ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಯರ್ ಸವಿತ್ರಾಂತರ. ಮಿಲಿಮಿಳೆಟರುಗೆಳಲ್ಲಿರುವ ಸುಎತ್ತಾರಿತರ ವ್ಯಾಸೆವಮೃ ದಂತಗಳ ಸೆ೦ಖ್ಯೆಯಿ೦ದ ಭಾಗಿಸಿದ ಲಬ್ದ ವರಾಡಣ್ಯಲ್ ಅದರೆ. ಚ್ರಂಷ್ ಪದ್ದತಿಯಲ್ಲಿ ದೆಂತಗಳ ಸಂಖ್ಯೆಯೆನ್ನು ಸೊತ್ತಾರಿತರ ಹೈಂಧಿರಿದೆ (ಆ೦ಗುಲಗಳಲ್ಲಿ) ಭಾಗಿಸಿ ಬರುವುದನ್ನು ಎವಕಿಸಿರಿ ಆ ೦53 ಸವಿ ಶಿವ್ವರಿ ತ ತ'ಎಮೃತ್ತಾರೆ. ಎರಡೂ ಸವಿಕ್ರಾಂತರ ವೃತ್ತಗಳ ಸಂಸ್ತರ್ಶೆ ಬಿರಿದುವಿನಲ್ಲಿ ಎಳೆದ ಉಭಿ'ರಿರೆಶಿ ಸಾವರಾನ್ವ ಸಿ'ಣಶಿ'೯ ೦'೦ ಖ'ರಾರಿರಿದಿ' ಕವಿಡಿಕಿ'ಯಾಗಿರಂವ ಎರೆಂಕೊ ದಂತಗಳ ಸಂಸ್ಥೆರ್ಶಬಿರಿದುಏನಲ್ಲಿ ಎಳೆದ ಉಭಿ'ರಿರೆಂ ಸಾವರಾನೈ ಲರಿಬಕ್ಕೆ ಇರುವ ಕೆವೀನಕ್ಕೆ ಒತ್ತಡ ದರೆಂಶೀನ ಎರಿದಶಿ ಹೆಸರು. ಶಿ ಷ್ಯಎ'ರಾ ನ ಕ ದ ೦ತೆ ರಿ'ಣಐ'ಎ' ನಿ'ಷ್ಕಬಕು'ಶಿದಿಢದಿ' ಆರಿತರ್ವಲಿತ (ಇನ್ವೊಲೂರೆಟ್) ದರಿತಗಳಲ್ಲಿ ಈ ಒತ್ತಡ ಕೆಣಂನ ಒರಿದೇ ಸಮವಾಗಿರುತ್ತಂ. ಗಿಯದ್ ತರಿಕರಾರಿಕೆರಿರೆಂಲ್ಲಿ ಏಕರೂಪ ಸಾಧನೆಗಾಗಿ ಒತ್ತಡ ಕೆಣಂನೆ 14 ಟೀ ಮತ್ತು 20ಯ ಗಳನ್ನು ಶಿಪ್ಪವರಾನಕಿ'ವೆರಿದು ಅರಿಗೀಕರಿಸಿ ರುತ್ತದೆ. ದರಿತೆರೂಪದಲ್ಲಿ ಇನೊದೈರಿದು ಚೆತ್ತಂ (ಹೈಂತ್ತಿಯಿಢ್) ದರಿತೆದಲ್ಲಿ ಈ ಒತ್ತಡ ಕೊಳೆನ ಸೆಂಸ್ನರ್ಶಬಿರಿದುಏನೊಡನೆ ವ್ಯತಾಕಿಸವಾಗುತ್ತೆ ಹೊರಿಗುತ್ತದೆ. ಉಂಗಳು : ಒಂದು ಅಧಾರವ್ಯತ್ತದ ಮೆಲೆ ಬಿಗಿಯುಗಿ ಝಾ ದಾರವನ್ನು ಅಳಕ ಬಿಡದೆ ಬಿಚ್ಚುತ್ತ ರೊದಾಗ ವಾರದ ಮೇಲಿನ ಒರಿದು ಬಿರಿದು ರೇಖಿಸುವ ವೆಕ್ರವೇ ಅರಿತೆವ೯ಲಿತ. ಆಧಾರವೃತ್ತದಿರಿದಾಚೆಗೆ ದರಿತೆದ ಪರಿಧಿ ರೇಖೆಗಳಿರುವುದು ಈ ಆಕಾರದಲ್ಲಿ. ಆಧಾರವೃತ್ತದೊಳಗಡೆ ದರಿತಪಾರ್ಸ್ಗ ಸಾವರಾನ್ಮನಾಂ ಆರೀಯೆ ರೇಖೆನ್ಸೂದ್ದುತೆಳ ಪುಂಳಶಕ್ಕ ಒರಿದು ಬಾಗು ರೇಖೆಯಿರಿದ ಸೇರಿಸಲ್ಪಟ್ಟಿರುಶ್ವೇ. ಅದೇ ರೀತಿ ಆಧಾಯ್ಯತ್ತದ ಪರಿಧಿಯ ಮೇಲೆ ಆಥವಾ ಒಳಗೆ ಜಾರುನಿಕೆಯಿಲ್ಲದೆ ಉರುಳುತ್ತಿರುವ ಮಭ್ಯಂದು ಸಣ್ಣ ವೃತ್ತದ ಪರಿಧಿಯ ಮೆಆಲಿನ ಬಿರಿದುವೂರಿದು ರೇಖಿಸೂ ವತ್ತಂಳಿ ಚಕ್ರಜ. ಈ ಎರಡೂ ದರಿತ ಆಕಾರಗಳ ಉತ್ಪಾದನೆಯನ್ನು ಚಿಶ್ರದ(3)ರಲ್ಲಿ ತೊಳರಿಸಿರೆ. ಚೆಕ್ಷಜ ದರಿತಗಳು ಉಪರೊಗದೆಲ್ಲಿರುವ ಗಡಿಯುರಗಳು. ಉಂನಯರಿತ್ತಂಳು ಮುರಿತಾದ ಕೆಲವೆಡೆಗಳಲ್ಲುಳಿದು ಸೆವೆ೯ಶ್ರ ಲಂತರ್ವಲಿತ ಗಿಯರುಗಳೇ ಬಳಕೆಯೆಲ್ಲಿವೆ ಎನೃಬಹುದು. ವೇಗಾನುಪಾತ ಗಿಯರುಗಳಾಲ್ಲಿನ ದಂತಗಳ ಸಂಖ್ಯೆಯನ್ನು ಅವಲಂಬಿಸಿದೆ. ಜಾರುವಿಕೆ ಇಲ್ಲದಿರುವುದರಿಂದ ಯಾವುದೇ ಅವಧಿಯಲ್ಲಿ ಎರಡೂ ಗಿಯರುಗಳು ಸೂತ್ತಾಂತರ ವೃತ್ತದ ಪರಿಧಿಯಲ್ಲಿ ಕ್ರಮಿಸುವ ದೂರ ಒಂದೇ ಸಮ. ಹೀಗಾಗಿ ಕೂಡಿಕೊಳ್ಳಬೇಕಾದರೆ ಎರಡೂ ಗಿಯರುಗಳ ವರ್ತುಳೀಯ ಸೂತ್ರಾಂತರ ಒಂದೇ ಇರಬೇಕಾದ್ದರಿಂದ ಗಿಯರುಗಳ ಸೂತ್ರಾಂತರ ಪರಿಧಿ ಅವುಗಳ ದಂತಸಂಖ್ಯೆ ಗೆ ಅನುಗುಣವಾಗಿರುತ್ತದೆ. ಆದ್ದರಿಂದ ಗಿಯರುಗಳ ಹಿಂದೊದೆತ ಹಾಗೂ ಅಂತಃಕ್ಷೇಪ: ಒಂದು ದಿಶೆಯಲ್ಲಿ ತಿರುಗುತ್ತಿರುವ ಗಿಯರುಗಳನ್ನು ವಿರುದ್ಧ ದಿಶೆಯಲ್ಲಿ ತಿರುಗಿಸಿದಾಗ ಕೊಂಚ ನಿಷ್ಕ್ರಿಯ ಅವಧಿಯಿದ್ದು ಅನಂತರ ಅವು ಕ್ರಿಯಾಶೀಲವಾಗುವುದನ್ನು ಗಮಣಿಸಬಹುದು. ಇದಕ್ಕೆ ಹಿಂದೊದೆತ (ಬ್ಯಾಕ್ ಲಾಷ್) ಎಂದು ಹೆಸರು. ಗಿಯರಿನ ದಂತದ ದಪ್ಪಕ್ಕಿಂತ ಕೂಡಿಕೆಯ ಗಿಯರಿನ ದಂತಾಂತರ ಅಗಲವಾಗಿರುವುದೇ ಇದರ ಕಾರಣ. ಕೂಡಿರುವ ಗಿಯರುಗಳಲ್ಲಿ ಈ ಹಿಂದೊದೆತ ಪೂರ್ಣವಾಗಿ ಇಲ್ಲಬೇಕಾದರೆ ಗಿಯರಿನ ಎಲ್ಲ ಭಾಗಗಳೂ ಅಳತೆ ಗಾತ್ರದಲ್ಲಿ ಪರಿಪೂರ್ಣವಾಗಿದ್ದು ಗಿಯರುಗಳ ಉಷ್ಣ ವಿಸರಣ ಗುಣಾಂಕವೂ ಒಂದೇ ಇರಬೇಕಾಗುತ್ತದೆ. ಇವನ್ನು ಸಾಧಿಸುವುದು ಕಷ್ಟವಾದ್ದರಿಂದಲೂ ಎಣ್ಣೆ ಹಚ್ಚಲು (ಲ್ಯೂಬ್ರಿಕೇಷನ್) ಅನುಕೂಲವಾಗಿರಲಿ ಎಂದೂ ಗಿಯರ್ ದಂತಗಳ ನಡುವೆ ಸ್ವಲ್ಪ ಅಂತರ ಉಳಿಸಿರುತ್ತದೆ. ನಿಯಂತ್ರಣ ವಿನ್ಯಾಸಗಳು ಮುಂತಾದ ಕರಾರುವಕ್ಕಾದ ಗಿಯರಣವಿರಬೇಕಾದಲ್ಲಿ (ಕಂಟ್ರೋಲ್ ಗಿಯರಿಂಗ್) ಸ್ಪ್ರಿಂಗು ಗಳು ಮುಂತಾದವುಗಳ ಉಪಯೋಗದಿಂದ ಹಿಂದೊದೆತ ವನ್ನು ತಪ್ಪಿಸಲಾಗುತ್ತದೆ. ಗಿಯರ್ ದಂತಗಳಲ್ಲಿ ಅಂತಃಕ್ಷೇಪವಿರುತ್ತದೆ (ಇಂಟರ್ ಫಿಯರೆನ್ಸ್) ಎಂದರೆ ಒಂದು ದಂತದ ತುದಿ ಮತ್ತೊಂದು ಪಾರ್ಶ್ವದೊಳಕ್ಕೆ ಅಗೆಯುತ್ತದೆ. ಗಿಯರಿಗೆ ಹೋಲಿಸಿದಂತೆ ಪಿನಿಯನ್ನಿನಲ್ಲಿ ಅತಿ ಕಡಿಮೆ ಸಂಖ್ಯೆಯ ದಂತಗಳಿರುವಾಗ ಹೀಗಾಗುವ ಸಂಭವವುಂಟು. ಗಿಯರಿನ ಅಡೆಂಡಮ್ಮನನ್ನು ಕಡಿಮೆ ಮಾಡುವುದರಿಂದ, ಒತ್ತಡಕೋನ ವನ್ನು ಹೆಚ್ಚಿಸುವುದರಿಂದ, ಗಿಯರು ಗಳ ನಡುವಿನ ಕೇಂದ್ರಾಂತರವನ್ನು ಹೆಚ್ಚಿಸಿ ಹಿಂದೊದೆತವನ್ನು ಸ್ವಲ್ಪ ಜಾಸ್ತಿಮಾಡುವುದರಿಂದ. ಪಿನಿಯನ್ನಿನ ಪಾರ್ಶ್ವವನ್ನು ಕೆಳಗೆ ಕತ್ತರಿಸುವುದರಿಂದ ಈ ಅಂತಃಕ್ಷೇಪ ಆಗದಂತೆ ನೋಡಿಕೊಳ್ಳಬಹುದು. ಸ್ಪರ್ ಗಿಯರುಗಳು: ಅಕ್ಷಗಳು ಸಮಾಂತರವಾಗಿದ್ದು ದಂತಗಳು ಕೂಡ ಗಿಯರಿನ ಕೇಂದ್ರರೇಖೆಗೆ ಸಮಾಂತವಾಗಿರುವ ಗಿಯರುಗಳಿವು. ಸೂಕ್ಷ್ಮ ಗಡಿಯಾರಗಳಿಂದ ಹಿಡಿದು ಭಾರಿ ಯಂತ್ರೋಪಕರಣಗಳು. ಮೋಟಾರುಕಾರು ಹಾಗೂ ವಾಯು ಎಂಜಿನ್ ಗಿಯರ್ ಪೆಟ್ಟಿಗೆಗಳ ವರೆಗೂ ಇವು ಬಹಳ ಉಪಯೋಗದಲ್ಲಿದೆ.