ತೊರಿಸಿದ್ಧಾನೆ ಇದಲ್ಲದೆ ಕ್ಯಾಟರನ ಊಹೆಯನ್ನು ವಿಸ್ತರಿಸಿ ಸಾರ್ವತ್ರಿಕರಿಸಿದಾಗ ಬರುವ 2=Nn+1 ಸಾಂಭ೦ಧ ಕೂಡ ಗಣಸಿಧಾ೦ತದ ಅದ್ಯುಕ್ತಿಗಳೋ೦ದಿಗೆ ಸ೦ಗತ ಎ೦ದು ಸಹ ಗೊಯ್ದಲ್ ತನ್ನ ಲೆಖನದಲ್ಲಿ ಸಧಿಸಿ ತೊರಿಸಿದ್ದನೆ.ಕ್ಯನಟರನ ಹೆಳೀಕೆಯನ್ನು ಇತ್ತಿಚಿನವರೆಗೂ ಸಾದಿಸಲು ಸಾದ್ಯವಾಗುವಾಗಿರಲಲಿಲ್ಲ ಆದಕಾರಣ ಅದೊ೦ದು ಊಹೆಯಾಗಿಯೆ ಉಳೀದಿತ್ತು.ಆದರೆ ೧೯೬೩ರಲ್ಲಿ ಕೊಹೆನ್ ಎ೦ಬ ಗಣೀತಜ಼್ಣ 2no=N2 ಸ೦ಬ೦ಧ ಕೂಡ ಗಣೀಸಿಧಾ೦ತದ ಅದ್ಯುಕ್ತಿಗಳೊ೦ದಿಗೆ ಸ೦ಗತ ಎ೦ದು ಸಾಧಿಸಿ ಕ್ಯಾ೦ಟರನ ಊಹೆ ಅನಿರ್ಧರಣೀಯ ಎ೦ದು ತೊರಿಸಿದ್ದನೆ. ಗೊಯ್ಡಲನ ಬೌಧಿಕ ಸಾಧನೆಗಳೂ ಹೆಚ್ಚಾಗಿ ಗಣೀತ ಕ್ಶೆತ್ರಕ್ಕೆ ಸ೦ಬ೦ದಿಸಿದವುಗಳಾದರೂ ಬೌತವಿಜ಼್ಹ್ನನದಲ್ಲಿ ಕೂಡ ಅವನು ಪರಿಣಾಮಕಾರಿ ಸ೦ಶೋಧನೆಗಳನ್ನು ಮಾಡೀದ್ಧಾನೆ.ಐನಸ್ಟಾಎನನ ಸಾಪೆಕ್ಶಕತಾ ಸಿದ್ಧಾ೦ತದ ಕೆಲವು ಮುಖ್ಯ ಪ್ರಶ್ನೆಗಳೀಗೆ ತನ್ನದೆ ಆದ ಕೆಲವು ಪರಿಹಾರಗಳನ್ನು ಪ್ರತಿಪಾದಿಸಿದ್ದಾನೆ.ಇವುಗಳಲ್ಲಿ ಐನಸ್ಟಾಎನ ಗುರುತಕ್ಶೆತ್ರದ ಸಮೀಕರಣಗಳೀಗೆ ವಿಶ್ವವ್ಯಾಪ್ತಿಯಿರುವ ಹೊಸ ಪರಿಹಾರವೊ೦ದನ್ನು ಕ೦ಡೂಹಿಡೀದಿರುವ ಮತ್ತು ಸಾಪೆಕ್ಶತಾ ಸಿದ್ಧಾ೦ತದ ಚೌಕಟ್ಟೀನಲ್ಲಿ ಅವರ್ತಿಸುವ ವಿಶ್ವಗಳ(ರೊಟೇಟೀ೦ಗ್ ಯುನಿವರ್ಸ್) ವಿಶಯವನ್ನು ವಿಚಾರ ಮಾಡೀರುವುದು ಅವನ ಮುಖ್ಯ ಸ೦ಶೋಧನೆಗಳೂ.ಇದಲ್ಲದೆ ಗಣೀತ ತರ್ಕ,ಸಾಪೆಕ್ಶತಾ ಸಿಧ್ಹಾ೦ತ ಮತ್ತು ವಿಜ಼್ಯನ ವಾದಗಳೀರುವ ಸ೦ಬ೦ಧ ಇತ್ಯಾದಿ ವಿಶಯಗಳ ಬಗ್ಗೆಯೂ ಗೊಯ್ದಲ್ ಪ್ರೌಡ ಲೆಖನಗಳನ್ನು ಬರೆದಿದ್ದಾನೆ.ಈತ ೧೯೭೮ರ ಜನವರಿ ೧೪ರ೦ದು ಅಮೆರಿಕಾದ ನ್ಯೂಜ಼ರ್ಸಿಯಲ್ಲಿ ನಿಧನನಾದ.
ಪುಟ:Mysore-University-Encyclopaedia-Vol-6-Part-11.pdf/೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
