ಈ ಪುಟವನ್ನು ಪರಿಶೀಲಿಸಲಾಗಿದೆ

________________


ಅನುಕ್ರಮಣಿಕೆ.

ಪೀಠಿಕೆ:- ನಾಂದಿ 1, ೧ ದರ್ಪಣಕಾರನ ನಾಮವಂಶಗಳು 2, ೨, ಲಾಕ್ಷಣಿಕರ ಅನುಜ್ಞೆ 3, ೩. ಗುಣನಿರಿಕ್ಷೆಣ 4, ೪, ಪೂರ್ವಕವಿಗಳು 5, ೫. ದರ್ಪಣಕಾರನ ಪ್ರಾರ್ಥನೆ 7, ೭, ಗ್ರಂಥದಲ್ಲಿಯ ಸಂಧಿಗಳು 8, ೮. ಶಬ್ದ ದ್ರವ್ಯದ ಉತ್ಪತ್ತಿ 9, ೯, ವ್ಯಾಕರಣ ಪ್ರಯೋ? ಜನ 10, ೧೦.

೧ನೆಯ ಅಧ್ಯಾಯ:-[. ಅಕ್ಷರ ಸಂಕ್ಲಾಪ್ರಕರಣ 12. ಶುದ್ಧಾಕ್ಷರದ ಪರ್ಯಾಯ ನಾಮ 12, ೧೨. ಶ್ರಾವಣಂ ಮತ್ತು ಚಾಕ್ಷುಷ ೧೨, ೧೩, ವರ್ಣಗಳು. - ಆಕಾರದಿಂದ ಆಕಾರದ ವರೆಗಿನ ಅಕ್ಷರಗಳು 13, ೧೪. ಕುಳಕ್ಕಳನಿರ್ಣಯ 14, ೧೫. ಸರ ಗಳು.- ಸ್ವರಾಕ್ಷರಗಳು, ಸಮಾನಾಕ್ಷರಗಳು, ಅನುಲೋಮ ವಿಲೋಮ 16, ೧೬. ಸವರ್ಣ ಸ್ವರಗಳು 17, ೧೭, ಎ ಏ ಒ ಓ ಎಂಬಿವುಗಳ ವಿಚಾರ 18, ೧೮. ಪ್ರಸ್ವಗಳು, ದೀರ್ಘಗಳು, ನಾಮಿಗಳು 20, ೧೯, ಏಕ, ದ್ವಿ, ತ್ರಿಮಾತ್ರಕಗಳು, ಸಂಧ್ಯಕ್ಷರಗಳು 21, ೨೦, ಅನುಸ್ವಾರ ವಿಸರ್ಗಗಳು 23, ೨೧, ಯೋಗವಾಹಗಳು 24, ೨೨, ವ್ಯಂಜನಗಳು.-ವರ್ಗಗಳು, ಅವರ್ಗಗಳು 25, ೨೩: ಮಹಾಪ್ರಾಣಗಳ ವಿಚಾರ 26, ೨೪. ಮಹಾಪ್ರಾಣಗಳು, ಅನುನಾಸಿಕ ಗಳು 28, ೨೫. ಅನುನಾಸಿಕಗಳು, ನಿರನುನಾಸಿಕಗಳು, ಕೈಳದ ವಿಚಾರ 29, ೨೬. ಜಿಜ್ಞಾ ಮೂಲೀಯು ಉಪಧಾನಿಯ 31, ೨೭, ದೇಶೀಯಗಳು, ಅಕಾರ ಲಕಾರಗಳ ವಿಚಾರ 32, ೨೮; 32, ೨೯, ಉಕಾರದ ಅಪಭ್ರಂಶತೆ, ಕುಳದ ವಿಚಾರ 36, ೩೦, ಟ, ತ, ಠ, ರ, ಕಳ ಳಕಾರ ಇವಕ್ಕೆ ಆದೇಶವಾಗಿ ಕಾರ 37, ೩೧, ಟಕಾರಕ್ಕೆ ನಕಾರಾದೇಶ 38, ೩೨ ಸಹಜ ಜಿಲಿಗಳು 38, ೩ತಿ, ದಡ್ಡ ಕರದ ಅಲಿ 44, ೩೪. ಕುಳಗಳು 45, ೩೫: 46, ೩೬; 46, ೩೭. ನಿತ್ಯ ಲಾಂತಗಳು 47, ೩೮, ವಿಕಲ್ಪ ಲಾಂತಗಳು 47. ೩೯. ವರ್ಣಗಳು ಹುಟ್ಟುವ ಸ್ಥಾನ ಗಳು. ವರ್ಣ ಜನ್ಮಸ್ಥಾನಗಳು 48, ೪೦. ಕನ್ನಡದಲ್ಲಿ ಸ್ವರ, ವರ್ಗ, ಅವರ್ಗ, ಯೋಗವಾಹ, ದೇಶೀಯ ಎಂಬ ಬಗೆಗಳು 49, ೪೧. ಇವುಗಳು ಯಾವವು 50, ೪೨. ಅಚ್ಚಗನ್ನಡದಲ್ಲಿ ಶುದ್ಧಾ ಕ್ಷರಗಳು 51, ೪೩. ಶಬ್ದದ ಉತ್ಪತ್ತಿ 52, ೪೪, ಪ್ರಕೃತಿ, ಲಿಂಗ, ಧಾತು, ವಿಭಕ್ತಿ 52, ೪೫. ನಿತ್ಯ ಬಿಂದುಗಳು, ವಿಕಲ್ಪ ಬಿಂದುಗಳು, ದ್ವಿತ್ವಗಳು, ತಿಥಿಲ ದ್ವಿತಗಳು-ಇವುಗಳ ವಿಚಾರ 54, ೪೬. ಶಿಥಿಲ ಸರೇಪಗಳು, 57, ೪೭; 57, ೪೮; 58, ೪೯; 58, ೫3; 59. ೫೧ ಶಿಥಿಲ ಕುಳಾಂತ ಗಳು, ರೇಫಾಂತಗಳು 59, ೫೨. ಗ, ದ, ವ, ಜಗಳಿರೆ ರಾಂತಕ್ಕೂ ಳಾಂತಕ್ಕೂ ಶಿಥಿಲತೆ 61, ೫೩. ಆಖ್ಯಾತ ಪ್ರತ್ಯಯಗಳಾದ ದ, ದಪ್ಪ, ವ ವಿಧಿಯ ಗೆ ಭವಿಷ್ಯಂತಿಯ ಗುಂ ಬಂದಲ್ಲಿ ಉಾಂತಕ್ಕೆ ಶಿಥಿಲತೆ 62, ೫೪. ದೀರ್ಘಾದಿಗೆ ಶಿಥಿಲವಿಲ್ಲ 62, ೫೪. ಸಹಜ ಶಿಥಿಲಗಳು 63, ೫೫ ವ ಅಂತ್ಯ ವರ್ಣ ಲೋಪ 64, ೫೬. ಅಲ್ಲದೆ ಎಂಬಲ್ಲಿ. ಎ ವರ್ಣಲೋಪ; ಅಲ್ಲದು ಎಂಬಲ್ಲಿ, ದು ವಿಕಲ್ಪ ಲೋಪ; ಅಲ್ಲದು ಎಂಬದಕ್ಕೆ ಅಲ್ಲು ಆದೇಶ 65, ೫೭. ಅವರ್ಗೀಯಾಂತಗಳು 66, ೫೮. ಸಂಧಿ 67, ೫೯, ಪದಮಧ್ಯ ಸಂಧಿ, ಪದಾಂತ್ಯ ಸಂಧಿ 68, ೬೦.