ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೀತಾಂಜಲಿ ಇಕೊ ನನ್ನ ಈ ಶಿರವ ಬಾಗಿಸಿಕೊ ಚರಣಧಹುಳಿತೆಲದಿ ಸಕಲ ಈ ಆಹಜಾರ ವರಾಳುಗಿಸೈ ನನ್ನ ನಯೆನಜಲದಿ ನನೈಯ ಬಾಳೊಳು ನಿನೃಯೆ ಲೀಲೆಯು ಒಡವೆಮೂಡಿರಲಿಂದು ಸುರಿದರನೇ ಓ ಬರಿದಿಹೆನೊರಿ ಈ ಭೆವೆದಲಿ ನಾನಿಂದು ಒಂದೆ ನಮಸ್ಕಾರ ಪ್ರಭೆಬೀ ಒ೦ದೆ ನಮಸ್ಕಾರಾ ಒರಿದೆ ನಮಸ್ಕಾರದಲ್ಲಿ ಇರಿದು ನಿನೃ ಚರಣದಲ್ಲಿ ದೇಹವೆಲ್ಲ ಜಾಚೆಲಿಮೆಶ್ವವೆಲ್ಲ ತೊಳಿಚಲಿ ಒರಿದೆ ನಮಸ್ಕಾರದಿ ಸೇಲ ಸಂಸಾರದಿ.

2 ಬಾಳುವೆಯೆ ಸಾಧನೆಯೆಲ್ಲಿ ಅ೦ತವರಾ೯ಖತೆಯೆ ಮತ್ತು ಆತ್ಮ ವಿಕಾಸದ ಹಂತಗಳನು ಸು ಬಣ್ಣಿಸುವ ಮನೊಆಎಶ್ರೇಷಣೆಯ ಪದ್ಯಗಳು ಕೊರಗಿಸಿವೆ ಬಹು ಆಸೆ ಸ್ತಾಂವ ಗಾಸಿಗೊಳಿಸುತೆ ಪೀಡಿಸಿ ಮೊರೆಯತಿಹೆ ಪ್ರಿಯ ವರಿಚೆಕನೆ ಈ ಆಸೆಗಳೆ ಹುಡಿಗುಡಿಸಿ. ನಿನ್ನೆನು ಕಾಣುವ ಪಂಣ್ಯವೆ ಇರದಿರೆ ನನ್ನಿಳೆ ಜೀವನದಿ.ನಿನ್ನನೆ ಪಡೆಯದ ಖಿನೈತೆ ಉಳಿಯಲಿ ಭೂರಿ ಈ ಮನದಿ ಕರುಣದ ಕಥೆಯಿದು ಮರೆಯದ ಇರರೈ ಎರಿದಿಗು ಸ್ಮರಣದಲಿ ಕೊರಗಿದು ಜನ್ಮಾರಿತೆರದಲಿ ಸಾಗಲಿ ಸ್ಥಪೈದಿ ಶಯನದಲಿ. ತಡವೇಕೆ ತಡವೇಕೆ ಈ ಹಎವ ಕೆಯ್ಕಕೆಎಳೆಸ್ಸೂ ಹುಡಿಗೂಡುವುದೊ ಎರಿಬ ಸ್ನೇಹಮಯೆ ಭಯದ ತೆಳೆಸ್ಸೂ ಇರಿದು ಹವಿವೊಳು ಬಣ್ಣ ಕಳಕಳಿಸುತಿರುವಾಗಲೇ ಗಂಧ ಮಕರಂದಗಳು ನಳನಳಿಸುತಿರುವಾಗಲೇಹುಡಿಗೂಡುವುದೊ ಜೆನ. ಇತೊ ಕೆಯ್ಕಕೊಳೆ ಇಲ್ಲದ ಎಲರಿಬ ದೇಡೈ ಬಿನ್ನೆಏಸೂನು ಕೆರದಿ ವೆಶಿಲ್ಲಿನೆಯೆ ಮುದ್ಧಿ ಸಾಡೆ.

