ಈ ಪುಟವನ್ನು ಪರಿಶೀಲಿಸಲಾಗಿದೆ

________________

ಅನುಕ್ರಮಣಿಕೆ.
IX

ದಿಗ್ವಾಚಕಕ್ಕೆ ಅಕಾರ, ಮಿಕ್ಕ ದಿಗ್ವಾಚಕದಲ್ಲಿ ದಕಾರ 162, ೧೨೧, ಏನ್, ಇದರ ವಿಭಕ್ತಿಗಳು 162, ೧೨೨. ಚತುರ್ಥಿಯ cಗೆ ಗೆ ಕೆ ಕೈಗಳು 164, ೧೨೩. ಚತುರ್ಥಿಯ ಕೆಗೆ ತೃತಿಯತ್ತ ವಿಲ್ಲ 166, ೧೨೪. ಚತುರ್ಥಿಯ ರ್ಗೆ ರ್ರೈ ಗಳಿಗೆ ಶಿಥಿಲತ್ವ 167, ೧೨೫, ಪಂಚಮಿಯ ಅತ್ತಣಿ ನತ್ತಣಿಂದನತ್ತಣಿಂದೆಗಳು 168, ೧೨೬. ಷಷ್ಟಿಯ ಅಕಾರವೂ ಅದಕ್ಕೆ ದೀರ್ಘಾದೇಶವೂ 169, ೧೨೭. ದ್ವಿತೀಯೆಯಲ್ಲಿ ದೀರ್ಘಾದೇಶ 170, ೧೨೮. ಸಪ್ತಮಿಯ ಅಲ್ ಒಳ 172, ೧೨೯. ಮುಂದು ಹಿಂದುಗಳಲ್ಲಿ ತುಕಾರಾದೇಶ, ಮೇಲ್ ಎಂಬಲ್ಲಿ ಎತ್ವ 174, ೧೩೦. ಆಲ್ ಪ್ರತ್ಯಯ ಅಂದು, ಇಂದು, ಉಂದು 175, ೧೩೧. ಅಕ್ಕ, ನೃಂಗ, ಹರಿಣ ಇತ್ಯಾದಿ ಸ್ತ್ರೀನಪುಂಸಕಗಳ ವಿಭಕ್ತಿಮಾಲೆ 176, ೧೩೨. ಸಮುಚ್ಚಯದ ಉಂ 177, ೧೩೩, ಸಂಬೋಧನೆಯಲ್ಲಿ ಪ್ರಸ್ವ ದೀರ್ಘಗಳು 177, ೧೩೪, ಸಂಬೋಧನೆಯ ಎ ಏ ಗಳು 181, ೧೩೫. ಬಹುವಚನದ ಗಳ ಕಳ ಸಂಬೋಧನೆಯಲ್ಲಿ ಇರ್ ಆಗಮ 182, ೧೩೬. ಬಹುವಚನ ಕ್ರಿಯೆಯಲ್ಲಿ ಏಕವಚನ 182, ೧೩೬. ಸಂಬೋಧನೆಯಲ್ಲಿ ಧಾತುವಿನ ಅಂತ್ಯಕ್ಕೆ ಎತ್ವ 183, ೧೩೬, ಪ್ರಥಮ 184, ೧೩೭. ದ್ವಿತೀಯ 186, ೧೩೮. ತೃತೀಯೆ 187, ೧೩೯, ಚತುರ್ಥಿ 189, ೧೪೦ ಮತ್ತು ೧೪೧. ಪಂಚಮಿ 191, ೧೪೨, ಷಷ್ಟಿ 192, ೧೪೩. ಸಪ್ತಮಿ 194, ೧೪೪. ವಿಭಕ್ತಿ ಪಲ್ಲಟಗಳು 196, ೧೪೫; 197, ೧೪೬; 198, ೧೪೭. ಏಕವಚನಕ್ಕೆ ಬಹುವಚನ 200, ೧೪೮. ಆ ಈ ಎಂಬಲ್ಲಿ ಏಕವಚನ ಬಹುವಚನವಿಧಿ 201, ೧೪೯. ವಿಶೆ?