ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಾವಿಟಾನ್-ಗ್ಲಟನ್

  ಗ್ರ್ಯಾಫೈಟಿಗ್ ಮೃದ್ಯುತ, ರಾಸಾಯನಿಕ, ಲೋಹವೊದ್ಯೆ, ನ್ಯೂಕ್ಲಿಯರ್ ಮತ್ತು ರಾಕೆಟ್ ಕ್ಷೀತ್ರಗಳಲ್ಲಿ ಅನೇಕ ಉಪಯೋಗಗಳಿವೆ.
          ವಿದ್ಯುತ್ ಕುಲುಮೆಗಳಲ್ಲಿ ಎಲೆಕ್ಟ್ರೋಡ್, ಕ್ಲೋರಿನ್, ಕಾಸ್ಟಿಸೋಡ, ಸೋಡಿಯಮ್, ಮೆಗ್ನೀಷಿಯಂ ಇತ್ಯಾದಿ ಮಸ್ತುಗಳ ತಯಾರಿಕೆಯಲ್ಲಿ ಆಯ್ನೊಡ್, ಎಲೆಕ್ಟ್ರಾನಿಕ್ಕೊಳವೆಗಳನ್ನು ನಡೆಸುವ ಪಾತ್ರೆಗಳಲ್ಲಿ ಅಸ್ತರ (ಲೈನಿಂಗ್), ನೈಕ್ಲಿಯರ್ ರಿಯಾಕ್ಟರುಗಳಲ್ಲಿ ಮಂದಕಾರಿ (ಮಾಡರೇಟರ್), ರಾಕೆಟ್ ಮೋಟಾರುಗಳ ತುದಿ, ಯಂತ್ರೋಪಕರಣಗಳಲ್ಲಿ ಕೀಲೆಣ್ಣೆಯಾಗಿ ತುಕ್ಕುಹಿಡಿಯದಂತೆ ಮಾಡಲು ಕಬ್ಬಿಣದ