3. ಜೀವಾತ್ಮ ಎಶ್ಚಾತ್ಮನೆಊಗೆ ಸೆಹರೂಗ ಗೈಯುತ್ತ ಸುಂರಸೆನಾಗಿ ಆನಂದಿಸುವ ಅನುಭವಗೀತೆಗಳು ಅಹಹ, ನನೃಯ ದೇವ, ಕುಂಬುತ ಕುಂಬುತೆಲಿ ತನುಪ್ಪಾಣವ ಇಹದಿ ಈಗಳೆ ಮಾಡಬಯಸುವೆ ಯಾವ ಅಮೃತೆದ ಪಾನವ ನನ್ನ ಕಸ್ಸೂಳು ನಿನ್ನ ಏಶ್ವವ ಕೆಂಡುಕೊಳ್ಳುತ ನಲಿನೆಯು? ನಿನ್ನ ಹಾಡನೆ ಕೇಳಿಕೊಳ್ಳಲು ಕವಿಯು ಕಿಎಯೊಳು ಸುಳಿವೆಯು. ಓವೊ ನೀನಿಹೆ ನನ್ನ ಬಾಲ್ವೆಯ ಕೊನೆಯ ಗಳಿಗೆಯ ಸ್ಸೂತೆ ಸಾವ'. ನನ್ನೆಯ ಸಾವ. ಒಡನುಡಿ ಕಿಎಗುಂಆ ಆ ಈ ಕಥೆ. ಹೊರಡುವ ದಿನದೊಳು ಒರೆಯಲು ಬಳಗಕೆ ನನೊಲ್ಕಳು ಈ ಮಾತೊರಿದಿರಲಿ ಕೆಂಡುದುದೆಲ್ಲಾ ಉರಿಡುದುದೆಲ್ಲಾ ಉಪಮಾತೀತವೆ ಎರಿದಿರಲಿ.

5 ಪ್ರವುರ್ತ್ತಿಮಾರ್ಗದ ಪ್ರೇಯುಪಥದ ಜಯಘೋಶವನು ಗೃವ ಉತ್ಪಾಹಮಯ ಉಬ್ಸೈಲ ಪದ್ಯಗಳು: ಜಗದ ಈ ಆನಂದಯಜ್ವಕೆ ಬಂತು ನನಗೆ ನಿಮಂತ್ರಣಾ ಸೊಗದ ಬಾಳಿ ಇದು ಧನ್ಯಧನ್ವವು ಇಂತು ಮಾನವ ಜೀವೆನಾ ಸಾಕು ಸಾಕೀ ಭಜನೆ ಮೊಜನೆ ಸಾಕು ಈ ಆರಾಧನೆ ದೇಗುಲದ ಕದ ಬಿಗಿದು ಮೂಲೆಯೊಳೇಕೆ ಪಡುತಿಹೆ ವೇದನೆ. ಎನಿತೊ ಆರಿಯದರಿಥ ಜನರ ಗುರುತುಗೂಳಿಸಿಹೆ ಎನಿತೊ ಮನೆಯೊಳೆನಗೆ ಸ್ಥೆಳವನಿರಿಸಿ ಬೆಳೆಸಿಹೆ. ಆಧಮರಲಿ ಅಧಮರಾದವರ ಆಡಿಯಲ್ಲಿ ಕಳೆದು ಕಂಗೆಚ್ಛಿವರ ಕಟ್ಟಕಡೆಯಲ್ಲಿ ನಿನ್ನಡಿಯು ರಾಜಿಸ್ಸೂದು ಬಡವರಲಿ ಬಡವರಾದವರ ಬುಡದಲ್ಲಿ ದೀನರಲಿ ದೀನರಾದವರ ದಡದಲ್ಲಿ ನಿನ್ನೆಡಿಯು ರಾಜಿಸುವುದು.

