ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಚಿತವಾಗಿದ್ದ ಊಯ್ಪು ಅಖಿಲ ಭಾರತ ಕಾಪ್ಪಂ ಸಮಿತಿಯ ಆಥಿ೯ಕೆ ಕಾಯಷ್ಠಧು ಸಮಿತಿಯೆಲಣ್ಣ ಇವರು ಸೆದಸೈರಾಗಿದ್ದರು. ಸೆರ್ವಎಜವಾದಿ ಕ್ರಿಯೆಗಾಗಿ ಕಾಂಗ್ರೆಸ್ ವೇದಿಕೆ ಎಊದರ ವೊರ್ತೆಕರು ಇವರು (1962) ನರಿದಾ ಅವರು ಕಾಮಿ೯ಕ ಸೆರಿಘಟನೆಯಲ್ಲಿ ವೆವಿದಲಿನಿರಿದಲೂ ಅಸೆಕ್ತಿ ವಹಿಸುತ್ತಿದ್ದರು. 1922 ರಿ೦ದ 1946೮ವರೆಗೆ ಇವರು ಅಹಮದಾಬಾದ" ಜವಳ ಕಾಮಿ೯ಕ ಸೆರಿಘಕಣ್ಣು ಹಿ೦ದೂಸ್ತಾನ್ ಮಬ್ದಾರ್ ಸೇವಕ" ಸರಿಘಕ್ಕೊ ಕಾಯೆ೯ದಶಿ೯ ಯುಗಿದ್ದರು. 1947ರ ಮೇ ತಿಂಗಳಲ್ಲಿ ಭಾರತ ರಾಷ್ಟ್ರಳೆಯೆ ಟ್ರಿಳೆಡ್ ಯೊನಿಯೆನ್ ಸೆಮ್ಶೆರಿಳನವನ್ನು ವ್ಯವಸ್ಥೆಗೊಳೊಲು ಕಾರಣರಾದ ಫೋಖರಲ್ಲಿ ಇವಕ್ಕೊರು. ಇವರು ಮರಿತ್ರಿಯುಗಿದ್ದಾಗ ಕಾರ್ಮಿಕಕ್ಷೆಳೆಮದ ಅನೇಕ ಎಧೇಯಕಗಳು ಮರಿಡಿತವಾದುವು. ಇವರು 1937=39ರಲ್ಲಿ ಮುರಿಬಯಿ ಸ್ತಾಂತೆದ ಸೆರಿಸೆದೀಯೆ ಕಾಯೊದಶಿ೯ಯುಗಿ ದ್ದರು;1948*50ರಲ್ಲಿ ತುಂಬಯಿಯೆ ಕಾಮಿ೯ಕ ಹಾಗೂ ವಸತಿ ತುಂತ್ರಿಯುಗಿದ್ದರು. 1950=51ರಲ್ಲಿ ಯೊಳಜನಾ ಅರೊಗದ ಉಪಾಧ್ಯಕ್ತರಾಗಿದ್ದರು. ಇವರು ಮರುವಷಂ' ಬೊರಿಜನಾ ಮರಿತ್ರಿಯಾದರು. 1952ರಿ೦ದ 1957ರವರೆಗೆ ಉಂಜನೆ. ನೀರಾವರಿ ಮತ್ತು ಎದಶ್ಚಿತ್ ಮುತ್ರಿಯಾಗಿದ್ದರು. ಇವರು ನೊತ್ರಿಯುಗಿ ಕಾರ್ದು ನಿವ೯ಹಿಸಿದ ಇತರ ಖಾತೆಗಳು ಇವು: ಕಾಮಿ೯ಕ. ಉಕ್ಕೂರಿಗ ಮತ್ತು ದುಃಜನೆ (1957=63). ಗೃಹ (1963.66) ಮತ್ತು ರೈಲ್ಪಿ (1970.71). 1964ರಲ್ಲೆ ಪೋ ಜವಾಹರರಾಲ ನೆಹರೂ ನಿಧನ ಹೊರಿದಿದಾಗ (ಮೇ27), ಲಾಲ್ ಬಹಾದಂಎದ್ ಶಾಸ್ತ್ರ ಅವರು ವ್ರಧಾನಿ ಆಗುವವರೆಗೂ (ಜೂನ 11) 1966ರಲ್ಲಿ ಲಾಲ್ ಬಹಾದೊದ್ ಶಾಸಿ ತೀರಿಕೇಂಡಾಗ (ಜನವರಿ 11) ಇರಿದಿರಾಗಾರಿಧಿಯೆವರು ಪ್ರಧಾನಿಯುಗುವ ತನುಪೌ (ಜನವರಿ 24) ಇವರು ಹೆಂಗಾಮಿ ಪ್ರೆಧಾನಿಉಂದ್ದರು. ಆ ಸೆನುಯದಲ್ಲಿ ಇವರು ಸೆಯುರ ಹಿರಿಯ ಸೆದಸೈರಾಗಿದ್ದರು. ಇವರು ಕಸುತ್ತಿರಿ ಬಾ ಸ್ಮಾರಕ ಟ್ರಿಸ್ಪಿನೆ ಪ್ಪೂಯುಗಿ ದುಡಿದರಲ್ಲದೆ ಭಾರತ ಸೇವಕ ಸಮಾಜದ ಆಧಷ್ಠ್ರರಾಗಿದ್ದರು. ಭಾರತ ಸಾಧು ಸಮಾಜದ ಸಲಹಾ ಸಮಿತಿಯ ಸೆದಸ್ಯರಾಗಿದ್ದರು. 1971ರ ಸೆಪ್ಪಯಿರ್ 27ರಿಂದ ಸಿಟಿಜನ್ಸ್ ಸೆಂಟ್ರಿಲ್ ಕೌನ್ನಿಲಿನ ಉಪಾಧೈಕ್ಲರಾಗಿದ್ಧರು. 1977೮ಲ್ಲಿ ಇವರು ಕಾಂಗ್ರೆಷ್ ಸದಸ್ಕತ್ವಕೈ ರಾಜೀನಾಮೆ ನೀಡಿದರು. ಇವರಿಗೆ 1997ರಲ್ಲಿ ಭಾರತ ರತ್ನ ಪ್ರಶೆಸ್ತಿ ಬರಿದಿತು. ಇವರದು ಸರಳಭಂ. ನೇರ ವಿಚಾರ ಹಾಗುಎ ದಿಟ್ಟೆ ಪ್ಪೂ ಇವರು ಕೇರವ್ರವಲ್ಲಿ ಗೃಹಸಚೆವರಾಗಿದ್ಧಾಗ ಎರಡು ವರ್ಷಗಊಗೆ ಛಾಗ್ರಕಾರಿವನ್ನು ಉಂಲ ಮಾಡುವ ಪಣತೊಟ್ಟೆಡ್ಡರು. ಇದೆಕ್ಕಾಗಿ ಅನೇಕೆ ಸದಾಜಾರ ಸಮಿತಿಗಳನದ್ನ ಜಾಗೃತ ಮಾಡಲಿಗಳನೊಲ್ಬ ರಚಿಸಿ ತೀಪೊಗಳನ್ನು ಕೃಗೊರಿಡಿದ್ದೆರು. ಗುಲ್ಹಾರಿಲಾಲ್ ನಂದಾ 1998ರಲ್ಲಿ ನಿಧನ ಹೊರಿದಿದೆರು. (ಎಸ್ವಿಸ್ಷಿಇ ಗುಲ್ಬಗ೯ : ಕರ್ನಾಟಕೆದೆ ಒರಿದು ವಿಭಾಗ; ಜಿಲ್ಗೆ; ತಾಲ್ಲೂಕು= ಅವುಗಳ ಆಡಳಿತ ಕೇರಿದ್ರ ಮತ್ತು ನಗರ. ಗುಲ್ಬರ್ಗ. ಯುದಗಿರಿ. ರಾಯಚೂರು. ಬೀದದ್. ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಗುಲ್ಬರ್ಗ ನಿಭಾಗಕ್ಕೆ ಒಳಪಟ್ಟೆವೆ. ಜಿಲ್ವೆ ಗುಲ್ಬರ್ಗ ಜಿಲ್ಗೆ ಕನಾ೯ಟಿಕದ ಉತ್ತರ ಭಾಗದಲ್ಲಿದೆ. 