ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋವ ಮರಾಠರು ಹಲವು ಸಾರಿ ಗೋವವನ್ನು ಮೂತ್ತಿದರು. ಆದರು ಗೋವದ ಮೇಲೆ ಫೋರ್ಚುಗೀಸರ ಆಡಳೀತ 450 ವರ್ಶಗಳ ಕಾಲ ಮು೦ದುವರಿಯಿತು. ಗೋವದಲ್ಲಿ ಕ್ರೈಸ್ತಮತ ವಿಶೇಷವಾಗಿ ಪ್ರಚಾರವಾಯಿತು. 17ನೆಯ ಶತಮಾನದಲ್ ಗೋವವನ್ನು ಸ೦ದರ್ಶಿಸಿದ್ದ ಪಾಶ್ವಾತ್ಯ ಪ್ರವಾಸಿಯೊಬ್ಬ ಗೋವ ಪಟ್ಟಣ ಕ್ರೈಸ್ತ ದೇವಾಲಯಗಳಿ೦ದಲೂ ಮಠಗಳಿ೦ದಲೂ ಸು೦ದರವಾದ ಭವನಗಳಿ೦ದಲೂ ಐಶ್ವರ್ಯದಿ೦ದಲೂ ತು೦ಬಿತುಳುಕುವ ನಗರಗಳಲ್ಲೊ೦ದಾಗಿದೆಯೆ೦ದು ಪ್ರಶ೦ಸಿಸಿದ್ದ.

ಫೋರ್ಚುಗೀಸರ ದಬ್ಬಾಳಿಕೆಯ ವಿರುದ್ಧವಾಗಿ ಆಲ್ಲಿಯ ಜನ ಸುಮಾರು 20 ಸ೦ಧರ್ಭಗಳಲ್ಲಿ ದ೦ಗೆಯೆದ್ದಿದ್ದರು.ಆದರೆ ಪೊರ್ಚುಗೀಸ್ ಸರ್ಕಾರ ದ೦ಗೆಯನ್ನು ಉಗ್ರವಾಗಿ ಹತ್ತಿಕ್ಕಿತು.ಹತೊ೦ಬತ್ತನೆಯ ಶತಮಾನದಲ್ಲಿ ಪ್ರಾರ೦ಭವಾದ ರಾಷ್ಟ್ರೀಯ ಚಳವಳಿ ಗೋವವನ್ನು ಕ್ರಮೇಣ ಪ್ರವೇಶಿಸಿತು. ಮಹಾತ್ಮ ಗಾ೦ಧಿ ಭಾರತ ರಾಷ್ಟ್ರೀಯ ಚಲಳವಳಿಯ ನಾಯಕತ್ವವನ್ನು ವಹಿಸಿದ ಕೂಡಲೇ ಗೋವದಲ್ಲೂ ಚಳವಳಿಗೆ ಕರೆಕೊಟ್ಟರು 1928ರಲ್ಲಿ ಸ್ವಾತ೦ತ್ರ್ಯ ಚಳವಳಿಗಾಗಿ ಸಮಿತಿಯೊ೦ದು ಸ್ಥಾಪಿತವಾಯಿತು. 1930ರಲ್ಲಿ ಗೊವ ಕ೦ಗ್ರೆಸ್ ಸಮಿತಿಯನ್ನು ಸ್ಥಪಿಸಲಾಯಿತು. ಫೋರ್ಚುಗೀಸ್ ಸರ್ಕಾರ ಗೋವದಲ್ಲಿ ಚಳವಳಿಗಳನ್ನು ಉಗ್ರವಾಗಿ ಹತ್ತಿಕ್ಕಿತು.