6 ನಾದಪ್ರಿಯ ಕಏ ತನ್ನ ಹೃದಯದೆಲಿ ಗಾನದೊರಿದಿಗೆ ಧ್ಯಾನಸ್ಥೆನಾದಾಗ ತನ್ಮಯೆತೆಯನುಲ್ಕ ಪಡೆಯುವ ಸ್ನಾನಂದಾನುಭೂತಿಯೆ ಪದೈಗಳು ಎರಿತು ಹಾಡುತೆಲಿರುವೆಯೊಳ ಗುಣವರಿತ ನನಗತಿ ಎಸ್ಮಯು ಇಂತು ಕೇಳುತ ಕೇಳುತಲಿ ಏಕಾಂತದಲಿ ಮತಿ ತನ್ಮಯು ನಿನ್ನ ಇನಿದೆನಿ ತುಳುತುಳುಕುತಿದೆ ಬೆಳಕ ಭುವನದಿ ಚೆಲ್ಪುತ ಚೆನೈ! ತವಶ್ವರ ಕಂಸುರುತಿದೆ=ಆ ಮಳಕ ಗಗನದಿ ಗೆಲುತ. ಗಾನದಿರಿದಲೆ ಒಳಗು ಹೊರಗೂ ನಿನೃನರಸುವೆ ಮನದಲಿ ನನ್ನ ಇಡಿ ಜೀವನದಲಿ ನನ್ನ ಹಾಡಿವು ನನಧೂಯ್ದಿವೆ ದುರದೂರಕೆ ದೂರಕೆ ಚಾರುಗೃಹಗಳ ದ್ಘಾರಕೆ. 7 ಕಎ ಸಾಕ್ಷಾತ್ತಾಗಿ ಭಗವಂತನ ಬಿರಿಬಾನುಭವೆವನ್ನು ಪಡೆದು ಅದನು.ಪ್ರತಿಬಿರಿಬಿಸುವ ಆರಿತಃಸೆಕ್ಷ್ಯದ ಪದ್ಯಗಳು. ಭಗೆವರಿತೆ ಧಕ್ತನಿಗೆ ರಾಜ ಒಡೆಯ.ಗೆಳೆಯ ಮಾತೆ. ಪಿತ. ಪತಿ. ಎರಿಬುದಾಗಿ ತೊಳೆಯ್ಯನೆ. ಭೆಗವರಿತನಿಗಾಗಿ ಭಕ್ತನ ಅಭಿಸಾರವೊ ಭೆಕ್ತನಿಗಾಗಿ ಭೆಗವರಿತನ ಆಭಿಸಾರವು ಇಲ್ಲಿ ವಣಿ೯ತವಾಗಿವೆ ಬಳಿಯಲಿ ಬರಿದನು ಕೆಲದಲಿ ಕುಳಿತನು ಆರಿವೆ ಆಗ್ಗೆ ಇಲ್ಲಾ. ಎಂಥಾ ನಿದ್ದೆಯು ಬರಿತುಂ ಕಣ್ಣಿಗೆ ಬರಿದು ಭಾಗೈವೆಲ್ದಾ ನೀರವ ನಿಶೆಯಲಿ ತೊರಿದನಾತನು ಕನಸೊಳಿ ನನಗಂತೂ ಪಾಣಿಯೊಳಿಂಪಿನ ಬೀಣೆಯ ಬಾಜನೆ ಕನಸಿಗು ಸೆಎಬರಂತು. ನನ್ನೆಲಿ ಬೆರೆಯೆಲು ಎರಿದಿನ ದಿನದಿರಿದಿಲ್ಲಿಗೆ ಬರುತಿರುವಿ.ನಿನ್ನೆನು ತಡೆಯಲು ಯಾರಿಹರಾಪರಾರು ಇಲ್ಲವೂ ಚಂದ್ರ-ರವಿ ಬೆಳಕಿನ ಬೆಳಕೇ ಬೆಳಕಿಗೆ ಬೆಳಕನು ಸುರಿಯುತ ನೀ ಬಂದೆ.ಕಳೆಯಿತು ಕತ್ತಲೆ. ಬೆಳಕೆಉಂ ಬೆಳಕಿದೆ ನನ್ನಯ ಕಣ್ಣುಂದೆ.