1956ರಲ್ಲಿ ಭಾರತದ ರಾಜ್ಯಗಳ ಮರುಎರಿಗಡಣೆಯುದಾಗ ಹೃದರಾದಾದ್ ಕರ್ನಾಟಕ ಪ್ರದೇಶೆದಿರಿದ ಅರಿವಿನ ಮೆಫೋ ರಾಜ್ಯಕ್ಕೆ ಸೇರಿದೆ ಮವಿರು ಜಿಲ್ಲೆಗಳಲ್ಲಿ ಒರರು. ಉಳಿದೆರಡು ಜಿಲ್ಗೆಗಳು ಬೀರಲ್ ಮತ್ತು ರಾಯಚುಎರು. ಉತ್ತರದಲ್ಲಿ ಬೀದಲ್ ಮತ್ತು ಮಹಾರಾಷ್ಟ್ರದ ಉಸ್ಮಾನಾದಾದ್ ಜಿಲ್ವೆ ಪೊವ೯ದಲ್ಲಿ ಆರಿಧ್ರ ಪ್ತಧೇಶ, ದಕ್ಷೆಣದಲ್ಲಿ ರಾಯಚೂರು ಜಿಲ್ವೆ ಪಶ್ಚಿಮದಲ್ಲಿ ಬಿಜಾಪುರ ನುತ್ತು ಮಹಾರಾಷ್ಟ್ರ ಇವು ಗುಲ್ಬರ್ಗ ಜೀಕ್ರೆಯೆನುಲ್ಕ ಝರಿಎವ. ಜಿಪ್ರೆಯಲ್ಲಿ ಅಫಜಲಘುರ. ಆಳಿಂದ. ಗುಲ್ಬರ್ಗ. ಜೆಂರೊಳಿ. ಚಿತ್ತಾಮರ. ಚೇವರ್ಗ ಮತ್ತು ಸೇಡರಿ ತಾಲತ್ಲಂ'ಶಿಗಳಿವ. ಗುಲ್ಬರ್ಗ ಜಿಲ್ಲೆಯ ಎಸ್ತಿರೀರ್ನಿ 16.224 ಚೆ.ಕಿಮೀ. ಜನೆಸರಿಖ್ಯೆ 25.64892 (2011) ಜಿಲ್ವೆಯೆ. ಸೇಡರಿ ತಾಭ್ಯಂನ್ಸೂ ಆದ್ದೇನೊ ಎತ್ತರಏಲ್ಲದ ಕೆಲವು ಬೆಪ್ಪಂಳಯು. ಗುಲ್ಬರ್ಗದೆಲ್ಲಿ ಜಿಪ್ತರಿ. ಚಿರಿಚೆಣಂಳಿ ತಾಲಣ್ಣಕಿನಲ್ಲಿ ಫುಲ್ಲಕ್ಸ್ ಅತ್೯ ಸಿಸ್ಸಾಂ. ಸಿಮೊಟ್ ಕೈಗಾರಿಕೆಗೆ ಊ ಸುಣ್ಣೀಲ್ಲು ಜಿಪ್ರೆಯೆ ಹಂವೆಡಗಳಲ್ಲಂಟು. ಕೆಬ್ಬಂಗಂಗೆ ಯುಗಿಸುವ ಉತ್ತಮವಾದ ಕಲ್ಲು ಜಿಡ್ತಿಯೆಲ್ಲಿ ಹೇರಳವಾಗಿ ದೊಯತ್ತದೆ. ಜಿಲ್ಗೆಯ ಮುಖ್ಯ ನದಿಗಳು ಕೃತಿತ್ಸಾ ಮತ್ತು ಭೀಮಾ. ಬೆಳಗಾಯೆ ಜಿಲ್ಲೆಯಲ್ಲಿ ಕನಾ೯ಟಕವನುಕ್ಕು ಪ್ಪಂಳೆಶಿಸುವ ಕೈಷ್ಣಾ ನರಿ ಈ ಜಿಲ್ಲೆಯೆ ದೆಕ್ರಿಣ ಎಲ್ಲೆಯುಗಿ ಹರಿದು ಗುಲ್ಬರ್ಗ ಜಿಲ್ಗೆಯನತ್ನಿ ರಾಯೆಚಯ ಜಿಲ್ಗೆಯಿರಿದ ಟೇಪ೯ಡಿಸುತ್ತದೆ. ಗುಲ್ಪಗ೯ ಜಿಲ್ಲೆಯೆಲ್ಲಿ ಈ ನದಿಯ ಉದ್ದ ಸು.160 ಕಿಮಿಳ. ಸುರಪುರ ತಾಲುತ್ತಿಕಿನ ನಾರಾಯಣ ಪುರರಿರಿದ ಸು.3 ಕಿಮೀ ಕೆಳಗೆ ಈ ನದಿಯ 60 ಮೀ ಎತ್ತರದ ಜಲದುರ್ಗ ಜಲಪಾತಎದೆ. ಭೀಮಾ ನದಿ ಮಹಾರಾಷ್ಟ್ರದಿರಿದ ಕರ್ನಾಟಕವನ್ನು ವ್ರಫೇಶಿಸಿ, ಬಿಜಾಪುರ ಜಿಲ್ಲೆಯೆ ಎಲ್ಗೆಯ ಉದ್ಧಕ್ಕೆ ಸ್ಟಲ್ಪ ದೆಂಎರ ಹರಿದು ಆನರಿತರ ಗುಲ್ಬರ್ಗ ಜಿಲ್ಗೆಯನ್ನು ಹೆವಿಮೈ 219ಕಿಮೀ ದೂರ ಸಾಗಿ ಕೃಷ್ಣಾ ನರಿಗೆ ಸೇರುವುದು. ಮಹಾರಾಶಿಷ್ಠ್ರಕ್ಷ್ಮಶ್ಚಿ ಹುಟ್ಟಿ ಅಫಜಲಫುರ ತಾಲಗ್ಲೀನಲ್ಲಿ ಜಂಬೂ ದೂರ ಹರಿದು ಆಫಜಲಫುರಕ್ಕ ಪದ ಗಿ ಭೀಮಾನದಿಯನತ್ನಿ ಸೇರುವ ಚೆಂಶೀರಿ, ಮಹಾರಾಷ್ಟ್ರದಲ್ಲಿ ಉಗಮಿಸಿ ಅಳಿಂದ ತಾಲ್ಲೂಕಿನಲ್ಲಿ ಗುಲ್ಬರ್ಗ ಜಿಲ್ಲಿಯೆನುಟ್ಸ್ ಡೊಕ್ಕು ಜಿಪ್ರೆಯೆಲ್ಲಿ 88ಕಿಮೀ ದೂರ ಹರಿದು ಆಫಜಲಪುರ ಯ್ಪುಕಿನ ಗಾಣುಗಾಪುರದ ಬಳಿ ಭೀಮಾನದಿಗೆ ಸೇರುವ ಅಮರಜ ನದಿ. ಆರಿದ್ರ ವ್ರದೇಶದಿಂದ ಗುಲ್ಯರ್ಗೆ ಜಿಲ್ಗೆಯೆನ್ನು ಪ್ರೆಫೇಶಿಸಿ ಸು.64ಕಿಮೀ ದಂಎರ ಹರಿದು ಚಿತ್ತಾಫುರದ ಹುನಗುಂಟ ಗ್ಲಾಮದ ಬಳಿ ಭೀಮೆಯೆನ್ನು ಕಣುಡುವ ಕಾಗಿಣಾ ನಥೀಮಹಾರಾಷ್ಟ್ರದಲ್ಲಿ ಹುಟ್ಟ ಗುಲ್ಬರ್ಗ ಜಿಲ್ಗೆಯನ್ನು ಪ್ಪಂಟಿಶಿಸಿ ಕಾಗಿಣಾ ಸವಿಯನು.! ಸೇರುವ ಮುಲ್ಲಾಮಾರಿ ಇವು ಜಿಲ್ಲೆಯ ಇತರ ನದಿಗಳು. ಇಡೀ ಜಿಲ್ಲೆ ಕೃಷ್ಣಾ ಮತ್ತು ಭೀಮಾ ನದಿಗಳ ಜಲಾನಯನ ಪ್ರದೇಶ. ಗುಲ್ಬರ್ಗ ಜಿಪ್ರೆಯ ವಾಯೆರಿಗುಣ ಶುಹ್ಮ ಮತ್ತು ಆರೆಣಂಗೈಕರೆ. ಇಲ್ಲಿಯ ಮಾಗುಂ ದಖಥ್ ಪ್ರಸ್ಥಭಯಿಯೆ ಮಾದರಿಯದೆ ಆಗಿದೆ. ಫೆಬ್ರಾವೆರಿಯಿರಿದ ಜೂನ ಆರಂಭದೆವರೆಗೆ ಬೇಸೆಗೆ. ಆಲ್ಲಿಂದ ಮುರಿದ ಸೆಪ್ಪಂಬರ್ ಆಂತ್ಮದ ವರೆಗೆ ಮಳೆಗಾಲ. ಜಿಲ್ಗೆಯ ವಾಷಿ೯ಕ ಸರಾಸರಿ ಮಳೆ 715.5ಮಿಮೀ. ಡಿಸೆಯಿರಿನಿಂದ ಫೆಬ್ರಾವರಿಯೆವರೆಗೆ ಚಳಿಗಾಲ. ಆಗಿನ ಮಧೈಕ ದೈನಿಕ ಗರಿಷ್ಣ ಉಷ್ಣತೆ 14.80ಸೆಂ. (58.60ಫ್ಯಾ) ಮೇ ಅತ್ಯಂತ ಉಷ್ಣತೆಯ ತಿಂಗಳು. ಆಗಿನ ಮಧ್ಯೆಕ ವ್ವೈನಿಕ ಗಂಕ್ಯ ಉಷ್ಣತೆ 4೧.60ಸೆ೦ (1೦5.10ಪ್ಯಾ). ಕೆಲವು ಸಾರಿ ಹಗಲಿನ ಉಷ್ಣತೆ 45 ಸಿ೦. (113 ಸ್ಯಾ ವರೆಗೂ ಏರುವುದೊಟಶಿ. ಗುಲ್ಡರ್ಗ ಜಿಲ್ಲೆಯೆಲ್ಲಿ ಎರಡು ಬಗೆಯೆ ಕಾಡುಗಳನ್ನು ಕಾಣಬಹುದು. ಈಶಾನ್ಯ ಭಾಗದ ಪೇರ್ಶಿಪಾತಿ ಕಾಡು ಒತ್ತಾಗಿದ್ದು ತೇಗ. ಬೇಟೆ. ನಲ್ಪಮಡ್ಡಿ, ಹುರಗಲು ಮರಗಳಿಂದ ಕೆಖಾದೆ, ಅದ್ವೇಯೆ ಭಾಗದಲ್ಲಿರುವ ಕುರುಚಲು ಕಾಡು ಹೌದೆಗೆ ಮಾತ್ತೆ ಉಪಯುಕ್ತ ಜಿಲ್ಗೆಯೆ ಒಟ್ಟು ಆರಣ್ಯ ಫುದೇಶ 696 ಚ.ಕಿಮೀ. ಇದು ಇಡೀ ಜಿದ್ರೆಯ ಶೇ.4ರಪ್ಪು. ಇದರಲ್ಲಿ ಶೇ.41ರಷ್ಟು ಭಾಗ ಚಿರಿಬೊಳಿ ತಾಣ್ಣೂಕಿನಲ್ಲೇ ಇದೆ. ಚೌಬೀನೆ. ಸೌದೆ. ಬೀಡಿ ಎಲೆ. ಚೆರ್ಮ ಹದಮಾಡಲು ಉಪಬೊಳೆಗಿಸುವ ತೊಗಟೆ. ಸೀತಾಫಲ. ಜೇನು ಮೇಣ. ಹಣ್ಣುರಾಳ. ಗುಂರಿದು, ಹುಳಿ. ಸೀಗೆ ಇವು ಕೆಲವು ಆರಣೆಣ್ಯಳಿತ್ಸನ್ನಗಳು ಜಿಲ್ಗೆಯೆ ನೈಸರ್ಗಕ ಸಸ್ಯಸೆಂಪತ್ತು ಅಷ್ಟೇನೊ ಸಮ್ಶೆದ್ಧವಾಗಿಲ್ಲ. ಗುಲ್ಬರ್ಗ ಜಿಲ್ಗೆಯಲ್ಲಿ ವನ್ಯಮಲೆಗಗಳು ಹೆಚ್ಚಾಗಿಲ್ವ ಕಾಡುಗಳಲ್ಲಿ ರೊಲತಿಗಳಿವೆ. ಕೆಲವು ಕಡೆ ಚೆರತೆಗಳಎ ಕಿರುಬಗಳೊ ಉರಿಟು. ಹುಲಿಗಳು ಕಾಣಬರುವುದಿಲ್ವ ಚೆರಿರೊಳಿಯ ಕಾಡುಗಳಲ್ಲಿ ಕರಡಿಗಯ್ಯ ಅವುಗಳಿಂದ ರೈರುಗಳಿಗೆ ಹಾನಿಯಘುತ್ತಿ ರುತ್ತದೆ. ಕತ್ತೆಕಿರುಬ. ಕೊಳೆ. ಕಾಡುನಾಯಿ. ಜಿರಾ'. ನರಿ ಇವೆ. ಗಿಣಿ. ಮೈನಾ. ಮರಕುಟುಕ. ನವಿಲು. ಗುಎಬೆ. ಹದ್ದು. ಹಾಡುವೆಕ್ನ ಮತ್ತು ಪಾರಿವಾಳಗಳು ಬಹುತೇಕ ಏರಳವಾಗುತ್ತಿವ. ಠೋಉಂ. ಚೇಳು, ಚಿಪ್ಪುಹೆಂದಿ.