ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ರಿಯಾವಾಕ್ಯಲಿಂಗಂಗಳ. 111 ಪ್ರಯೋಗಂ.- ಭಾವಿಸಿದಂ, ಛಂಗಿಸಿದ, ಭಾಗಿಸಿದಂ, ರಂಗಿಸಿದಂ, ರಾಗಿ ಸಿದ, ಭೋಗಿಸಿದಂ, ಪ್ರೇರಿಸಿದಂ, ವರ್ಣಿಸಿದಂ, ವರ್ತಿಸಿದಂ, ತರ್ಜಿಸಿದಂ; ಚರಿಸಿದ, ಚರಯಿಸಿದಂ; ಧರಿಸಿದಂ, ಧರಯಿಸಿದಂ. “ , , , , , , , ಜಳನಿಧಿ ಜಳ- | ಚರಚಯಮಂ ರತ್ನಚಯಮುಮಂ ಧರಿಸುವ ವೋಲ್.” || 174 || ಸೂತ್ರಂ || ೭೫ || Also Sentences ಸಮುಪಾತ್ರಕ್ರಿಯೆಯುಂ ವಾ- | have been consi- ಕ್ಯಮಲೆಯುಂ ಸುಕವಿರಚಿತನಾಮಮದಾದಂ- || tered as nominal ದಮರ್ಗುಂ ಲಿಂಗಂ ಮಾರ್ಗ- | bases. ಕ್ರಮಮಂ ಕಾಣಿ ಬರ್ಪುದಾದ್ಯರ ಕೃತಿಯೊಳ್ || ೮೫ || ಪದಚ್ಛೇದಂ,- ಸಮುಪಾತ್ರಕ್ರಿಯೆಯುಂ ವಾಕ್ಯ ಮಾಲೆಯುಂ ಸುಕ ವಿರಚಿತನಾಮಂ ಅದು ಆದ ಅ೦ದು ಅಮುರ್ಗು೦ ಲಿಂಗಂ; ಮಾರ್ಗಕ್ರಮಮಂ ಕಾಣ ಬರ್ಪುದು ಆದರೆ ಕೃತಿಯೊಳ. ಅನ್ವಯಂ.- ಸಮುಪಾತ್ರಕ್ರಿಯೆಯುಂ ವಾಕ್ಯ ಮಾಲೆಯುಂ ಸುಕ ವಿರಚಿತನಾಮಂ ಅದು ಆದಂದು ಲಿಂಗಂ ಅವರ್ಗು; ಮಾರ್ಗಕ್ರಮಮಂ ಆದ್ಯರ ಕೃತಿಯೊಳ್ ಕಾಣಿ ಬರ್ಪುದು ಟೀಕು. - ಸಂ= ಲೇಸಾಗಿ; ಉಪಾತ್ತ = ಎಚ್ಚಲ್ಪಟ್ಟ: ಕ್ರಿಯೆಯುಂ = ಕ್ರಿಯೆಯುಂ; ವಾಕ್ಯ ಮಾಲೆಯುಂ = ವಾಕ್ಯಂಗಳ ಸಮೂಹ ಮುಂ; ಸುಕವಿ= ಸತ್ಯವೇಶ್ವರರಿಂದ; ರಚಿತ -- ರಚಿಸಲ್ಪಟ್ಟ; ನಾಮಂ = ಪೆಸರ; ಅದು = ಅದು, ಆದಂದು = ಆದ ಕಾಲದಲ್ಲಿ : ಲಿಂಗಂ = ಲಿಂಗ ಎಂಬ ಸಂಜ್ಞೆ; ಅಮಗFo= ಪೊರ್ದುಗೆಯಪ್ಪುದು; ಮಾರ್ಗಕ್ರಮಮಂ = ಅವದಿ ಮಾರ್ಗದ ರೀತಿಯಂ; ಆದ್ಯರ = ಪೂರ್ವಕವಿಗಳ; ಕೃತಿಯೊಳ = ಕಾವ್ಯಂಗಳಲ್ಲಿ ; ಕಾಣಿ = ಕುಮಿ ಹಿತಿ; ರ್ಬ ದು = ಬಪ್ರ್ರದು. ವೃತ್ತಿ. - ಎಚ್ಚಲ್ಪಟ್ಟ ಕ್ರಿಯೆಯುಂ ವಾಕ್ಯ ಮಾಲೆಯುಂ ಕವೀಶ್ವರರಿಂ ರಚಿತವಾಗಿ ನಾಮಮಾದಲ್ಲಿ ಲಿಂಗಮವುವು; ಅವರಿ ತೆರಿಮಂ ಪುರಾತನ ಕೃತಿಗಳಲ್ಲಿ ಕಾಣಬರ್ಪುದು. - ಪ್ರಯೋಗಂ.ಕ್ರಿಯೆಗೆ-ನಮೋಸ್ತುಗಳಿರ್ಪಂದದಿನಿರ್ದಂ. (ನಮೋ ಸ್ತುಗಳೆಂದು ಸವಣರ್ಗೆ ಪೆಸರಾಯ್ತು.)