ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

148 2 , 2 Ch. ನಾಮಪ್ರಕರಣ. h The Plural is used instead of the Singular in honour of beloved and respectable persons, or in ridicule. ಸೂತ್ರಂ || ೧೦೨ | ಸವನಿಪುದಯತ್ನಕೃತಗೌ | ರವಮುಖದೊಳು ರುಮುನೀಶ್ವರಾದಿವಿಶಿಷ್ಟೊ- 1 ದೃವವಿನಯದೊಳೊಂದಿವಸ- 1 ಹೃವೃತ್ತಿಯೊಳ್ ತಾಂ ಬಹುತ್ವಮೇಕದೊಳಂ. || ೧೧೨ || ಪದಚ್ಛೇದಂ ಸವಪದು ಅಯತ್ನಕೃ ತಗೌರವಮುಖದೊಳಕ, ಗುರುಮುನೀಶ್ವರಾದಿ ಎಷ್ಟೋ ವನಯದೊಳ, ಒಂದಿನ ಅಸಹ್ಯ ವೃತ್ತಿಯೊಳ ತಾಂ ಬಹುತ್ವಂ ಏಕತ್ವದೊಳೆಂ. ಅನ್ವಯಂ.- ಅಯತ್ನ ಕೃತಿಗೌರವವುಖದೊಳ, ಗುರುಮನೀಶ್ವರಾದಿವಿಶಿಣೋದ್ಭವ ವಿನಯದೊ೪, ಒ೦ವಿದ ಸಹ್ಯವೃತ್ತಿಯೊಳ್ ಏಕತ್ವದೊಳಂ ಬಹುತ್ವಂ ತಾಂ ಸವೆನಿಪುದು. ಟಿಕ. - ಆಯತ್ವ = ಪ್ರಯತ್ನವಿಲ್ಲದೆ: ಕೃತೆ = ಮಾಡಲ್ಪಟ್ಟಿ: ಗೌರವ ಮುಖದೊಳಿ= ಗುರುತ್ವದ ಮುಖದಲ್ಲಿ ; ಗುರು = ಗುರುಗಳ; ಮುನಿಶ್ವರ = ನುಸಿರರ್; ಆದಿ = ಮೊದ ಉದ; ಎತಿಪ್ಪ = ವಿಶಿಷ್ಟರಲ್ಲಿ ; ಉದ್ಧವ = ಹುಟ್ಟು ನ: ವಿನಯದೊಳ್ = ವಿನಯದಲ್ಲಿ ; ಹಿಂದಿದ ಸಹ್ಯ ವೃತ್ತಿಯೊಳ್ = ಕೂಡಿದ ಅಸಹ್ಯವಾದ ವೃತ್ತಿಯಲ್ಲಿ : ಏಕತ್ವದೊಳ= ಏಕವಚನದಲ್ಲಿ ಯುಂ; ಬಹುತ್ವಂ = ಬಹುವಚನಂ: ತಾ೦= ತಣc; ಸವಸಿಪ್ಪದು – ಪ್ರಾಪ್ತಿಸುವುದು. ವೃತ್ತಿ. ಪಾತ್ರವಿಶೇಷವಿಲ್ಲದೆಡೆಯೊಳ್ ಪ್ರಯತ್ನಮಲ್ಲ ವಿರ್ಪ ಗುರು ದೊಳಂ, ಗುರುಮುನೀಶ್ವರಾದಿವಿಶೇಷತ್ತದೋಳಂ, ಅಸಹ್ಯ ವೃತ್ತಿಯೊಳಂ, ಏಕ ವಚನಕ್ಕೆ ಬಹುವಚನಮಪ್ಪುದು. ಪ್ರಯೋಗ. – ಪ್ರಯತ್ನಮಲ್ಲದ ಗುರುತ್ವಕ್ಕೆ ನಿಮ್ಮ ತಂದೆಗಳ” , , ಎಮ್ಮಯ್ಯಂಗಳು, ಎಮ್ಮ ತಾಯ್ಸಳ. ಗುರಮುನಿಜನಂಗಳೆ-ಗುರುಗಳೇ. ಶ್ರೀಮತ್ತ ಮಂತಭದ್ರ | ಸ್ವಾಮಿಗಳ ಜಗತ್ನಸಿದ ಕವಿಪರಮೇಷ್ಠಿ || ಸ್ವಾಮಿಗಳ ಪೂಜ್ಯಪಾದ | ಸ್ವಾಮಿಗಳ ಪದಂಗಳಿಗೆ ಶಾಶ್ವತಪದಮಂ” 1 223 ||