ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

104 1 ಅ. 1 Ch, ಸಂಧಿಪ್ರಕರಣಂ, ಮುಂದು; ಆದೊಡೆ = ಆದರೆ; ದ್ವಿತ್ವಂ = ದ್ವಿರ್ಭಾವಂ; ಅಜಾ ತಂ= ಹುಟ್ಟದು; ಯಕಾರದಲ್ಲಿ = ಯಕಾರಾಂತ ಧಾತುವಿನಲ್ಲಿ ; ವಿಕಲ್ಪಂ = ವಿಕಲ್ಪವಾಗಿ ಬರ್ಪುದು; ಮಾತೆ೦ = ಹೇಳ್ವುದೆ; ಉಯ್ಕೆ ಯ್ಯುಯಯಾತುಗಳೊಳ್ = ಉಯ್, ನೆಯ, ಸುಯ್, ಬಯ', ಎಂಬ ಧಾತು ಗಳಲ್ಲಿ ; ದ್ವಿತ್ವ ಮಲ್ಲದೆ = ದ್ವಿರ್ಭಾವವಲ್ಲದೆ; ಏಕಲ್ಪಂ= ವಿಕಲ್ಪಂ; ಇಲ್ಲ = ಉ೦ಟಾಗದು. ವೃತ್ತಿ.-ನ ಣ ಲ ಯ ಳಕಾರಂಗಳಂತ್ಯವಾದ ಧಾತುಗೆ ಅಲ್ ಪರ ಮಾದೊಡಂ ದ್ವಿತ್ವ ಮಿಲ್ಲ; ಯಕಾರಾಂತದಲ್ಲಿ ವಿಕಲ್ಪಂ; ಉಯ್ ನೆಟ್ ಸುಯ್ ಬಯ್ ಎಂಬಿವರ್ಕೆ ಅಲ್ ಪರಮಾದೊಡಂ ವಿಭಕ್ತಿಸ್ವರಂ ಪರಮಾ ದೊಡಂ ದ್ವಿತ್ವಂ ನಿತ್ಯಂ. ಪ್ರಯೋಗಂ.-ಅದ್ವಿತ್ವಕ್ಕೆ ಎಸಕ್ಕಂ; ತಿಳ್ಕೊಂಡಂ; ಉಣಲ್ಬಂದಂ; ಮೆಲ್ಲೋದಂ; ಕೊಲಲ್ಪ ಗೆವಂ; ಕೊಲಲ್ಲಾರ್ದ೦; ಕಳಿಡಿದಂ. ಯತ್ವಕ್ಕೆ – ಪೊಯಲುಂ, ಪೊಯ್ಯಲುಂ. ಕೊಯಲುಂ, ಕೊಯ್ಯಲುಂ. ಆದಿ ದೀರ್ಘವಾದೊಡಂ ಅನೇಕಾಕ್ಷರಮಾದೊಡಂ ವಿಭಕ್ತಿಸ್ವರಮುಂ ಪರಮಾದೊಡಂ ಆರಯ್ ಎಂಬ ಧಾತುಗೆ ದ್ವಿತ್ವವಿಕಲ್ಪಂ ಆರಯಲುಂ, ಆರಯ್ಯಲುಂ. ಆರಯಿಂ, ಆರಂ , ಆರಯೆ, ಆರಯ್ಕೆ ಎಂಬಂತೆ. * ಉಯ್ಯಾದಿನಿತ್ಯತ್ವಕ್ಕೆ ಉಯ್ಯಂ, ನೆಯ್ಯರ್, ಸುಯ್ಯಯ್, ಬಯ್ಯವು; ಉಯ್ಯಲುಂ, ನೆಯ್ಯಲುಂ ಎಂಬಂತೆ. ಸಮುಚ್ಚಯವಶದಿಂದೆಕಾರಾದಿಸ್ವರಂ ಪರಮಾದೊಡಂ ದ್ವಿತ್ವವಿಲ್ಲನೆ; ಕೊಲೆ; ಉಣೆ ಎಂಬಂತೆ, ಸೂತ್ರಂ || ೭೦ || The final ನ್, ಣ್, ಪ್ರತಿಷೇಧದ ಧಾತುಗೆ ಮುಂ- | 6, ಯ, ೪ of all monosyllabic Ver- ದೆ ತಂಬೆ ವಿಭಕ್ತಿ ಪೂರ್ವಕಾಲಕ್ರಿಯೆಯೊಳ್ || bal thernes (only ಪ್ರತಿಷೇಧದದೆಂಬುದು ಮೂಂ- | excepting ಕಳ). however, must be ದೆ ತೋರಿಮೇಣ್ ದ್ವಿತ್ವ ವೃತ್ತಿ ನಿತ್ಯಮೆನಿಕ್ಕುಂ ||೮|| doubled in the Negative.