ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆಲವು ಆದಿವಾಸಿ ಜನಾಂಗ ವಾಸಗೃಹಗಳು: ೧. ಕೆನಡದಲ್ಲಿರುವ ಎಸ್ಯಿಮೋಗಳ ಇಗ್ಲೂ; ೨.ಅಮೆರಿಕದ ಮೈದಾನವಾಸಿ ಇಂಡಿಯನರ ಟಪಿ; ೩. ವೆನಿಜ್ವೀಲದವರ ಗುಡಿಸಲು; ೪. ಪೆರಿಸ್ಸೀಗಳ ಗುಡಿಸಲು,ಗ್ರೋಸೂ(ಬ್ರಜಿಲ್); ೫. ಗಾರೆಯಿಂದ ಮಾಡಿದ ಮನೆ, ದಕ್ಷಿಣ ಟ್ಯುನೀಸಿಯ; ೬. ಉಗಾಂಡದ ಪ್ರರೂಪಿ ಗುಡಿಸಲು; ೭. ನ್ಯೂಗಿನಿಯ ಗುಡಿಸಲು; ೮. ಜೂಲುಗಳ ಜೇನುಗೂಡಿನಾಕಾರದ ಗುಡಿಸಲು