ಈ ಪುಟವನ್ನು ಪರಿಶೀಲಿಸಲಾಗಿದೆ

ಗುಬ್ಬಿವೀರಣ್ಣ ಕೃಷಾಮೊಯತ ನಾಟಕಮರಿಡಲಿಯ ಒಡೆಯರೂ ಸ್ಸೂದ್ದ ನಟರೂ ಅಗಿದ್ದ ನಾಟಕ ಒತಾಮಹ ಜಿನುಚ್ವೀರಣ್ಣನಮು ಗುಬ್ಬಿಯೆವರು. ಗುಬ್ಬಿಯ ಇನ್ನೂಬ್ಬ ನಿವಾಸಿಯುಗಿದ್ದ ಚೆ೦ದಣ್ಣ ನುತ್ತು ಅವರ ಬುತ್ರರ ವ್ರ೦ರುತ್ನದಿ೦ದ ಆರಂಭವಾದ ಈ ನಾಟಕ ಮರಿಡಲಿಯನಶ್ನಿ ದೀರಣ್ಣನವರು ಆನಂತರ ವಹಿಸಿಕೊರಿಡು ನಾಟಕ ಕ್ಷಲಿತ್ತಂಲ್ಲಿ ಅನೇಕ ಪ್ರಬೊಳಿಗಗಳೆನತ್ನಿ ನಡೆಸಿ ಸಿದ್ಧಿ ಪಡೆದರು. ಗುಬ್ಬಿಪೀರಣ್ಣ : ಸು.189೦.1972. ಕನ್ನೆಡ ರಂಗಛಂಎಮಿಗೆ ತಮ್ಮೆ ಪ್ರೆಭೂಳೆಗಶೀಲತೆಉಂದ ವೈಎಧ್ಯವನೂಲ್ಕ ಏಸ್ತಾರವನೊ.! ತೆಂದುಕೆಬ್ಬು ಪ್ಪಂದ್ಧ ನಟರು. ನಿದೆಳೀಶಕರು. ತಮ್ಮ ಐದನೆಯ ವಯಸ್ಪಿನಲ್ಲಿ ಐದು ರೊಪಎಯಿಗೆಳ ಸಂಬಳಕ್ಕೆ ಗುಟ್ಗ ಶ್ರೀ ಚೆನ್ನಬಸವೇಶ್ವರ ಕೃಪಾಪೂರಿಷಿತ ನಾಟಕ ಸಂಘದಲ್ಲಿ ಕೆಲಸಕ್ಕೆ ಸೇರಿ. ಪೌಲಾ ಆವರೆಗೆ ಮಾಲಿಕಾರಾ'ಗಿ, ತಮ್ಮ ಪ್ರತಿಧಾಎಲಾಸದಿರಿದ ಆ ಸರಿಸ್ಮರಿಕೆಂನತ್ನಿ ಕನೃಡ ರರಿಗೆ ಭು'ಎಮಿಯ ಪ್ರಾತಿನಿಧಿಕ ಸರಿಸ್ಥೆ ಯೆನಾಕ್ರೆಗ ಬೆಳೆಸಿದ ನೀರಣ್ಣನವರು ಐದು ದಶಕಗಳಿಗೂ ಹೆಚ್ಚು ಕಾಲ ನಿಷ್ಟೆಯಿರಿದೆ ರಂಗಭೂಮಿಯ ಸೇವೆ ಮಾಡಿದವರು. ತುಮಕೂರು ಜೀಕ್ರಿ ಗುಬ್ಬಯಲ್ಲಿ ದೀರಣ್ಣನವೆರ ಜನನ ತಂದೆ ಗುಬ್ಬಿ ಹರಿಪಣ್ಣ. ತಾರುಶಿ ರಶಿದ್ರಾರಿಬೆ. ನೀರಿ'ಣ್ಣನಎ'ರಿಗೆ ಇಬೃರೆಶಿ ಅಕ್ಕೆ೦ದಿರಂ. ನೀರಣ್ಣನಎ'ರಿ' ಶಿವರುಶಿರಿರೆಂವರ ಆರೆವಿರಿಗೈ ಸರಿಯಾಗಿರದಿದ್ದುದರಿರಿದ ತಂದೆ ಎರಡನೆಯ ಮದುವೆಯುದೆರು. ಇದರ ಪರಿಣಾಮವಾಗಿ ಹರಿಪಣ್ಣ ನವರು ವೆಖಿದಲ ಹೆಂಡತಿ ಮತ್ತು ಮಕ್ಕಳನ್ನು ಆಲಕ್ಷಿಸಿದರು. ನೀರಣ್ಣ ನವರ ತಾಯಿ ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕಟೇಕಾದ ಸ್ಥಿತಿ ಬಯ. ಆಗ .ನೀರಣ್ಣನವರಟ್ನಾಪ್ಪನವೆರಾದ ಪೀರಣ್ಣ ಎನ್ನುವನರು ಇವರನ್ಗು1 ಕರೆದುಕೊರಿಡು ಹೊಳೆಗಿ ಗುಬ್ಬಿ ನಾಟಕ ಕಂಪನಿಗೆ ಸೇರಿಸಿದರೆ). ಅದರ ಮಾಲಿಹರಾಗಿದ್ದ ಚೆರಿದಣ್ಣನವೆರು ಹುಡುಗನಿಗೆ ಚಿಕ್ಕ ಪಾಶ್ರಗಳನ್ನು ಕೊಡಲು ಪ್ರಾರಂಭಿಸಿದರು. ಧಮ೯ಷಾಲ ಚೆರಿಊ ಸಿರಿಯಾಳ ಕುಮಾರ. ಹರಿಶ್ಚರಿದ್ರೆ ನಾಟಕದಲ್ಲಿ ಲೆಣಂಹಿತಾಶ್ವ ನಾಂಡವನಿಜಯ ನಾಟಕದಲ್ಲಿ ಮಾಯಾ "ಇಂತಹ ಪಾತ್ತಂಳು ಇವರಿಗೆ ಸಿಕ್ಕಿದವು.ಗುಬ್ಬಿ ಕಂಪನಿ ನಾಟಕ ಸಂಸ್ಥಯೆನು; ಕಟ್ಟಿದವರು ಗುಬ್ಬಿ ಗ್ರಾಮದ ಕೆಲವು ರಸಿಕರು. ಚೆಂದಣ್ಣ ಎನ್ನುವವರು ಇದರ ಮುರಿದಾಳು. ಇವರು ಪ್ರದೆರ್ಶಿಸಿದ ಪ್ರಥಮ ನಾಟಕ ಕುಮಾರರಾಮ ಎ೦ಬ ಈ ನಾಟಕ ನಡೆಯುತ್ತಿದ್ದ ದಿನ ಆ ದಾರಿಯಲ್ಲಿ ಹಾದು ಹೊಆಗುತ್ತಿದ್ದ ಚಾಮರಾಜೇರಿದ್ರೆಒಡೆಯದ್ ಅವರು ನಾಟಕವನ್ನು ನೊಆಡಿ ಪೆಪ್ರೀತ್ಸಾಹದ ಮಾತುಗಳ ನಾದೈಡಿದರು. ಇದರಿರಿದ ಪೆಪ್ರೀತ್ಸಾಹೆ ಗೊರಿಡ ಕೆಂಪನಿಯೆವರು ಆನರಿತೆರ ಚೆಣಂರಕಥೆ. ಜಗನೆಜ್ಮೀಹನ ಚರಿತ್ರೆ ಗುಲೇಬಕಾವಲಿ. ನಾಂಡವಎಜಯೆ. ಸತ್ಯೆ ಹರಿಶ್ಚರಿದ್ರ. ಇರಿದ್ರೆಸೆಭಾ, ಧರ್ಮಪಾಲಚೆರಿತ್ರೆ. ಸತ್ಯೆವವರ್ಕಿ ಚೆರಿತ್ತೆ ಇತ್ಯಾದಿ ನಾತ>..3೭>1ಗಳನಲ್ಫ್೬ ಫುದರ್ಶಿಸಿ ಹೆಸರು ಗಳಿಸಿದರು. ದಾವಣಗೆರೆಯಲ್ಲಿ ಈ ನಾಟಕ ಕಂಪನಿ ವೇಣ್ಯಾರಿ ಮಾಡಿದ್ದಾಗ ಮಾಲೀಕ ಜೆಂದಣ್ಣನೆವೆರು ತೀರಿಕೆವಿಂಡರು. ನೊವತ್ತು ರ್ವರ್ಕಿಗಳಿಂದ ನಡೆದು ಬಯೆರುವ ಸೆಂಸ್ಥೆ ನಿಂತುಹೆತಾಂಗಬಾರದೆಂದು ನಿಧ೯ರಿಸಿದ ಊರಿನ ಜನ ಕಂಪನಿಯ ಒಡೆತನವನ್ನು ಇವರಿಗೆ ಮತ್ತು ಚೆರಿದಣ್ಣನವೆರ ಅಣ್ಣನ ಮಗ ನಾಗರಾಂಯ್ಕನವರಿಗೆ ವಹಿಸಿದರು. ಇವರಿಬ್ಬರೂ 1917 ಜುಲೈ 13ರ೦ದು ಕಂಪನಿಯ ಮಾಲೀಕರಾದರು. ಆದರೆ ಕೆಲವು ದಿನಗಳ ಆನಂತರ ನಾಗರಾಜಯ್ಯನವರ ಗುಬ್ಬ ಕಂಪನಿಯ ನಿಜವಾದ ಇತಿಹಾಸ ಪ್ತಾರಂಭೆವಾದದ್ದು ಪೀರಣ್ಣನವರು ಈ ಸಯ್ದಯ ಮಾಲೀಕರಾದ ಮೇಲೆಯೇ. ಮಾಲೀಕರಾದ ಕೂಡಲೇ ಇವರು ಗಮನ ಹರಿಸಿದ್ದು ಉತ್ತಮ ನಾಟಕಗಳ ಕಡೆಗೆ. ಅದಕ್ಕಾಗಿ ಬೆಳ್ಳಾವೆ ನರಹರಿಶಾಸ್ವೀಯವ ರಿಂದ ಕೃಷ್ಣಲೀರಾ. ಶ್ರೀಕೃಷ್ಣ ಸಾಂಬಾರ, ಜಲರಿಧರ. ಕೃಷ್ಣಗಾರುಡಿ ಮೊದಲಾದ ನಾಟಕಗಳನ್ನು ಬರೆಸಿ ವ್ರಧರ್ಶಿಸಿದರು. ರರಿಗಸಚ್ಹಿಕೆಯ್ಪು ಅನೇಕೆ ಸುಧಾರಣೆಗಳನ್ನು ರಂದು ಅದನ್ನು ಶ್ರೀಮೊತೆಗೊಳಿಸಿದರು. ಹೀಗಾಗಿ ಆ ದಿನಗಳಲ್ಲಿ ಪ್ರತಿ ಪ್ರದರ್ಶಪೌಕಿ ಸಾಎರ ರೂಪಾಯಿ ವರಮಾನ ಬರುವರಿತಾಯಿತು. ಸೆಂಸ್ಥಯೆ ಸುನಣ೯ ಮಹೊಳೆತ್ತವೆ ವನ್ನು1934ರಲ್ಲಿ ಆದ್ದೂರಿಯಿರಿದ ಆಚರಿಸಿದ ನೀರಣ್ಣನವೆರು ಈ ಸೆಂದೆಭ೯ಕ್ಕಾಗಿಯು ಬಿಫುಟ್ಟಸ್ಥಾಮಯ್ಕನವರಿಂದ ಕುರುಕ್ಷೇಶ್ರ ನಾಟಕವನ್ನು ಬರೆಸಿ ಪ್ರೇರ್ಶಿಸಿದರು. ರಂಗಸಜ್ಜಿಕೆ. ವೇಷೆಭೂಷಣಗಳಿಗಾಗಿ ಎಪ್ಪತ್ತು ಸಾಂದ ರೂಪಾಯಿಗಳನ್ನು ವೆಚ್ಚ ಮಾಡಿದರು. ಪ್ರಯೇಗದಲ್ಲಿ ಜೀವರಿತಿಕೆಯನ್ನು ತರುವುದಕ್ಕಾಗಿ ನಿಜವಾದ ಆನೆ. ಕುದುರೆಗಳನ್ನೇ ರಂಗದ ಮೆಆಲೆ ತರಲು ಪ್ತಾರಂಭಿಸಿದರು. ಕುರುಕ್ಷೇತ್ರ ನಾಟಕವೆನ್ನು ದಿನಕ್ಕೆ ತುಂರು ಬಾರಿ ಪ್ರೆದರ್ಶಿಸಿ ಪ್ರತಿ ಪ್ರದರ್ಶೆನದನ್ಸೂ ಹೊಸತನವನ್ನು ತರಿದರು. ಅದುವರೆಗೆ ನಾಟಕ ಕಂಪನಿಗಳು ವಾರಕ್ಕೆ ನೂರು ಅಥವಾ ನಾಲ್ದಾ ದಿನ ನಾಟಕಗಳನಾಕಿಡುತ್ತಿದ್ದರೆ ಹೆಚ್ಚು. ಗುಬ್ಬಿ ಕಂಪನಿ ಪ್ರಧರ್ಶಿಸಿದೆ ಇನ್ನೊರಿದು ವೊದ್ಧ ನಾಟಕ ಬಿಫುಟ್ಟಸ್ನಾಮರಿಜ್ಯನವ ರಿಂದ ರಚಿತವಾದ ದಶಾನತಾರ. ಬೆಂಗಳೂರು ನಗರದಲ್ಲಿಯೆಳ ಈ ನಾಟಕ ನೂರಾ ಇಪ್ತಹೈರಿಟು ಪ್ರದರ್ಶನಗಳನ್ಪು ಕೆಂಡಿತು. ನಾಟಕಕಾರರ ಮಾರ್ಗದರ್ಶೆನದಲ್ಲಿಯು ನಾಟಾ'ದ ರಿಹೆರ್ನಲ್ ನಡೆಯುವೆರಿತೆ ಎರಿರಣ್ಣನೆವರು ವೃವಸ್ಥೆ ಮಾಡಿದ್ದು. ವ್ರಯೊಆಗದ ದೃಷ್ಟಿಉಂದ ಗಮನಾಹ೯. ವೃತ್ತಿರಂಗಭೂಎಯುಲ್ಲಿ ಈ ಬಗೆಯ ಪ್ತಲೊರಿಗ ಅದೇ ಮೊದಲು. ಪ್ರತಿಛಾವೆರಿತೆ ವಾಟೀಕೆಕಾರರಯ್ಕ1 ಪತ್ತೆಮಾಡಿ ಅವರು ಪ್ರರೊಗದಲ್ಲಿ ಮಾಡಿದ್ದಲ್ಲದೆ. ಪ್ರೆಶಿಧಾವೆರಿತ ನಟಿರೆನ್ನು ಗುರುತಿಸಿ ತಮ್ಮೆ ಸಂಸ್ಥೆಗೆ ಸೇರಿಟೆಂರಿಡು ತ್ತೊತ್ಸಾಹಿಸಿದೆರು. ಇವರಿಂದ ಅನೇಕ ನಟರು ಬೆಳಕಿಗೆ ಬರಿದರು. ಸಿ.ಬಿ.ಮಲ್ಲಹ್ಪ. ನಟಿಭಯುಕರ ಗಂಗಾಧರರಾಯ. ಬಿನಾಗೇಶರಾಯ ಆದ್.ನಾಗೇರಿವ್ರಧಾಯೆ, ಗುರುವಲುಎರ್ತವ್ವ ಭಾಗವತದ್. ರಾಘವೇಪೂವ್. ವಾಸುದೇವ ಗಿರಿಮಾಜಿ. ರಾಮಚೆರಿದ್ರೆಶಾಸ್ತ್ರ. ಬಿ.ಆರ್.ಪ೦ತುಲು. ಸಬ್ಬುಯೆರೆ ನಾಯ್ಕೆ. ಜಿ.ಎ.ಅರಿತ್ಯುದ್. ರಾಜಕಂಮಾರ್. ಟಿ.ಎನ್.ಟಾಲಕೃಷ್ಣ, ನರಸಿರಿಹೆರಾಜು. ಸುಂದರಮಶೆ ಅಶ್ಚತ್ಸಮಲಿ ಬಿ.ಜಯಮೃ ಬಿ.ಎ.ಕಾರಂತ ಮೊದಲಾದ ಹೆಸರಾಂತ ಕಲಾವಿದರು ಒರಿದೆಲ್ಲ ಒಂದು ಕಾಲದಲ್ಲಿ ಗುಬ್ಬಿ ಕಂಪನಿಯಲ್ಲಿದ್ದವರೇ. ಗುಬ್ಬಿ ನಾಟಕ ಸಂಸ್ಥೆ ಪ್ತದೆರ್ಶಿಸಿದ ಗುಲೇಬಕಾವಲಿ. ಸದಾರಮೆ. ಕುರುಕ್ಷೇಶ್ರ. ಅಕ್ಕಮಹಾದೇಎ. ಸೆ೦ಪೊಣ೯ರಾಮಾಯೆಣು ಕೃಷ್ಣಲೀಲಾ. ರಾಜಾ ಗೊಳೆಪಿಚೆ೦ದ. ದಶಾವತಾರ. ಅಣ್ಣ ತಮೃ ಲವೆಕುಶೆ ಮೊದಲಾದ ನಾಟಕಗಳು ಕರ್ನಾಟಕದಲ್ಲೆ ಮಾತ್ತಂಲ್ಲದೆ ಅರಿದ್ರೆ ತಮಿಳುನಾಡುಗಳಲ್ಲಿಯೊ ಅಪಾರ ಯಶೆಸ್ತನ್ನು ಗಳಿಸಿದವು. ಇವರು ಕಂಪನಿಯ ಸಮಸ್ತೆ ವ್ಯವೆಹಾರಗಳನ್ನು ನೊಆಡಿಕೆಣುಳ್ಳುವುದರ ಜೊತೆಗೆ ಅನೇಕ ನಾಟಕಗಳಲ್ಲಿ ಪೋಖ ಷಾತ್ತಂಳನತ್ನಿ ವಹಿಸುತ್ತಿದ್ದರು. ಇವರ ಹಾಸ್ಕ ಪಾತ್ತೇಳನ್ನು ನೋಡಿ ಜನ ಕುಣಿಯುತ್ತಿದ್ದರು. ಸೆದಾರಮೆಯಲ್ಲಿ ಕಳ್ಯ ಆದಿವಬಾರ್ತಿ; ಫೋತುಂಎಜಯೆದಲ್ಲಿ ಎರೊಳಚೆನೆ: ಗುಲೇಬಳಾವಲಿಯಲ್ಲಿ ವಠಾತ್ತುಸಾತ್ಲಂ ಮತ್ತು ಕುರುಡು ದೊಊದಾಸ; ಪ್ರಣ್ಣಾದ ಚೆರಿತ್ತೆಯಲ್ಲಿ ಸಾಬ ಈ ಪಾತ್ತೇಳು ಇವರಿಗೆ ಅಪಾರ ಜನಪ್ರಿರಿರುತೆಯನ್ನು ತರಿದುಕೊಚ್ಛಿವು. ಮಕ್ಕಳಿಗಾಗಿ ವಸ್ಕಊ'ಕಲೇ ನಾಟಕಗೌನ್ನು ಆಡಿಸುವ ಉದ್ದೇಶೆದಿಂದ ಇವರು ಬಾಲಕಲಾಏವಧಿ೯ನಿ ಎನ್ನುವ ಸಂಸ್ಥೆಯನ್ನು ಕೆಟ್ಟೆ. ಎರಿಟರಿರಿದ ಹದಿನಾಲ್ಕು ವಷ೯ದೊಳಗಿನ ಮಕ್ಕಳನ್ನು ಕಲೆಹಾಕಿ ಸಾಎತ್ತಿ. ಕಬೀರಲೀಲೆ ಮಶಿರಿತಾದ ನಾಟಕಗಳನಾಲ್ಕಡಿಸಿದರು. ಇದೇ ಸಮಯೆದಲ್ಲಿ ಚೆಕೆಂಕ್ಕೇಡಿಯ ಶಿವಲಿರಿಗಸ್ಥಾಮಿ ಎನ್ನುವವರು ಒರಿದು ನಾಟಕ ಸೆರಿಸ್ಥೆಯೆನುಕ್ಕೆ ಕಟ್ಟೆ, ವಿಪರೀತ ನಷ್ಟೇಕ್ಕಾಳಗಾಗಿ ವೀರಣ್ಣನನರ ಬಳಿಗೆ ಬರಿದರು. ಆ ನಾಟಕ ಸರಿಸ್ಥೆಬೆರಿನತ್ರ್ಯ ಪೀರಣ್ಣನವರೇ ವಹಿಸಿಕೆಮಿಡು ಆದೆನು೩ ಒ೦ದು ವ್ಯವೆಸ್ಥೆಗೆ ತರಿದು ಆಭಿವೃದ್ಧಿಪಡಿಸಿ ಆನಂತರ ಶಿವಲಿರಿಗ ಸ್ಲಾಮಿಯೆವರಿಗೆ ವಹಿಸಿಕೊಟಸ್ಸೂರು. ಪೀರಣ್ಣನವರು ಚೆತ್ತರರಿಗದಲ್ಲಿರಿಬೂ ಗಮನಾಹ೯ ಕೆಲಸ ವರಾಡಿದ್ಧಾರೆ. 1930ರಲ್ಲಿ೦ದೀ ಇವರು ತಮೈ ಕಂಪನಿಗಾಗಿ ಜಾಹೀರಾತು ಮಾಡಲು ಚಿತ್ರ ಮಾಧ್ಯೆಮವನ್ನು ಉಪರೊಗಿಸಿಕೆಣಂಡರು. ಆದು ನೊಕಿ ಜಿತ್ತಂಳ ಕಾಲ. 1931ರಲ್ಲಿ ದೇವುಡು ಮತ್ತಿತರೊಡನೆ ಸೇರಿ ಹಿಸ್ ಲವ್ ಅಫೇದ್ (ನಿದಳೇಶಕರು: ಬೆಲ್ಲಿಯರಿನ ಆಲ್ಗುಡ್) ಮತ್ತು ಕಳ್ಳರ ಕೂಟ ಎನುಥ ಚಿತ್ತಂಳನ್ನು ತಯಾರಿಸಿದ್ದೆರು. ಟಾಕಿ ಯುಗ .ಹ್ರಾರರಿಛವಾದ ವೆಶೀಲೆ 1942ರಲ್ಲಿ ಪೀರಣ್ಣನವರು ಕೆಲವು ಮಿಶ್ರರೊಡನೆ ಸೇರಿ ಕನರ್ಶಿಟಕ ಫಿಲ್ವು೭ ಸೆಂಸ್ಥಯನ್ನು ಪ್ರಾರಂಭಿಸಿ. ಹೇಮರೆಡ್ಡಿ ಗುಣಸಾಗರಿ. ಸದಾರಮೆ. ಬೇಡರ ಕಫ್ಲಾ ಮೊದಲಾದ ಉತ್ತಮ ಚಿತ್ತೇಳನ್ನು ತಯಾರಿಸಿದರು.

ಇವರ ಚೆತ್ತಂಳ ಮಾಲಾ' ಅನೇಕ ನಿದಳೀಶಕರು. ಕಲಾವಿದರು ಬೆಳಕಿಗೆ ಬರಿದರು.