ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಯ

ಏಕೆಂದರೆ ಅದರಲ್ಲೀ ಮೂಲಭೂತವಾದ,ಸಾಂಕೇತೀಕವಾದ ಅಭೀವ್ಯಂಜಕತೆ ಸೇರೀರುತ್ತದೆ ಎಂದು ಅರ್ರ್ದವಾಗುತ್ತದೆ.ಒಟ್ಟೀನಲ್ಲೀ ಹೇಳುವುದಾದರೆ ಗಯಟೆ ೧೮ನೆಯ ಶತಮಾನ ದೀಂದೀಚೆಗೆ ಪ್ರಚಲೀತವಾದ ಫಾರ್ರ್ಮಲೀಸ್ಟೀಕ್ ದೀಯೊರೀ ಎನ್ನುವ ಪಂದಕ್ಕೆ ಜೀವತುಂಬೀದ.೧೮೦೫ರಲ್ಲೀ ಅವನು ವೀಂಕಲ್ ಮನನನ್ನು ಕುರೀತು ಬರೆದ ಗ್ರಂದದಲ್ಲೀ ಕಲೆ ಪರಸ್ಪರಾವಲಂಬೀ ಭಾಗಗಳುಳ್ಳ ಒಂದು ಸಮಷ್ಟಕ್ರೀಯೆ ಎಂಬುದನ್ನು ಒತ್ತೀ ಹೇಳೀದ್ದಾನೆ.ಈ ಎಲ್ಲ್ ವೀಚಾರಗಳನ್ನೂ ಗಮನೀಸುವಾಗ ಗಯಟೆ ೧೮ನೆಯ ಶತಮಾನದ