ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

128 ? ೬. 2 Ch. ನಾಮಪ್ರಕರಣಂ. - ಅನ್ವಯಂ.- ಪ್ರಚುರತೆಯಿಂ ಪ್ರಥಮಾ ಬಹುವಚನಂಗಳ, ಅವು ನಿಚಿತವಿಸರ್ಗಮಂ ಉಬದಂದು, ಏಕವಚನಕೃತಲಿಂಗಂಗಳ; ಉಚಿತಜ್ಞರ್ ಇವಂ ಉದಾಹೃತಿಮುಖದಿಂ ತಿಳಿವುದು. ಟೀಕು.- ಪ್ರಚುರತೆಯಿಂ= ಪ್ರಸಿದ್ದಿಯಿಂದೆ; ಪ್ರಥಮಾಬಹುವಚನಂಗಳ್= ಸಂಸ್ಕೃ ತದ ಪ್ರಥಮಾವಿಭಕ್ತಿಯ ಬಹುವಚನಂಗಳ್; ಅವು = ಅವು; ನಿಚಿತವಿಸರ್ಗಮಂ = ನಿಶ್ಚಲಸ & ವಿಸರ್ಜನೀಯವ; ಉದಂದು = ಬಿಟ್ಟ೦ದು; ಏಕವಚನ = ಏಕವಚನವಾಗಿ; ಕೃತ= ಮಾಡಲ್ಪಟ್ಟ ; ಲಿಂಗಂಗಳ್= ಲಿಂಗಂಗಳೆನಿಸುವುವು; ಉಚಿತಜ್ಞರ್ = ಇಂಗಿತಜ್ಞರ್; ಇವಂ = ಈ ಶಬ್ದಂಗಳc; ಉದಾಹೃತಿಮುಖದಿಂ = ಉದಾಹರಣೆಯ ಮುಖದಿಂದೆ; ತಿಳಿವುದು = ಅರಿವುದು. * ವೃತ್ತಿ-ಸಂಸ್ಕೃತದ ಪ್ರಥಮಾಬಹುವಚನಂಗಳ್ ತಮ್ಮ ವಿಸರ್ಗಮಂ ಕಳೆಯೆ, ಕನ್ನಡದೋಳೇಕವಚನವಾಗಿ, ಲಿಂಗಮದ್ದುವು. ಪ್ರಯೋಗಂ.- ಶ್ವಾನ, ಯುವಾನ, ಅಧ್ಯಾನ, ಸಖಾಯ, ಜ್ಯಾಯಾಂಸ, ಕನೀಯಾಂಸ, ವಿದ್ವಾಂಸ, ಭಾಸ್ವಂತ, ಶ್ರೀಮಂತ, ಹನುಮಂತ, ಇವು ಮೊದ ಲಾದುವು. ಸೂತ್ರಂ . !| ೮೮ || ನೀನಕರ್ಣಾಟಕದೊ- | One may say that there are 9 ಬೀನಂ ಸ್ತ್ರೀಪುಂನಪುಂಸಕೊಭಯವುಂ || different genders in Kannada. ನೂನಾವ್ಯಯಮೆಂದು ಲಿಂಗಮೊಂಬತ್ತು ತೆಂ. | ೯೮ || ಪದಚ್ಛೇದ.- ನೀಂ ಅಪ್ ಕರ್ಣಾಟಕದೊಳ್ ಪೀನು, ಸ್ತ್ರೀಪುಂನಪುಂಸಕೊಭಯ ಪಂಕ್ರೀಸ್ತೀನಪ್ಪ ಮತ್ತೆ ವಾಚ್ಚಾನೂನಾವ್ಯ ಯಂ ಎಂದು, ಲಿಂಗಂ ಒಂಬತ್ತು ತೆಂ? ಅನ್ವಯಂ. – ಲಿಂಗಂ ಒಂಬತ್ತು ತೆಲಿಂ ನೀ೦ ಅಲಿ! ( ಉಳಿದುದು ಯಥಾನ್ವಯಂ.) ಟೀಕು. – ಕರ್ಣಾಟಕದೊಳ್ - ಕನ್ನಡದಲ್ಲಿ ; ಸೀನ=ವೆಗ್ಗಳವಾಗಿ; ಸೀ = ಸ್ತ್ರೀಲಿಂಗ ಎಂದು; ಪು೦ = ಪುಲ್ಲಿಂಗವೆಂದು; ನಪುಂಸಕ = ನಪುಂಸಕಲಿಂಗವೆಂದು; ಉಭಯ = ಪುಂನ ಪುಂಸಕಲಿಂಗವೆಂದು; ಪುಂ = ಪುಲಸ್ತ್ರೀ ಲಿಂಗವೆಂದು; ಹೀನಸ್ = ನಪುಂಸಕಲಿಂಗವೆಂದು: ಸಮಸ್ತಿ=ತ್ರಿವಿಧಲಿಂಗವೆಂದು; ವಾಚ =ವಿಶೇಷ್ಯಾಧೀನಲಿಂಗವೆಂದು, ಅನೂನ = ಕೊರತೆ ಯಿಲ್ಲದ; ಅವ್ಯಯ = ಅವ್ಯಯಲಿಂಗವೆಂದು; ಲಿ೦ಗ=ಲಿಂಗಂಗಳ ; ಒಂಬತ್ತು ತೆಲಿಂ = ಒಂಬತ್ತು ಪ್ರಕಾರವೆಂದು; ನೀ = ೩೦; ಅಜಿ = ತಿಳಿ.