ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೀಟೋನುಗಳು

ಸಂಯೋಜಿಸಬಹುದು. ಈ ವಿಧಾನದಿಂದ ತಯಾರಿಸಲಾಗುವ ಹೈಡ್ರಾಕ್ಸಿ ಆಮ್ಲಗಳ ಸಂಯೋಜನೆಯನ್ನು ಕೆಳಗಿನ ಸಮೀಕರಣ ಸೂಚಿಸುತ್ತದೆ:

ಆನೇಕ ಆಲಿಫ್ಯಾಟಿಕ್ ಕೀಟೋನುಗಳಿಗೆ ಸೋಡಿಯಂ ಬ್ಯೆಸಲಲ್ಚ್ಮೆಟ್ ಸಂಕಲನಗೊಳ್ಳಬಲ್ಲದು.

ಈ ರಾಸಾಯನಿಕಕ್ರಿಯೆನ್ನು ಕೀಟೋನುಗಳ ಶುದ್ಧೀಕರಣಕ್ಕಾಗಿಯೂ ಸಾವಯವ ಸಂಯುಕ್ತಗಳ ಮಿಶ್ರಣಗಳಿಂದ ಕೀಟೋನುಗಳನ್ನು ಬೇರ್ಪಡೀಸುವುದಕ್ಕಾಗಿಯೂ ಉಪಯೋಗಿಸುತ್ತಾರೆ.ಕೀಟೋನ್-ಬ್ಯೆ ಸಲ್ಚ್ಮೆಟ್ ಸಂಯುಕ್ತಗಳನ್ನು ಸಯನೋ ಹೈಡ್ರಿನುಗಳ ತಯಾರಿಕೆಯಲ್ಲೂ ಉಪಯೋಗಿಸಬಹುದು.

ಕೀಟೋನುಗಳನ್ನು ಮೆಗ್ನೀಷಿಯಂ ಮತ್ತು ಮೆಗ್ನೀಷಿಯಂ ಲವಣಗಳೂಡನೆ ರಾಸಾಯನಿಕಕ್ರಿಯೆಯದಲ್ಲಿ ಭಾಗವಹಿಸುವಂತೆ ಮಡಿ ಗ್ಲ್ಯೆಕಾಲುಗಳನ್ನು ಉತ್ವಾದಿಸಬಹುದು.ಈ ಕ್ರಿಯೆ ನಡೆಯುವ ಬಗೆ ಹೀಗಿರಬಹುದೆಂದು ಭಾವಿಸಲಾಗಿದೆ.