ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ದತಿ ಎಂದು ಕರೆಯಲ್ಪಟ್ಟಿದೆ ಕಟ್ಟರ್ ಜ಼್ನಾನದ ವಿಕಾಸ ಹಾಗೂ ಚಾರಿತ್ರಿಕ ಬೆಳೆವಣಿಗೆಯ ಆದಾರದ ಮೇಲೆ ವಿಷಯಗಳ ಪ್ರದಾನ ವರ್ಗಗಳನ್ನೂ ಉಪವರ್ಗಳನ್ನೂ ನಿರ್ದಿಷ್ಟ್ಟಪಡಿಸಿದ್ದಲ್ಲದೆ ಗ್ರಂಥಗಳ ಸಂಗ್ರಹ ಪರಿಣಾಮಕಾರಿಯಾಗಿ ಉಪಯೂಗಿಸಲ್ಪಡುವ ವಿದಾನವನ್ನೂ ಗಣನಗೆ ತಂದುಕೂಂಡು ತನ್ನ್ನ ವರ್ಗೀಕರನ ಪದ್ದತಿಯನ್ನು ರಚಿಸಿದ.ಈ ಕಾರ್ಯದಲ್ಲಿ ಅನೇಕ ವಿಷಯಪರಿಣಿತರ ನೆರವನ್ನು ಪಡೆದ.


ಈ ಪದ್ಧತಿ ಬಹಳ ಸರಳವಾದ ಸಂಕೇತೆಗಳನ್ನು ಬಳಸುತ್ತಿದೆ ರೊಆಮನ್ ಅಕ್ಷರಮಾಲೆಯೆ ಡ್ಡಕ್ಷರಗಳು ಮತ್ತು ಆರಾಬಿಕ್ ಆಂಕಿಗಳ ಮಿಶ್ರಸಂಕೇತಗಳನ್ನು ಇಲ್ಲಿ ಕಾಣಬಹುದು. ದೂಡ್ಡಕ್ನರಗಳು ಪ್ರೆಧಾನಶಾಸ್ತ್ರ ಹಾಗೂ ವಿಜ಼್ನಾನಗಳನ್ನು ತಿಳಿಸುತ್ತವೆ.ಉದಾ: ಸಾಮಾನ್ಯಕೃತಿಗ. ತೆತ್ವಶಾಸ್ತ್ರ ಮತ್ತು ಧರ್ಮಶಾಸ್ತ್ರ. 8. ಜೀವಶಾಸ್ತ್ರ ೭. ಭೂಗೊಳಶಾಸಸ್ತ್ರ.ಇತ್ಯದಿ.ಪ್ರಧಾನಶಾಸ್ತ್ರದ ಶಾಖೆಗಳನ್ನು ದೊಡ್ನಕ್ನರಗಳನ್ನೆ ಸಣ್ಣದಾಗಿ ಬರದು' ನಮೂದಿಸಲಾಗಿದೆ.. ಉ'ದಾ: ಸಾಮಾನ್ಯಕೃತಿಗಳು .ಶಬ್ದಕೂಶಗಳು 1).ವಿಶ್ವಕೂಶಗಳು ಸೊಚಿಗಳು 1ನಿಯತಕಾಳಿಕೆಗಳು ಇತ್ಯದಿ ದೊಡ್ಡಕ್ಷರಗಳ್ನ್ನು ಪ್ರೆಧಾನ ವಿಷಯ ಮತ್ತು ಅವುಗಳ ಉಪವಿಭಾಗವನ್ನು ನಿರೂಪಿಸಲು ಉಪಯೂಗಿಸುವುದು ತುಂಬ ಗೂಂದಲಕ್ಕ ಕಾರಣವಾಗುತ್ತದೆ. ಕೆಲವೂಮ್ಮೆ ಪದಗಳ ಮೂದಲ ಅಕ್ಶರಗಳನ್ನು ವರ್ಗಿಕರಣದ ಕೂನೆಗೆ ಜ಼್ನಾಪಕಸೂತ್ರಾಂಕಗಳಾಗಿ (ನೀಮಾನಿರಕ್ಸ್) ಸೇರಿಸುವ ಕ್ರಮವೂ ಇರುತ್ತದೆ. ಅನೇಕ ಸಂದರ್ಭಗಳಲ್ಲಿ ಈ ವರ್ಗೀಕರಣ ಪದ್ದತಿ ಪ್ರದಾನ ವಿಷಯಗಳಿಗೆ ದೀರ್ಘಸಂಕೇತವನ್ನೂ ಉಪವಿಭಾಗಗಳಿಗೆ ಹ್ರಸ್ವ ಸಂಕೇತಗಳನ್ನೂ ನೀಡುತ್ತದೆ. ಸಾಮಾನ್ಯ ಸಹಾಯಕವರ್ಗಗಳ ಯಾದಿಗಳನ್ನು ಪ್ರತ್ಯೇಕವಾಗಿ ನಮೂದಿಸಿರುವುದರಿಂದ ಯಾವುದೇ ಪ್ರದಾನ ಉಪವಿಭಾಗಗಳೂಂದಿಗೆ ನೇರವಾಗಿ ಸಹಾಯಕ ವರ್ಗಗಳ ಸಂಖ್ಯೆ ಒಂಬತ್ತು ಇದ್ದು ಇವುಗಳನ್ನು ಅರಾಬಿಕ್ ಅಂಕೆಗಳಲ್ಲಿ ನಮೂದಿಸಲಾಗಿದೆ. ಅಮೆರಿಕದ ಕೆಲವು ಗ್ರಂಥಾಲಯಗಳು ಈ ಪದ್ದತಿಯನ್ನು ತಮ್ಮ ಅವಶ್ಯಕತೆಗಳಿಗನುಗುಣವಾಗಿ ಪರಿಷ್ಕರಿಸಿ ಬಳಸುತ್ತಿವೆ.


3. ಕಾಂಗ್ರೆಸ್ ಗ್ರಂಥಾಲಯ ವರ್ಗೀಕರಣ ಪದ್ದತಿ: ೧೮೪೧ರ ಅಹಸ್ಟ್ ೨೪ರಂದು ಬ್ರಿಟಿಷ್ ಸೇನಾ ತುಕಡಿಗಳು ಕಾಂಗ್ರೆಸ್ ಗ್ರಂಥಾಲಯವನ್ನು ಸುಟ್ಟ ಪರಿಣಾಮವಾಗಿ ಬಹ್ವಂಶ ಗ್ರಂಥಗಳು ನಿರ್ನಾಮವಾದುವು. ಆಗಿನ ಅಮೆರಿಕದ ಅದ್ಯಕ್ಷ ತಾಮಸ್ ಜೆಫ಼ರ್ಸನ್ನನ ಸ್ವಂತ ಗ್ರಂಥಸಂಗ್ರಹವನ್ನು ಕಾಂಗ್ರೆಸ್ ತನ್ನ ಗ್ರಂಥಲಯಕ್ಕೆ ಕೂಂಡುಕೂಂಡಿತು.ಈ ಗ್ರಂಥಗಳೆಲ್ಲವನ್ನೂ ಫ಼್ರಾನ್ಸಿಸ್ ಬೇಕನ್ನನ ವರ್ಗೀಕರಣ ಮಾದರಿಯನ್ನನುಸರಿಸಿ ವಿಂಗಡಿಸಲ್ಲ್ಗಿತ್ತು.