ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

114 2 ಆ, 2 Ch. ನಾಮಪ್ರಕರಣc. ಅನ್ವಯಂ.- ಗುಣವಾಚಿ ಕೈಕೊಳ್ಳಿ; ಮೇಣ್ ತುಕಾರಂ ದ್ವಿತ್ವ. (ಉಳಿದುದು ಯಥಾನ್ವಯ೦). ಟೀಕು. ಒಳ್ಳೆ ತು= ಒಳ್ಳಿತೆಂದು; ಮೆಲ್ಲಿ ತು = ಮೆಲ್ಲಿ ತಂದು; ಬೆಟ್ಟ ತು= ಬೆಟ್ಟಿತೆಂದು: ತಳ್ಳಿ = ತಳ್ಳಿತೆ೦ದು; ಬಸಿದು = ಬಸಿದೆಂದು; ಆಸಿದು= ಅಸಿದೆಂದು; ಕಡಿದು = ಕಡಿದೆಂದು: ನಿಡಿದು = ಸಿಡಿದೆಂದು; ಇನಿದು = ಇನಿದೆಂದು; ಎಂಬಂತೆ = ಎಂಬ ಹಾಂಗೆ; ಉಳ್ಳುವು= ಉಂಟಾವ ಶಬ್ದ ಜಗಳ; ತುದುಗಡೆಯನೆg ತುಕಾರಾಂತ ದುಕಾರಾಂತವನೆ; ಗುಣವಾಚಿ = ಗುಣವಚನಗಳೆಂದು; ಕೈಕೊಳ್ಳಿ = ಒಡಂಬಡಿ೦; ಮೆಣ್ = ವಿಕಲ್ಪದಿದೆ: ತುಕಾರ= ತುಕಾರಾಂತಂ; ದ್ವಿತ್ವಂ = ದ್ವಿಭಾವಂ. ವೃತ್ತಿ. ತುಕಾರ ದುಕಾರಂಗಳೆ ಕಡೆಯಾಗಿ ಪಲವು ಗುಣವಚನಂಗ ಳೊಳವ; ಅವುಳ್ ತುಕಾರಾಂತಕ್ಕೆ ವಿಕಲ್ಪದಿಂ ದ್ವಿತ್ವ ಮುಂಟು. ಪ್ರಯೋಗಂ.-ಬೆಟ್ಟಿತು, ಬೆಟ್ಟಿತ್ತು; ದಟ್ಟಿತು, ದಟ್ಟಿತ್ತು; ಒಳ್ಳಿತು, ಒಳ್ಳಿ ತು; ಮೆಲ್ಲಿತು, ಮೆಲ್ಲಿತ್ತು; ತೆಳ್ಳಿತು, ತೆಳ್ಳಿತ್ತು; ತೋರಿತ್ತು; ನೇರಿತ್ತು; ಕೂ ರಿತ್ತು; ಉದ್ದಿತ್ತು; ನುಣ್ಣಿತ್ತು; ತಣ್ಣಿತ್ತು; ಬಿಣ್ಣಿತ್ತು; ಗುಂಡಿತ್ತು; ಅಗಲಿತ್ತು; ದೊಡ್ಡಿತ್ತು; ಬಲ್ಲಿತ್ತು ಎಂಬಂತೆ ನೋಡಿಕೊಳ್ಳುದು. ದುಕಾರಾಂತಕ್ಕೆ- ಬಸಿದು, ಆಸಿದು, ಕಡಿದು, ನಿಡಿದು, ಕರಿದು, ಬಿಳಿದು ಎಂಬಂತ”ವುದು, ಸೂತ್ರಂ || ೭೮ || The ready nouns ಅದುವಿದುವುದುವಾದುವೆ- | ಅದು, ಇದು, ಉದ, ಆವದು, ಎಲ್ಲ ದು, ಪೆಟಿ ಇದು ಪೆರಿತೇನೊಆದೆನಿಪ್ಪ ಶಬ್ದಂಗಳ್ - 1 ತು, ಏನ್, ಪೆಂದು are ಪ್ಲದೆ ಸರ್ವನಾಮಮಕ್ಕುಂ | called Pronouns ( ರ್ವನಾಮಂ, ಹd ವಿದಗ್ಗರಿವನದು ನಿಜಕೆ ಲಿಂಗಸ್ಥಿತಿಯೊಳ್ || ೮೮ || (except 336, conform to the 3 (principal) genders. ಪದಚ್ಚೆದಂ.- ಅದು ಇದು ಉದು ಆವುದು ಎಲ್ಲ ದು ಪೆಂತು ಏನ್ ಪೆಂದು ಎಸಿಪ್ಪ ಶಬ್ದಗಳ ತಪ್ಪದೆ ಸರ್ವನಾಮ ಅಕ್ಕು; ವಿದಗ್ಗರ್ ಇವಂ ಆಪದು, ನಿಜಿಕೆ ಲಿಂಗಸ್ಥಿತಿ ಬೊಜ್, ಅನ್ವಯಂ– ವಿದಗ್ಟರ್ ಇವಂ ಆದೌದು, ಲಿಂಗಸ್ಥಿತಿಯೊಳ್ ನಿಜ್ಕೆ ಎಂಬುದನ್ವಯಂ, .