ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈಗ ಮತ್ತು ಪ್ಯಾರಿಟಿ ಬದಲಾಣೆಯಾಗಿಲ್ಲ.ಆದ್ದರಿಂದ ಮತ್ತು ಪ್ರಾವಸ್ಥಾಪರಿವರರ್ತನೆಗಳೆರಡೂ ಇಲ್ಲಿ ಸಾಧ್ಯ.ನ್ಯೂಕ್ಲಿಯಸಿನ ಪ್ರಾವಸ್ಥಾಪರಿವರ್ತನ ಮಯ್ಯು ಪ್ರವಸ್ಥಾ ಪರಿವರ್ತನೆಗಳೆರಡರ ಮಿಶ್ರಣವಾಗಿರುತ್ತದೆ. ವೈದ್ಯುತ ಬಹುದ್ರುವ ಪ್ರಾವಸ್ಥಾಪರಿವರ್ತನೆಗಳ ಸಂಭಾವ್ಯತೆ ಕಾಂತೀಯ ಬಹುದ್ರುವ ಪ್ರಾವಸ್ಥಾಪರಿವಎತನೆಗಳ ಸಂಭಾವ್ಯತೆಗಿಂತ ಹೆಚ್ಚು.ಯಾವುದೇ ಬಗೆಯ ಪ್ರಾವಸ್ಥಾಪರಿವಎತನೆಯೂ ತತ್ಸಂಬಂಧವಾದ ಬಹುಧ್ರುವೀಹತೆ ಹೆಚ್ಚಾದಂತೆ ಕಡಿಮೆಯಾಗುತ್ತದೆ. ಗ್ಯಾಮ ವಿತರಣೆ:ಸಂಖ್ಯಾಕಲನಶಾಸ್ತ್ರದಲ್ಲಿ ಬರುವ ಒಂದು ಪರಿಕಲ್ಪನೆ.ಗಣಿತಶಾಸ್ತ್ರಾದ ಗ್ಯಾಮ ಉತ್ಪನ್ನವಾದ ಗೆ ಸಂಬಂಧಿಸಿರುವುದರಿಂದ ಈ ಹೆಸರು ಬಂದಿದೆ.ಈಗ ಎಂಬುದು ಗ್ಯಾಮ ಉತ್ಪನ್ನದ ನಿರೂಪಣೆ.ಇಲ್ಲಿ ಎಂಬುದು ಅನೃಣ ಅವಿಚ್ಛನ್ನ ಸಂಭಾವ್ಯತಾವಿಚಾರವಾಗಿತ್ತು ಅದರ ಸಂಭಾವ್ಯತಾಸಾಂದ್ರತೆ ಆಗಿದ್ದರೆ ಆಗ ನ ವತರಣೆ ಗ್ಯಾಮ ವತರಣೆ ಎಂದು ಹೆಸರು.ಇದನ್ನು ಎಂದು ಸೂಚಿಸುವುದೂ ಉಂಟು.ಇಲ್ಲಿ ಇರಬೇಕು.ಗೆ ಬ್ವಿತರಣೆಯ ಪ್ರಾಚಲ ಎಂದು ಸೂಚಿಸುವುದು ಉಂಟು.ಗ್ಯಾಮ ವಿತರಣೆಯನ್ನು ಪಾಲಿಸುವ ವಚಾರಕ್ಕೆ ಗ್ಯಾಮವಿಚರವೆಂದು ಹೆಸರು. ಗ್ಯಾಮ ವಿತರಣೆಯ ಗುಣಗಳು:ಈ ವತರಣೆಯ ವಕ್ರರೀಖೆಗೆ ಅಕ್ಷ ಅನಂತಸ್ಪರ್ಶಿ ಆಗಿರುವುದು. ಆದಾಗ ಎಂಬಲ್ಲಿ ಬಹುಳಕ ಇರುವುದು.ಆದಾಗ ಅಕ್ಷ ಈ ವಕ್ರವನ್ನು ಮೂಲಬಿಂದುವಿನಲ್ಲಿ ಸ್ಪರ್ಶಿಸುತ್ತದೆ.ಆದಾಗ ಅಕ್ಷ ಈ ವಕ್ರವನ್ನು ಮೂಲಬಿಂದುವಿನಲ್ಲಿ ಸ್ಪರ್ಶಿಸುತ್ತದೆ. ಆದಾಗ ಎರಡು ಅಕ್ಷಗಳೂ ವಕ್ರದ ಅನಂತಸ್ಪರ್ಶಿಗಳಾಗಿರುವುವು. ಗ್ಯಾಮ ವಿತರಣೆಯ ಗಣಿತ ನಿರೀಕ್ಷೆಯನ್ನು ಎಂಬ ಸಾಮ್ಯದಿಂದ ಕಂಡುಹಿಡಿಯಬಹುದು.ಈ ಅವಕಲವನ್ನು ಸಾಧಿಸಲು ಎಂಬ ಬೆಲೆ ದೂರೆಯುವುದು.ಬಿಂದುವನ್ನು ಕುರಿತು ಎರಡನೆಯ ಘೂರ್ಣವನ್ನು ಗಣಿಸಲು ದೂರೆಯುವುದು.ಆದ್ದರಿಂದ ಈ ವಿತರಣೆಯ ವಿಚರಣೆ ಇರುವುದು.ಅಂದರೆ ಗ್ಯಾಮ ವಿತರಣೆಯ ಮಧ್ಯಮ ಮಯ್ಯು ವಿಚರಣೆ ಎರಡೂ ಸಮಾನವಾಗಿರುವುವು.ಈ ಗುಣ ಪೋಸಾನ್ ವತರಣೆಗೂ ಇರುವುದೆಂಬುದನ್ನು ಗಮನಿಸಬಹುದು. ಸಾರ್ವತ್ರಿಕವಾಗಿ ಬಿಂದುವನ್ನು ಕುರಿತು ನೆಯ ಫೂಎಣವನ್ನು ಗಣಿಸಲಾಗಿ ಎಂಬ ಫಲ ದೊರೆಯುವುದು. ಗ್ಯಾಮ ಉತ್ಪನ್ನದ ಒಂದು ವಿಶೇಷ ಗುಣವನ್ನು ಇಲ್ಲಿ ಸೂಚಿಸಬಹುದು ಸಂಭಾವ್ಯತಾವಿಚರ ಪ್ರಸಾಮಾನ್ಯ ವಿತರಣೆಯನ್ನು ಪಾಲಿಸುತ್ತದೆ ಎನ್ನೋಣ.ಇದರ ಮಧ್ಯಮ ಇದ್ದು ಶಿಷ್ಪವಿಚಲನೆ ಇದ್ದರೆ ಎಂಬ ಒಂದು ಹೊಸ ವಚರವನ್ನು ಕಲ್ಪಿಸಿಕೊಳ್ಳುವ ನ ವ್ಯಾಪ್ತಿ ದಿಂದ ದವರೆಗೆ ಇರುವುದು.ಆದರೆ ವಿನ ವ್ಯಾಪ್ತಿ ಯಿಂದ ದ ವರೆಗೆ ಇರುವುದು.ಇವನ್ನು ಲಕ್ಷ್ತದಲ್ಲಿಟ್ಟುಕೊಂಡು ವಚರದ ಸಂಭಾವ್ಯತಾ ಸಾಂದ್ರತೆಯನ್ನು ಗಣಿಸಲಾಗಿ ದೊರೆಯುವುದು. ಇದರಿಂದ ಎಂಬುದು ಪ್ರಾಚಲ ಇರುವ ಗ್ಯಾಮವಚರ ಎಂಬುದನ್ನು ಕಾಣಬಹುದು.ಈ ಫಲಿತವನ್ನು ಹೀಗೆ ನಿರೂಪಿಸಬಹುದು :ಮಧ್ಯಮ ಮತ್ತು ಶಿಷ್ಪವಿಚಲನೆ ಇರುವ ಪ್ರಸಾಮಾನ್ಯ ವಿತರಣೆ ಮೇರೆಗೆ ನ ಸಂಭಾವ್ಯತಾವಿಚರ. ಹರವಿದ್ದಾಗ ಎಂಬುದು ಪ್ರಾಚಲ ಇರುವ ಗ್ಯಾಮವಿಚರವಾಗಿರುವುದು.ಇದು ಬಹಳ ಮೂಖ್ಯವಾದ ಫಲಿತ. ಗ್ಯಾಮ ವಿರತಣೆಯ ಫೂರ್ಣ ಜನಕ ಉತ್ಪನ್ನ ಇದರಲ್ಲಿ ಎಂದು ತೆಗೆದುಕೊಂಡು ಎಂದು ಆದೇಶಿಸಿದರೆ ಎಂದಾಗುವುದು.ಹಾಗೂ ಇದರ ಲಕ್ಷಣ ಉತ್ಪನ್ನ . ಈ ಉತ್ಪನ್ನಗಳಿಂದ ವಿತರಣೆಯ ಫೊರ್ಣಗಳನ್ನು ಕಂಡುಹಿದಿಯಬಹುದು.ಇದೇ ರೀತಿ ಗ್ಯಾಮ ವಿತರಣೆಯ ಸಮಾಕಲಿತೆ ಜನಕ ಉತ್ಪನ್ನವನ್ನು ಗಣಿಸಲು