ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಗp. 99. ಅನ್ವಯಂ- ಯಲಹಿತವ್ಯಂಜನವರ೦ ಆಗಿ ಸಕಾರಂ ಇರೆ, ಅಲ್ಲಿ ಬಹಳ ಚತ್ವಂ; - 5 ಎಡೆಬೊಜ್ ಜತ್ವ; ಮೇಣ್ ಅರೆ ಎದೆ , ಸ೦ಬೈ ಆಗೆ, ನಿಯತ ಛತ್ವ: ಟಿತು. ಯುಲರಹಿತ = ಯಕಾರ ಲಕಾರಂಗಳಿಂ ಎರಹಿತಂಗಳಾದ; ವ್ಯಂಜನ = ವ್ಯಂಜನಗಳೆ; ಪರಂ= ಮುಂದಣಕ್ಕೆ ರ೦; ಆಗಿ = ಆಗಿ; ಸಕಾರ= ಸತ್ವಂ; ಇರೆ= ಇರೆ; ಅಲ್ಲಿ = ಆ ಸ್ಥಾನದಲ್ಲಿ; ಬಹುಳೆಂ = ಬಹುಳವಾಗಿ; ಚತ್ವಂ = ಚಕಾರವಪ್ಪುದು; ಆರೆ ಎದೆ ಯೊಳ್ = ಕೆಲವೆಡೆಯಲ್ಲಿ ; ಜತ್ವಂ = ಜಕಾರವಪ್ಪದು; ಮೇಣ್ = ಅದಲ್ಲದೆ; ಅರೆ ಎದೆಯೊಳ= “ಹೌದೆಡೆಯಲ್ಲಿ : ಸಂಖ್ಯಾ = ಸಂಖ್ಯಾವಾಚಿ; ಆಗೆ= ಆಗೆ; ನಿಯತಂ= ಕಟ್ಟಾಗಿ; ಛತ್ವಂ = ಛಕಾರವಪ್ಪದು. ವೃತ್ತಿ. ಮುಕಾರ ಅಕಾರಂಗಳಂ ಕಳೆದುದ ವ್ಯಂಜನಂಗಳೆ ಪರವಾಗಿ ಸಿಂದ ಸಕಾರಂ ಬಹುಳತೆಯಿಂ ಚಮಕ್ಕುಂ; ಕೆಲವೆಡೆಯೊಳ್ ಜತ್ತ ಮಕ್ಕಂ; ತಿ೦ದೆಡೆಯೊಳ್ ಸಂಖ್ಯೆಯಾಗೆ ಛತ್ತಮಕ್ಕುಂ. ಪ್ರಯೋಗಂ.-ಚತ್ವಕ್ಕೆ

  • . . . . . . . . . ನು- | ಇರದ ತಿಣ್ಣು ಘನಘೋಷಗಳೀರಂ"

|| 135 || * . . . . . . . . . ಈಂಚರದಿನಾಣತಿ ಮಾಡಿದುದುನ್ಮದಾಳಿ ....” 1 136 || ಜತ್ತಕ್ಕೆ- ಮುಂಜೂರ್, ಮುಂಜೆರಿಂಗು, ತನ್ನೊಡರ್‌.

  • . . . . . . . . . . ಕಟ್ಟಿದ ಪೊಲ- | ಜುರಿಗೆಯೊಳಂ ಜನಮನೇ ಮನಗೊಳಿಸಿದುದೋ” !! 137 ||

“ಪದಿನೆಣ್ಣಾಸಿರ ಲೋಹವಕ್ಕರೆಯ ಜಾತ್ಯಶ್ವಂಗಳಿರ್ಛಾಸಿರಂ | ಮದಮಂ ಮುಕ್ಕುಳಿಸಿರ್ದ ದಂತಿಘಟಿಗಳ ನೂರ್ಛಾಸಿರಂ” || 138 | ಬಹುಳವೆಂಬುದು ಕೆಲವೆಡೆಯೊಳಿಲ್ಲ. ಕಣೋಲವನರಿಯಂ ಪರ- | ವೆಣ್ಣುರವಧುಗೆಣೆಯೆನಿಪ್ಪೇಡಂ ತೊಡರ್ದಾತಂ || ಮೇಣ್ಣು ನಕ್ಕುಮೆ ಅಚಲಪ- | ವಣ್ಣರಿ ಕಿರಿಗೆ ವಾರನಹಿತಕೃತಾಂತಂ" || 139 ||