೧೮೯೦ರ ಹೂತ್ತಿಗೆ ಈ ವರ್ಗೀಕರಣ ಕ್ರಮವನ್ನು ಕೈಬಿಟ್ಟು ಕಾಂಗ್ರೆಸ್ ಗ್ರಂಥಾಲಯ ತನ್ನ ದಶಲಕ್ಷ ಗ್ರಂಥಗಳನ್ನು ಗಮನದಲ್ಲಿಟುಕೂಂಡು ಹೂಸ ವರ್ಗೀಕರಣ ಪದಾತಿಯೂಂದನ್ನು ಯೂಚಿಸಿತು. ಗ್ರಂಥಪಾಲ ಜಾನ್ ರಸೆಲ್ ಯಂನನ ಆದೇಶದಂತೆ ಗ್ರಂಥಸೂಚಿ ವಿಭಾಗದ ಮುಖ್ಯಸ್ಥ ಜೇಮ್ಸ್ ಸಿ.ಎಂ. ಹ್ಯಾನಸನ್ ಪ್ರದಾನ ವರ್ಗೀಕರಣಾದಿಕಾರಿ ಚಾರ್ಲ್ಸ್ ಮಾರ್ಟೆಲ್-ಇಬ್ಬರೂ ಕೂಡಿ ಈ ಕೆಲಸವನ್ನು ಕೈಗೆತ್ತಿಕೂಂಡರು ಆ ಕಾಲದಲ್ಲೆ ಪ್ರಚಾರದಲ್ಲಿದ್ದ ಕಟ್ಟರ್ ಬ್ರೂನೆ, ಡ್ಯೂಯಿ, ಮತ್ತು ಮೂಡಿ ಬಂದ ಪದ್ದತಿಯೇ ಕಾಂಗ್ರೆಸ್ ವರ್ಗೀಕರಣ ಪದ್ದತಿ ಎನಿಸಿತು.ಗಳನೂಳಗೂಂಡು ಮೂಡಿ ಬಂದ ಪದ್ದತಿಯೇ ಕಾಂಗ್ರೆಸ್ ವರ್ಗೀಕರಣ ಪದ್ದತಿ ಎನಿಸಿತು.

ಕಾಂಗ್ರೆಸ್ ವರ್ಗೀಕರಣ ಒಬ್ಬ ವ್ಯಕ್ತಿಯ ಕೃತಿಯಾಗಿರರೆ ಕೆಲಜನರ ಪರಿಶ್ರಮದ ಫ಼ಲವಾಗಿದೆ. ಈ ಪದ್ದತಿ ಕೇವಲ ಕಾಂಗ್ರೆಸ್ ಗ್ರಂಥಾಲಯದ ಗ್ರಂಥಗಳಿಗಾಗಿ ರಚಿಸಲ್ಪಟ್ಟಿದ್ದರೂ ಇದರ ಕೊಷ್ಟಕೆಗಳ ಮುದ್ರಿತ ಪ್ರತಿಗಳು ದೊರಕುತ್ತಿದ್ದುದರಿಂದ ಅಮೆರಿಕದ ಹಲವೆಡೆ ಇದರ ಬಳಕೆ ಪ್ರಾರಂಭವಾಯಿತು. ವರ್ಗೀಕರಣದ ಪ್ರದಾನ ವರ್ಗಗಳ ಕೊಷ್ಣಕಗಳು ಒಮ್ಮೆಲೆ ಪ್ಟಕತವಾಗದೆ ಕಾಲಾಂತರದಲ್ಲಿ ಒಂದೂಂದಾಗಿ ಪ್ರಕಟವಾದವು. ಪ್ರತಿಯೂಂದು ಕೂಷ್ಕಕವೂ ತೆನ್ನದೇ ಆದ ವಿಷಯಾನುಕ್ರಮ ಮತ್ತು ಸ್ವತಂತ್ರವಾದ ದೇಶ ಹಾಗೂ ಸ್ವರುಪ ವಿಭಗಗಳನೀಯುವ ಸಾಮಾನ್ಯ ವಿಷಯ ವಿಬಾಗಗಳ ಕೂಷ್ಕ್ಕಗಳನ್ನು ಹೂಂದಿವೆ,1904ರಲ್ಲಿ ಮೊದಲ ಬಾರಿ ಕಾಂಗ್ರೆಸ್ ವರ್ಗಿಕರಣದ ರೂಪರೇಖೆ ಪ್ರಕತವಾಯಿತು.

