ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

162 26, 2 Ch. ನಾಮಪ್ರಕರಣ. ಅನ್ವಯಂ. - ಆಣ್ಯಗಳ ದಿಲ್ವಾಚಕದೊಳ್ ಪುರುಷಪರಂ ಆದೊಡೆ, ಅತ್ವ ಅದು ಗೊರೆ ಕೊಳ್ಳುಂ . ಸರದಿಗ್ವಾಚಕದೊಳ್ ಆ ತಂದೆ ದತ್ವ ವಿಧಿ ಶಾಬ್ಬಿ ಕ೦೦ ಸಂಚರಿಸುವುದು, ಟೀಕು.- ಅಗುಳ್ಳ ದಿಗ್ವಾಚಕದೊಳ = ಅಣಾಗಮಂ ಪದ ವಿದ್ವಾಚಕಗಳಲ್ಲಿ ; ಇರುವವರ= ಪುಲ್ಲಿಂಗಪರೆ:; ಆದೊಡೆ = ಆಗೆ: ಆತ್ವ = ಆಕಾರ; ಅದು = ಆದು; ಮೊರೆ ಕೆಳc = ಪ್ರಾಪ್ತಿಸುವುದು; ಪರಗ್ವಾಚಕದೊಳ್ = ಅಣ್ಣತ್ವದ ವಿಕ್ಕೆ ವಿದ್ವಾಚಕ೦ಗಳಲ್ಲಿ ; ಆ ತಂದೆ - ಆ ರೀತಿಯಿ೦ದೆ; ದತ್ವ ಎಧಿ = ದಕಾರದ ವಿಧಿ; ಶಾಬ್ಲಿಕC೦ = ಶಬ್ದ ಜ್ಞರಿಂದೆ; ಸಂಚ ಬಸು ದು= ವರ್ತಿಸುವದು. ವೃತ್ತಿ.- ಅಣ್ಪದ ದಿಗ್ವಾಚಕಂ ಪುಲ್ಲಿಂಗಮಸ್ಸೆಡೆಯೊಳಕಾರಮಂ ಕೈಕೊಳ್ಳುಂ; ಅಣ್ಪದೆ ಮಿಕ್ಕ ದಿಗ್ವಾಚಕದೊಳ್ ದಕಾರಾಗಮಮಕ್ಕುಂ. ಪ್ರಯೋಗಂ.- ಅಕಾರಕ್ಕೆ ಮೂಡಣಂ, ತೆಂಕಣಂ, ಬಡಗಣಂ, ಪಡು ವಣಂ, ಮೆಗಣಂ, ಕೆಳಗಣಂ, ನಡುವಣಂ, ಕಡೆಯಣಂ, ಎಡೆಯಣಂ, ಒಳಗಣಂ, ಪೊಜಿಗಣಂ, ಮುಂತಣಂ, ಪಿಸ್ತಣಂ, ಅತ್ಯಣನಿತ್ತಣಂ. ದಕಾರಕ್ಕೆ ಕೆಲದ, ಬಲದಂ, ಅಲ್ಲಿದಂ, ಇಲ್ಲಿದ, ಎಲ್ಲಿದಂ.

  • . . . . . . ಕೆಲದಿನಲ್ಲಿದನಿಲ್ಲಿದನೀಗಳೆಂಬಿನಂ | ಮುತ್ತಿದನೊಂದೆ ತೇರೊಳಮರೇಂದ್ರಸುತಂ ಕುರುವೃಂದ

- ವೆಲ್ಲವಂ” || 253 || * . . . . . . . . . . . . ...ವಿನೋ- | ದದ ಮೊದಲೆಲ್ಲಿದಂ ಸೊಬಗಿನಾಗರಮೆಲ್ಲಿದನಿಚ್ಚೆಯಾಣ್ಮನೆ- || ಲ್ಲಿದನೆರ್ದೆಗಾಇನೆನ್ನರಸನೆಲ್ಲಿದನೋ ಲಲಿತಾಂಗವಲ್ಲಧಂ” || 254 || ಸೂತ್ರಂ || ೧೧೨ || Tie Nominative ಏನೇತಜಿನಿಕುಮಾದಿಯೊ- 1 of the Pronouns (S.799iseither ಎನ್ ಳಾ ನೆಗಟ್ಟಿ ಚತುರ್ಥಿಗಕ್ಕುಮೆತರ್ಕೆಕೆಂ- || or ಪಿತ; its Da- ಬೀ ನುಡಿಯೇತರ್ಪಕೃತಿಯೆ | tive is ಏತರ್ಕೆ 02 ಏಕೆ (cf.S.114;for ತಾನಕ್ಕು ತತೀಯ ಮೊದಲಾದುವಳ್. the other cases its theme is a googs. || ೧೨೨ ||