________________
86 1 8 1 Ch. ಸಂಧಿಪ್ರಕರಣ. - - - - ಪದಚ್ಛೇದಂ,- ಕರೆಗೆ ಅತ್ವದ ಇರ್ಗೆ ಅಲ್ ಅದೆ ಸರಇರೆ, ಪದ್ಯಾರ್ಧವಾಕ್ಯವೆಷ್ಟ ನದ ಎಡೆಗು ಸುರದನುಕೃತಿಗು ಸ್ವರಂ ಅವು ಪರಂ ಇರ, ಋತ್ವಕ್ಕಅಂತ ಸಂಧಿವಿಕಲ್ಪ೦. ಟೀಕು, ಯಥಾನ್ವಯಂ.- ಕರೆಗೆ ಕರೆಯಂ ಧಾತುವಿಂಗೆ: ಅತ್ವವ = ಅಕಾ ರದ; ಇರ್ಗ = ಇರಬ ಧಾತುವಿಂಗೆ; ಅಲ್ = ಅಲ' ಎಂದು: ಅದೆ = ಅದೆ ಎಂಬುದು: ಪರ ಮಿರೆ= ಪರವಾಗಿರೆ; ಪದ್ಯ = ಪದ್ಯಗಳ; ಅರ್ಧ = ಅರ್ಧದ; ವಾಕ್ಯವೇವ್ವನದ = ಸಂಸ್ಕೃತದ ವಾಕ್ಯವೇಷ್ಟನದೆ; ಎಡೆಗ= ಸ್ಥಾನಕ್ಕೆ ಯಂ; ಸ್ಟುರತೆ = ಪ್ರಕಾಶಿಸುವ; ಅನುಕೃತಿಗ= ಅನುಕರಣಶಬ್ದಕ್ಕೆ ಯಂ; ಸ್ವರ= ಸ್ವರಾಕ್ಷರಗಳ್; ಅವು = ಅವು; ಪರಮಿರ = ದರದಲ್ಲಿ ರೆ; ಋತ್ವಕ್ಕೆ = ಋಕಾರಂ ಪರವಾದುದರ್ಕೆಯು: ಅ೦ತ = ಹಾಂಗೆ: ಸಂಧಿ = ಸಂಹಿತೆ; ವಿಕ ಓಂ = ವಿಕಲ್ಪವಪ್ಪದು. * ವೃತ್ತಿ.-ಕರೆಯೋಂಬ ಶಬ್ದಕ್ಕೆ ಅಲ್ ಪರಮಾದೊಡಂ, ಅದಂತವಾದ ಇರ್ಗೆ ಅದೆ ಪರಮಾದೊಡಂ, ಪದ್ಯಾರ್ಥಕ್ಯಂ ವಾಕ್ಯವೇಷ್ಟ ನಕ್ಕ ಅನುಕರಣೆ ಗಂ ಸ್ವರಂ ಪರಮಾದೊಡಂ, ಸಂಧಿವಿಕಲ್ಪ೦; ಋಕಾರಂ ಪರಮಾದೊಡಮಂತೆ ಕ್ರಮಂ. ಪ್ರಯೋಗ. ಅಲ್ ಅದೆಗಳ ವಿಸಂಧಿಗೆ - ಕರೆ + ಅ = ಕರೆಅಲ್, ಇರ+ ಅದೆ= ಇರಲಿದೆ. “ಬಗೆವೊತುನಿಸಿರ ಅದೆ” | 83 || ಅವಜ ಸಂಧಿಗೆ “ಮೈಗರೆಯಲ್ ಪಾಂಡವರ್ಗೆ ನದುವ ಬರಿಸಂ' || 84 || ಇರದೆ ಗರ್ಜಿಸಿ ಬೊಪ್ಪಲಂ ತಳರ್ದೆ೦ ಜವಂ ತಳರ್ವಂದದಿಂ” 185 11 ಪದ್ಯಾರ್ಧಕ್ಕೆ ವಿಸಂಧಿಯಾದುದರ್ಕೆ (ಅಲ್ಲಿ ಯದುಂಟೆಂಬರ್ಥದೊ- | ಳೆಲ್ಲಿಯುಮುಳ್ಕೊಡೆಯವಂತ ಶಬ್ದ ಮುಮಕ್ಕುಂ || ಎಲ್ಲಂದದೊಳಂ ಪೋಲಿಸು- | ನಲ್ಲಿ ಗುಣಾಧಿಕರೊಳಂತೆವೋಲೆನಲಕ್ಕುಂ' || 86 || ಪದ್ಯಾರ್ಧಸಂಧಿಗೆ – ಬನದೊಳಗೆ ಫೋಗಿ ಪೊಸಪೂ- | ವಿನ ಗೊಂಚಲನಕ ನಿನಗೆ ತಂದಪ್ಟೆಂ ನೀ ||