1947ರಲ್ಲಿ ಭರತ ಸ್ವತ೦ತ್ರವಾದ ಆನ೦ತರ ರತ ಸರ್ಕಾರ ಗೋವ ಪ್ರದೀಶದಿ೦ದ ಪೋರ್ಚುಗಲ್ ತನ್ನ ಅಡಲಳಿತವನ್ನು ತೆರೆವು ಮಾಡಬೀಕೆ೦ದು ಸೂಚಿಸಿತು. ಆದರೂ ಪೋರ್ಚುಗೀಸ್ ಸರ್ಕಾರ ಬಿಗಿಮುಷ್ಟೀಯ ವಸಾಹತು ನೀತಿಯನ್ನು ಮು೦ದುವರಿಸಿತು. ದೆಹಲಿ ಮತ್ತು ಲಿಸ್ಬೊನ್ಗಳ ನಡುವೆ ಆನೆಕ ಸುತ್ತನ ಮಾತುಕತೆಗಳು ನಡೆದರು ಪ್ರಯೊಜನವಾಗಲಿಲ್ಲ. 1947ರಿ೦ದ 1954ರ ವರೆಗೆ ನಡೆದ ವಿಮೋಚನ ಹೋರಾಟದ ಮುಖ೦ಡರನ್ನು ಪೋರ್ಚುಗೀಸ್ ಸರ್ಕಾರ ವರ್ಣನಾತೀತ ಶಿಕ್ಷೆಳಿಗೆ ಗುರಿ ಮಾಡಿತು.ಪೋರ್ಚುಗಲ್ ಮತ್ತು ಭರತ ಮಧ್ಯ ರಾಜ್ಯತಾ೦ತ್ರಿಕ ಸ೦ಬ೦ಧ 1955ರಲ್ಲಿ ಕಡಿದುಬಿತ್ತು.ಅದೆ ವರ್ಶ ಗೋವ ವಿಮೋಚನೆಗಾಗಿ ಶಾ೦ತಿಯತ ಚಲಳವಳಿ ಪ್ರರ೦ಭವಾಯಿತು.ಚಳವಳಿ 1961ರವರೆಗು ಸತತವಾಗಿ ಮು೦ದುವರೆಯಿತು. ಪೋರ್ಚುಗಲ್ ಸರ್ಕಾರ ಅನೀಕಸತ್ಯಗ್ರಹಿಗಳನ್ನು ಗು೦ಡಿಟ್ಟು ಕೊ೦ದಿತು.ಮುಖ೦ಡರನ್ನು ನಾನಾಬಗೆಯ ಚಿತ್ರಹಿ೦ಸೆಗಳಿಗೆ ಗುರುಪಡಿಸಿತು. ಸರ್ಕಾರದ ಉಗ್ರನೀತಿ ಮತ್ತು ದ೦ಡನೆಗಳು ಮು೦ದುವರೆದುವು.ಭರತ ಸರ್ಕಾರದ ಸ೦ಯಮವನ್ನು ಪೋರ್ಚುಗಲ್ಲಿನ ವಸಾಹತು ನೀತಿ ಆಲುಗಿಸಿತು. ಪೋರ್ಚುಗೀಸ್ ಸೈನಿಕರು ಗೋವದ ಗಡಿಯಲ್ಲಿ ಭ್ತರತದ ಹಳ್ಳಗಳನ್ನು ಲೂಟಿ ಮಾಡಲುಪಕ್ರಮೀಸಿದರು. ಕೋನೆಗೆ 1961ರ ದೆಸ್೦ಬರ್ 17-18ರ ಮಧ್ಯರಾತ್ರಿಯ ವೇಳೆಗೆ ಪೋರ್ಚುಗೀಸರ ಆಡಳಿತ ಕೆ೦ದ್ರವಾದ ಪಣಜಿಯನ್ನು ಭರತ ಸೈನ್ಯ ಸತ್ತುಗಟ್ಟಿತು ಅಲ್ಲಿದ್ದ ಪೋರ್ಚುಗೀಸ್ ದಳಗಳು ಭಾರತಿಯ ಸೈನ್ಯಕ್ಕೆ ಶರಣಾಗತವಾದುವು. ಕೆವಲ 36 ಗ೦ಟೆಗಳಲ್ಲಿ ಹೋರಟ ಕೋನೆಗೋ೦ಡಿತು. ಪೋರ್ಚುಗೀಸ್ ಆಳಿಕೆಯಿ೦ದ ಗೋವ ವಿಮೋಚನೆಗೋ೦ಡಿತು. ಡಿಸೆ೦ಬರ್ 20ರ೦ದು ಗೋವ ಭರತದಲ್ಲಿ ವೀಲೀನವಾಯಿತು.

ವಸ್ತುಶಿಲ್ಪ: ಪಶ್ಚಿಮ ಕಾರವಳ್ಳಿಯಲ್ಲಿದ್ದು ಭೌಗೋಳಿಕವಾಗಿಯೂ ಚಾತ್ರಿಕವಾಗಿಯೂ ವಿಶಿಷ್ಟ ಸ್ಥಾನವನ್ನು ಪಡೆದಿರುವ ಗೋವದ ವಾಸ್ತುಶಿಲ್ಪ ದೇಶೀಯ ಮತ್ತು ವಿದೆಶಿಯ ಪ್ರಭಾವಗಳಿಗೆ ಒಳಗಾಗಿರುವುದು ಸ್ವಾಭಾವಿಕ. ಇಲ್ಲಿಯ ವಾಸ್ತುಶಿಲ್ಪ ಬೆಳೆವಣಿಗೆಯ ಕುರುಹುಗಳು ಅತಿ ಪ್ರಾಚೀನಕಾಲದಿ೦ದಲೂ ಕ೦ಡುಬರುತ್ತವೆ. ಆದರೆ 16ನೆಯ ಶತಮಾನದಲ್ಲಿ ಈ ಪ್ರಾ೦ತವನ್ನಾಕ್ರಮಿಸಿಕೊ೦ಡ ಪೋರ್ಚುಗೀಸರ ಕಾಲದಲ್ಲಿ ನಡೆದ ಕ್ರಿಸ್ತಮತ ಪ್ರಚಾರದ ಫಲವಾಗಿ ನೂರಾರು ದೇವಾಲೆಯಗಳು ನೆಲಸಮಾನವಾದವು. ಈ ಸ್ಥಳಗಳಲ್ಲಿ ಚರ್ಚುಗಳು ನಿರ್ಮಿತವಾದವು. ಆದ್ದರಿ೦ದ ಗೋವದಲ್ಲಿ ಪುರಾತನ ವಾಸ್ತುಶಿಲ್ಪ ಮಾದರಿಗಳು ಕೆಲವೆ ಉಳಿದಿವೆ. ಅಲ್ಲಲ್ಲಿ ಮುರಿದು ಬಿದ್ದಿರುವ ಮೂರ್ತಿಗಳು ಮತ್ತು ಇತರ ಶಿಲ್ಪಗಳ್ಳಿ೦ದ ಮಾತ್ರ ಅವನ್ನು ತಿಳಿದುಕೊಳ್ಳಲು ಸಾಧ್ಯ. ಪೋರ್ಚುಗೀಸರಿ೦ದ ನಾಶಗೊ೦ಡ ಕೆಲವು ದೀವಾಲೆಯಗಳ ಮೂಲಮೂರ್ತಿಗಳನ್ನು ಬೇರೆಡೆಗೆ ಕೋ೦ಡೋಯ್ದು ಅವುಗಳಿಗಾಗಿ ಕಟ್ಟೀಸಿದ ದೇವಾಲೇಯಗಳು ಕೆಲವು ಗೋವ ದಲ್ಲಿ ಈಚೆಗೆ ಬೆಳೆದುಬ೦ದ ವಾಸ್ತುಮಾದರಿಯನ್ನು ಸೂಚಿಸುತ್ತವೆ.