ರೊಮನ ವರ್ಣಮಾಲೆಯ ಅಕ್ಷರಗಳಮ್ನ ಗ್ರಂಥಗಳ ಪ್ರಧಾನ ವರ್ಗಗಳಮ್ನ ಸೂಚಿಸಲು ವಿಸ್ತಾರವಾಗಿ ಬಳಸಲಾಗಿದೆ. ಪ್ರಧಾನವರ್ಗಗಳು ರೊಮನ್ ಆದ್ಯಕ್ಷರಗಳೆಲ್ಲಿ ನಮೂದಿತವಾಗಿವೆ. ಉದಾ: ಸಾಮಾನ್ಯಕೃತಿಗಳು ತತ್ವಶಾಸ್ತ್ರ ಚರಿತ್ರೆ ಇತ್ಯದಿ ಯಾವುದೇ ಪ್ರದಾನವಿಷಯದ ಶಾಖೆಯನ್ನು ಮತ್ತೂಮ್ಮೆ ರೂಮನ್ ದೂಡ್ದಕ್ಷರಗಳನ್ನು ಪ್ರದಾನವರ್ಗದ ಸಂಕೇತದ ಸ್ವಲ್ಪ ಚಿಕ್ಕದಾಗಿ ಬರೆದು ನಿರೂಪಿಸಲಾಗಿದೆ.ಉದಾ; ತರ್ಕಶಾಸ್ತ ಆದ್ಯತ್ಮಶಾಸ್ತ್ರ ಇತ್ಯಾದಿಯಾಗಿ ವಿಷಯಗಳ,ಉಪವಿಷಯ ಅಥವಾ ಉಪವರ್ಗಗಲನ್ನು ಅರಾಬಿಕ್ ಅಂಕೆಗಳನ್ನು ಉಪಯೂಗಿಸಿ ಪಡೆಯಬಹುದು.ಉದಾ:ಸಸ್ಯವಿಜ಼್ನಾನ ಜಿವದ್ರವ್ಯಪರಿಣಾಮ,ದ್ಯುತಿಸಂಶ್ಲೇಷೆಣೆ- 852 ಇತ್ಮಾದಿಯಾಗಿ. ಇದೆಕ್ಕಾಗಿ ಬಳಸುವ ಆರಾಬಿಕ್ ಆಂಕೆಗಳನ್ನು ಅವುಗಳ ಕಲನ ಶ್ರೇಣಿಯ ರೀತ್ಯ ಓದಜೇಕಾಗುತ್ತದೆ. ಕಾಂಗ್ರೆಸ್ ವೆರ್ಗೀಕರಣ ಪದ್ದತಿಯ ಹಲವು ಪ್ರದಾನ ವಿಭಾಗಗಳು ಕೆಲವು ಬಾರಿ ಪರಿಷ್ಕರಿಸಲ್ಪಟ್ಟಿವೆ.

ಅಮೆರಿಕ,ಇಂಗ್ಲೆಂಡ್ ಮತ್ತು ಏಷ್ಯದ ಕೆಲವು ರಾಷ್ಟ್ರಗಳು ಈ ಪದ್ದತಿಯನ್ನು ಉಪಯೂಗಿಸುತ್ತಿವೆ. ಕಾಂಗ್ರೆಸ್ ಗ್ರಂಥಾಲಯ ಗ್ರಂಥಸೂಚಿ ಪತ್ರಕಗಳನ್ನು ಗ್ರಂಥಗಳ ವರ್ಗೀಕರಣದೂಂದಿಗೆ ಅಚ್ಚುಹಾಕಿಸಿ ಪ್ರಪಂಚದ ಅನೇಕ ಗ್ರಂಥಲಯಗಳಿಗೆ ಕಳಿಸುತ್ತದೆ.ಅವನ್ನು ಪಡೆಯುವ ಗ್ರಂಥಾಲಯಗಳು ತಮ್ಮ ಹೆಚ್ಚಿನ ಸಮಯವನ್ನು ಪುಸ್ತಕ ವರ್ಗೀಕರಣ,ಸೂಚೀ ರಚನೆ ಇತ್ಯದಿ ತಾಂತ್ರಿಕ ಕೆಲಸಗಳಿಗೆ ವ್ಯಯಮಾಡದೆ ಗ್ರಂಥಗಳು ತ್ವರಿತಗತಿಯಿಂದ ಒದುಗರ ಕೈಸೇರುವ್ಂತೆ ಮಾಡುತ್ತವೆ.

