚ್ಚಾದಂತೆಲ್ಲ ಪ್ರತಿಫಲನ ಕಿರುಣಗಳ ತೀವ್ರತೆ ಕಡಿಮೆಯಾಹಗುತ್ತದೆ.ಪರಮಾವಧಿಗಳ ಸ್ಥಾನ ಎಕ್ಸ್ ಕಿರಣ ಕೊಳವೆಯಲ್ಲಿ ಉಪಯೋಗಿಸುವ ಗುರಿಯ ವಸ್ತುವನ್ನು ಅವಲಂಬಿಸಿರುತ್ತದೆ.ಪ್ರತಿಫಲನ ಕಿರಣಗಳ ತ್ತಿವ್ರತೆ ಶೂನ್ಯವಾಗದೆ ಒಂದು ಕನಿಷ್ಠ ಪ್ರಮಾಣವನ್ನು ಹೊಂದಿದೆ.ಇದರಿಂದ ಸಂತತ ರೋಹಿತದ (ಕಂಟಿನ್ಯೂಯಸ್ ಸ್ಪೆಕಂ) ಮೇಲೆ ಈ ವೈಶಿಷ್ತ್ಯ ರೋಹಿತ ಉಂಟಾಗಿದೆ ಎಂಬುದು ವ್ಯಕ್ತವಾಗುತ್ತದೆ. ವಾನ್ ಲಾವೇ ಎಂಬ ಜರ್ಮನ್ ವಗ್ಜನಿ ಹರಳುಗಳನ್ನು ಉಪಯೋಗಿಸಿಎಕ್ಸ್ ಕಿರಂಗಳು ನಮನ (ಡಿಫಾಕ್ಶನ್) ಗೊಳ್ಳುತ್ತವೆ ಎಂದನ್ನು ತೋರಿಸಿದ .ಎಕ್ಸ್ ಕಿರಣಗಳ ತರಂಗಾಂತರ ಅತಿ ಕಡಿಮೆಯಾದುದರಿಂದ 10ಸೆಂ.ಮೀ. ಬೆಳಕನ್ನು ನಮನಗೊಳ್ಳುವಂತೆ ಮಾಡಲು ಉಒಅಯೋಗಿಸುವ ನಮನ ರೇಖಾಫಲಕವನ್ನು (ಡಿಫ್ರಾಕ್ಸ್ಶನ್ ಗ್ರೇಟಿಂಗ್) ಉಪಯೋಗಿಸಲು ಸಾಧ್ಯವಿಲ್ಲ.ಹರಳು ನಿರ್ದಿಸಷ್ಟ ರೀತಿಯಲ್ಲಿ ಇರುವುದರಿಂದಲೂ ಹರಳಿನ ಪರಸ್ವರ ಎರಡು ಪರಮಾಣುಗಳ ನಡುವೆ ಇರುವ ಅಂತರ ಎಕ್ಸ್ ಕಿರಣಗುಳ ತರಂಗಾಂತರದಸಷ್ಷೆಇರುವುದರಿಂದಲೂ ಅವನ್ನು ನಮನಗೊಳ್ಳುವಂತೆ ಮಾಡಲು ಸಾಧ್ಯವಾಗುತ್ತದೆ.ಹರಳುಗಳನ್ನು ಮೂರು ಆಯಾಮಗಳ ವಕ್ರವಿಯೋಗ ರೇಖಾಫಲಕ (ತೀ ಡೈಮೆನ್ಯನಲ್ ಗ್ರೇಟಿಂಗ್) ಎನ್ನಬಹುದು. ಎಕ್ಸ್ ಕಿರಂಅಗಳನ್ನು ಲಾವೇ ತೆಳುವದ ಹರಳುಗಳ ಮೂಲಕ ಹಾದು ಹೋಗುವಂತೆ ಮಾಡಿ ಅದರಿಂದ ಹಾದು ಬಂದ ಕಿರಣಗಳನ್ನು ಛಾಯಾಪಟಲದ ಮೇಲೆ ಬೀಳುವಂತೆ,ಮಾಡಿದ .-ಯಾಪಟಲವನ್ನು ಸುಟಗೋಳಿದಾಗ (ಡೆವಲಪ್ಡ) ಪಟಿಲದ ಮಧ್ಯಭಾಗದಲ್ಲಿ ಒಂದು ಕಪ್ಪು ಚುಕ್ಕಿಯ ಸುತ್ತಲೂ ಆಷ್ಟು ಪ್ರಕಾಶವಿಲ್ಲದ ಆನೇಕ ಕಪ್ಪು ಚುಕ್ಕೆಗಳು ನಿರ್ದಿಷ್ಟ ಸ್ಥಾನದಲ್ಲಿ ಕಾಣಿಸಿಕೂಂಡವು.ಇವನ್ನು ಲಾವೇ ಚುಕ್ಕೆಗಳಂದು ( ಲಾವೇ ಸ್ಪಾಟ್ಸ್) ಕರ್-ವರು. ವಿಲಿಯಂ ಬ್ರ್ಯಾಗ್ ಎಂಬಾತ ಈ ಚುಕ್ಕಿಗಳ ವಿಷಯವಾಗಿ ಸರಿಯಾದ ವಿವರಣೆ ಕೊಟಿದ್ದಾನೆ. ಗೂತ್ತಾದ ಸಮತಲದಲ್ಲಿ ಆನುಕ್ರಮವಾಗಿ ಜೂಡಿಸಿರುಪರಮಾಣುಗಳಿಂದ ಒಂದೋಂದು ತರಂಗ ಪ್ರಮಾಣುದ ಕಿರಣಗಳು ಬ್ರ್ಯಾಗ್ ನಿಯಮಕ್ಕೆ ಅನುಗುಣವಾದ ನೇರದಲ್ಲಿ ನಮನಗೊಳ್ಲುತ್ತವೆ.ಮೋಸ್ಲಿ ಎಂಬ ವಿಜ್ನಾನಿ ೩೮ ಲೋಹಗಳನ್ನು ಎಕ್ಸಕಿರಣ ಕೊಳವೆಯಲ್ಲಿ ಗುರಿಯನ್ನಾಗಿ ಉಪಯೋಗಿಸಿ ಅವುಗಳಿಂದ ಹೊರ ಸೂಸಿದ ರೋಹಿತಗಳನ್ನು