ವೇಲ್ಸ್ ಮತ್ತು ಇಂಗ್ಲೆಂಡ್ ಗಳ ಒಕ್ಕೂಟದ ಇತಿಹಾಸ ೧೩೦೧ರಲ್ಲಿ ಆರಂಭವಾಗುತ್ತದೆ.ಆ ವರ್ಷ ಇಂಗ್ಲೆಂಡಿನ ದೊರೆ ೧ನೆಯ ಎಡ್ವರ್ಡನ ಮಗನನ್ನು ವೇಲ್ಸ್ ರಾಜಕುಮಾರನೆಂದು ಕರೆಯಲಾಯಿತು.ವೇಲ್ಸಿಗೆ ಪಾರ್ಲಿಮೆಂಟ್