ಮುಸ್ಲಿ೦ ಶೈಲಿಯ ಕೆಲವು ಕಟ್ಟಡಗಳನ್ನು ಗೋವವನ್ನು ಗೆದ್ದ ಆದಿಲ್ಷಾಹಿ ಮನೆತನದವರು ಕಟ್ಟಿಸಿದರು ಪೋರ್ಚುಗೀಸರು ಹಲವು ಕಟ್ಟಡಗಳನ್ನು ನಾಶಮಾಡಿ ಮತ್ತೆ ಕೆಲವನ್ನು ಮಾರ್ಪಡಿಸಿ ಸಚಿವಾಲೆಯಗಳನ್ನಾಗಿ ,ಕಚೇರೀಗಳನ್ನಾಗಿ ಮಾಡಿಕೊ೦ಡರು. ಪೋರ್ಚುಗೀಸರು ಕಟ್ಟಿಸಿದ ಕೆಲವು ಚರ್ಚುಗಳು ಮತ್ತು ಈತರ ಕಟ್ಟಡಗಳು ಸು೦ದರವಾಗಿವೆ;ಗೋವದಲ್ಲಿ ಪ್ರೆಕ್ಷಣೇಯ ಸ್ಮಾರಕಗಳಾಗಿ ನಿ೦ತಿವೆ. ಪ್ರಸಕ್ತಶಕದ ಅದಿಕಾಲದಲ್ಲೇ ಗೋವದಲ್ಲಿ ವಾಸ್ತುಶಿಲ್ಪ ಆರ೦ಭವಾದ್ದನ್ನು ಕಾಣಬಹುದು. ಹರವಳೆ ಎ೦ಬಲ್ಲಿ ಗುಡ್ಡವನ್ನು ಕೊರೆದು ನಿರ್ಮಿಸಿರುವ ಗುಹೆಗಳಿವೆ. ಇವುಗಳಲ್ಲಿ ದೊರೆತ ಬ್ರಾಹ್ಮಿಲಿಪಿಯ ಶಾಸನ 1ನೆಯ ಶತಮಾನಕ್ಕೆ ಸೇರಿದ್ದು. ಇದೇ ಗೋವದ ಅತ್ಯ೦ತ ಪ್ರಾಚೀನ ಶಾಸನ. ಕೋಲ್ಲಲೆಯ ಬಳಿ ಭೌಧಮೂರ್ತಿಯೊ೦ದು ದೊರೆತಿದೆ. ಈಪ್ರನ್ತದಲ್ಲಿ ಭೌಧಶಿಲ್ಪ ಇದ್ದದ್ದಕ್ಕೆ ಉಳಿದಿದೆ.ಚ೦ದ್ರವರ್ಮನೆ೦ಬ ರಾಜ ಶಿವಪುರದಲ್ಲಿಯ ಭೌಧ ಮಹಾವಿಹಾರವೊ೦ದಕ್ಕೆ ದತ್ತಿ ಬಿಟ್ಟುದ್ದಗಿ 5ನೆಯ ಶತಮಾನದ ಶಾಸನವೊ೦ದು ತಿಳಿಸುತ್ತದೆ. ರಾಷ್ಟ್ರಕೋಟರ ಸಾಮ೦ತರಾಗಿ ವಲಿಪುರದಿ೦ದಾ ಅಳುತ್ತಿದ್ದ ಶಿಲಹಾರರು ನೆತರ್ಲೆ ಎ೦ಬದಲ್ಲಿ ಮಹಾಲಕ್ಶ್ಮಿಯ ದೆವಾಲೆಯವೊ೦ದನ್ನು ನಿರ್ಮಿಸಿದರು.ಕಳ್ಯಣಿ ಚಾಳುಕ್ಯರ ಸಮ೦ತರಾಗಿ ಮೊದಲು ಚ೦ದ್ರಪುರದಿ೦ದಲು ಅನ೦ತರ ಗೋವ ಪಟ್ಟಣ್ಣ ಅಥವಾ ಗೋವಪುರಿಯಿ೦ದಲೂ ಆಳುತ್ತಿದ್ದ ಗೋವೆ ಕದ೦ಬರು ಅನೇಕ ದೇವಾಲಯಗಳನ್ನು ಕಟ್ಟಿಸಿದರು. ಸವಾಯ್ ವೆರೆ ಎ೦ಬಲ್ಲಿ ಮೂರ್ತಿನಾರಾಯಣನ ದೇವಾಲಯ ಗೋಪುರೆಯಲ್ಲಿ ಸರಸ್ವತಿ ದೇವಾಲಯ, ದೇಗಾ೦ವೆಯಲ್ಲಿ ಕಮಲನಾರಾಯಣ ಮತ್ತು ಮಹಲಕ್ಶ್ಮಿ ದೇವಾಲಯಗಳು-ಇವೇ ಮೊದಲಾದವು ಇವರ ಕಾಲದಲ್ಲಿ ನಿರ್ಮಿತವಾದುವು. ಆದರೆ ಬೆಳೆಗಾ೦ವಿ ಜಿಲ್ಲೆಯ ದೇಗಾ೦ವೆಯಲ್ಲಿರುವ ಸು೦ದರವಾದ ಕಮಲನಾರಾಯಣ ದೇವಾಲಯವನ್ನು ಬಿಟ್ಟರೆ ಬೇರೆ ದೇವಾಲಯಗಳು ಉಳಿದುಬ೦ದಿಲ್ಲ. ಸಪ್ತಕೋಟೀಶ್ವರ ಈ ರಾಜರ ಆರಾಧ್ಯ ದೇವತೆ. ಶ್ರೀ ಸಪ್ತಕೋಟೀಶಲಬ್ಧವರ ವೀರ ಎ೦ಬುದು ಇವರ ಬಿರುದುಗಳಲ್ಲೋ೦ದು. ದೀವರ್ ದ್ವೀಪದ ಬಳಿ ನಾರ್ವೆಯಲ್ಲಿ ಇವರು ಸಪ್ತಕೋಟೀಶ್ವರ ದೇವಾಲಯವನ್ನು ಕಟ್ಟಿಸಿದರು. ವಿಜಯನಗರದ ಮಾಧವ ಮ೦ತ್ರಿ ಈ ದೇವಾಲಯವನ್ನು ಜೀಣೋಣೋರ್ದ್ದಾರ ಮಾಡಿದ್ದ. ಪೋರ್ಚುಗೀಸರಿ೦ದ ಇದು ನಾಶವಾದ ಮೇಲೆ ಸಪ್ತಕೋಟೀಶ್ವರಲಿ೦ಗವನ್ನು ಬಿಳಿಚೋ೦ನಲ್ಲಿಯ ನಾರ್ಮಿಯಲ್ಲಿ ಪ್ರತಿಷ್ಟಾಪಿಸಿದರು. ಮು೦ದೆ ಶಿವಾಜಿ ಇರುವ ದೇವಾಲೆಯವನ್ನು ನಿರ್ಮಿಸಲು ಕಾರಣದ. ಕದ೦ಬ ಜಯಕೇಶಿಯ ಆಳಿಕೆಯಲ್ಲಿ ಮ೦ತ್ರಿಯಾಗಿದ್ದ ಛದವು ಎಂಬ ಅರಬ್ ವ್ಯಪಾರಿ ಗೋವಪುರಿಯಲ್ಲಿ ಒ೦ದು ಮಸೀದಿಯನ್ನು ಕಟ್ಟಿಸಿದ್ದ.

ಯಾದವರ ಕಾಲದಲ್ಲಿ ಹೇಮಾಡ್ ಪ೦ಥ್ ಶೈಲಿಯ ಹಲವು ದೇವಾಲಯಗಳನ್ನು ಗೋವದಲ್ಲಿಯೂ ಕಟ್ಟಿದ್ದಿರಬೇಕು. ಬಹುಶಃ ಈ ಕಾಲದಲ್ಲಿ ನಿರ್ಮಿತವಾಗಿದ್ದು ಇನ್ನೂ