4.ವಿಷಯ ವರ್ಗಿಕರಣ ಪದ್ದತಿ: 19ನೆಯೆ ಶತಮಾನದ ಕೊನೆಯ ಹೊತ್ತಿಗೆ,ಬ್ರಿಟನ್ನಿನ ಅನೇಕ ಗ್ರಂಥಾಲಯಗಳು ಪುಸ್ತಕ ವಿತರಣೆಯಲ್ಲಿ ಮುಕ್ತ ಪದ್ಧತಿಯನ್ನು ಪ್ರಾರಂಭಿಸಿದ ಕಾಲದಲ್ಲಿ, ಗ್ರಂಥಗಳ ಕ್ರಮಶಬ್ದ ವೈವಸ್ಥೆಗೆ ತೆಕ್ಕ ವರ್ಗೀಕರಣ ಪದ್ದತಿಯೂಂದು ಅಗತ್ಯೆವೆಂದು ಮನಗಂಡ ಜೆ,ಡಿ. ಬ್ರೌನ್ ತನ್ನ ಸೊದರಳಿಯ ಜಿ. ಡಿ. ಸ್ಪುವರ್ಟನ ಸಹಕಾರದೂಂದಿಗೆ 1906 ರಲ್ಲಿ ವಿಷಯ ವಗರ್ಗೀಕರಣ ಪದ್ಧತಿಯನ್ನು ಪ್ರಕಟಿಸಿದ. ಈ ಹೊತ್ತಿಗಾಗಲೆ ಡೂಯಿ ದಾಶಮಿಪ ಪದ್ಧತಿ ಬ್ರಿಟನ್ನಿನ ಗ್ರಂಥಾಲಯಗಳಿಗೆ ಪದಾಪ೯ಣೆಮಾಡಿ ನಿಧಾನವಾಗಿ ತಳವರುತ್ತಿತ್ತು.

ಈ ವರ್ಗೀಕರಣಪದ್ದತಿ ಧೀರ್ಘವಾದ ಪರಿಶೂಧನೆ ಮತ್ತು ಅಭ್ಯಾಸಗಳ ನೆರವಿಲ್ಲದೆ ಸುಲಭಗ್ರಾಹ್ಯವೂ ವೇದ್ಯವೂ ಆಗಿರುವುದಲ್ಲದೆ ವರ್ಗೀಕರಣ ವಿದಾನದಲ್ಲೂ ಯೂಗ್ಯಸಲಹೆ ಮತ್ತು ಖಚಿತ ಅಬಿಪ್ರಾಯಗಳಿರುವ ಒಳ್ಲಯ ಪ್ರಾಸ್ತಾವನೆಯಿಂದೂಡಗೂಡಿದೆ.೧೯೧೪ರಲ್ಲಿ ಹೂರಬಂದ ಎರಡ್ನೆಯ ಆವ್ರುತ್ತಿ ಬೌನನ ತಾಯ್ನಾಡಾದ ಇಂಗ್ಲೆಂಡಿಗೆ ಹೆಚ್ಚು ಮಹತ್ವ ನೀಡಿರುವುದರಿಂದ ಈ ಪದ್ದತಿ ಗ್ರೇಟ್ ಬ್ರಿಟಿನ್ನಿನ ಸಂಬಂದಿಸಿದ ವಿಷಯಗಳಿಗೆ ವಿಸ್ತಾರವಾದ ಕೂಷ್ಟಕವನ್ನೀಯೂತ್ತದೆ.ವರ್ಗೀಕರನದ ಅನುಷ್ಯಾನಕ್ಕೆ ಅವಶ್ಯಕವಾದ ಎಲ್ಲ ಅಗತ್ಯಗಳನ್ನೂ ಹೆಚ್ಚು ಕಡಿಮೆ ಈ ಪದ್ದತಿ ಪೂರೈಸುತ್ತದೆ.ಸಾಮಾನ್ಯ ಕ್ರುತಿಗಳಿಗಾಗಿ ಪ್ರತ್ಯೇಕ ವರ್ಗ,ಗ್ರಂಥಸ್ಥ ವಿಷಯಗಳ