ಷಣಾನ್ವಯಿಾಕಾರಂ 202, ೧೫೦; 203, ೧೫೧, ಕ್ರಿಯಾಪದಲಿಂಗ 204, ೧೫೨; 205, ೧೫೩, ಅವನ್, ಅವಳ್ ಅದು. ಆವನ್, ಆವ, ಆವುದು 206, ೧೫೪. ಯುಗಳಾರ್ಥ, ಆವಿಷ್ಟಲಿಂಗ, ಕ್ರಿಯಾವಿಶೇಷಣಗಳಲ್ಲಿ ಏಕವಚನವಿಧಿ 207, ೧೫೫. ನೇಯಾರ್ಥ, ಎಕಾರಕ್ಕೆ ಲೋಪ 208, ೧೫೬, ಆನ್, ನಿನ್, ತಾನ್ 211, ೧೫೭, ನಿನ್ನದು, ಎನ್ನದು, ತನ್ನದು ಎಂಬವಕ್ಕಾದೇಶ 212, ೧೫೮, ಉತು 213, ೧೫೯. ಎತ್ತಣದು, ಎತ್ತಣ್ಣು; ಆರದು, ಆರ್ತು 214, ೧೬೨. ಅದು ಇದು ಉದುಗಳಲ್ಲಿ ವಕಾರಾದೇಶ ಅಕಾರಾ ದೇಶ 215, ೧೬೧. ಆವುದು, ಆಮೆ, ಆರ್ ; ಎಲ್ಲರು, ಎಲ್ಲಂ 216, ೧೬೨. ಪೆಜತ್ತು, ಹೆಂ, ಪೆಏರ್ ಇನಿಯಂ 217, ೧೬೩. ಎಳದು, ಎಳೆಯ: ಪದು, ಪಯ; ಬಂದು, ಬವೆ; ಪೊಸತು ಪೊಸಂಬ 218, ೧೬೪, ಅದು, ಇದು, ಉದುಗಳಿಂದ ಅವಳ , ಇವಳ್, ಉವಳ ; ಆಕೆ, ಈಕೆ, ಊಕೆ 220, ೧೬೫. ಲಿಂಗಪರಿಣಾಮ 220, ೧೬೬. ವಿಶೇಷಣ ವಿಶೇಷಬಲದಿಂದ ಲಿಂಗನಿರ್ಣಯ 221, ೧೬೭. ಪದಗಳ ಮಧ್ಯದಲ್ಲಿ, ಅಂತ್ಯದಲ್ಲಿ ಅಕ್ಷರಪರಿಣಾಮ 223, ೧೬೮. ಣಕಾರಕ್ಕೆ ದ್ವಿತ್ವ 224, ೧೬೯, ಪಕಾರಕ್ಕೆ ಹಕಾರ 225, ೧೭೦. ಆಂತಪ್ಪ-ಅಂತಹಂ-ಅನ್ನೆಲ್ಲ 226, ೭೧. ನ್ ಗಳಿಗೆ ಬಂದು 227, ೧೭S. ೩ನೆಯ ಅಧ್ಯಾಯ. -ಸಮಾಸಪ್ರಕರಣ 229, ಸಮಾಸವೆಂದರೇನು? 229, ೧೭೩, ಲೋಪ, ಆಗಮ, ಆದೇಶ 230, ೧೭೪. ತತ್ಪುರುಷ, ಕರ್ಮಧಾರಯು, ದ್ವಿಗು 232, ೧೭೫. ಬಹುಹಿ, ದ್ವಂದ್ವ, ಅವ್ವಯಿಾಭಾವ 233, ೧೭೬. ಕನ್ನಡ ಅವಯಿಭಾವದಲ್ಲಿ ಅಡಿ, ಮೇಗು, ಮುಂದು, ಸಿಂದು, ಕೆಳಗು ಇತ್ಯಾದಿಗಳಿಗೆ ಆದೇಶಗಳು 235, ೧೭೭ ಕ್ರಿಯಾ ಸಮಾಸ, ಅದರಲ್ಲಿ ನಿತ್ಯಬಿಂದು ಅನಿತ ಬಿಂದು 235, ೧೭೮. ಗಮಕಸಮಾಸ 237, ೧೭S.