ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೦ಗೆಗೆಕಕ್ಕೆಗಳ. 165 ನಪುಂಸಕಲಿಂಗದಲ್ಲಿ ; ದ್ವಿತ್ವಂ = ದ್ವಿರ್ಭಾವ; ಮೇಣ್ = ವಿಕಲ್ಪದಿಂದೆ; ಒದವವುದು = ಪ್ರಾಪ್ತಿ ಬವುದು; ಉಳಿದೆಡೆಗೆ = ಅಕಾರಾಂತವಲ್ಲ ದದಿದೆಡೆಗೆ; ಎಲ್ಲ = ಸ್ತ್ರೀಪುಂನಪುಂಸಕಲಿಂಗಂಗ ಇಲ್ಲಿಯೆಲ್ಲ ೦; ಗೆ = ಗಯೆಂದು; ಅಕ್ಕು= ಆಗುವದು, ವೃತ್ತಿ.- ಅಕಾರಾಂತಪುಲ್ಲಿಂಗದೊಳ ಪರವಾದ ಚತುರ್ಥಿ ಬಿಂದುವೆರಸು ಗೆಯೆಂದಕ್ಕುಂ; ಅಕಾರಾಂತನಪುಂಸಕಲಿಂಗದೊಳ್ ಪರವಾದ ಚತುರ್ಥಿಗೆ ವಿಕಲ್ಪದಿಂ ದ್ವಿತ್ವ ಮಕ್ಕುಂ; ಅಕಾರಾಂತಮಲ್ಲ ದುದ ಸ್ವರವ್ಯಂಜನಾಂತಂಗಳೆ ಪರಮಾದ ಚತುರ್ಥಿಗೆ, ಲಿಂಗವಚನವ್ಯವಸ್ಥೆಯಿಲ್ಲದೆ, ಗೆಯೆಂದಕ್ಕುಂ. ಪ್ರಯೋಗಂ ಪುಲ್ಲಿಂಗಕ್ಕೆ-ಅರಸಂಗೆ; ಅತಂಗೆ. ಅರಸಂಗಮರಸಿಗಂ ಪಟ್ಟಿ ರಾಜಸುತನೆನಿಸಿ.” || 261 11 ಆತಂಗಮಾಕೆಗಂ ವಿ || ಖ್ಯಾತಯಶಂ ಪಟ್ಟಿದಂ ಕುಲಕಂ ಚಕ್ಕಂ || ಭೂತಳದೊಳಾರ್ಗಮಧಿಕಂ | ನೀತಿಪರಂ ಪರಬಲಾಬಿ ಗೌರ್ವಪ್ರತಿಮಂ.” || 262 ನಪುಂಸಕಲಿಂಗದ್ವಿತ್ವ ವಿಕಲ್ಪ- ಬನಕ್ಕೆ, ಬನಕೆ; ಪೊಲಕ್ಕೆ, ಪೊಲಕ. ಸ್ವರವ್ಯಂಜನಾಂತಂಗಳೆ – ಆಕೆಗೆ ಕಡಿಲೆಂದು ಆತಂ ನುಡಿದಂ; ಪೆಣ್ಣೆ ; ಕಣ್ಣೆ; ಕುರುಳೆ; ಬೆರಳೆ; ಅರಿ; ಬೆಂಗೆ; ಳಕಳೆ ; ಮುಳೆ; ಜಿಲ್ಲೆ; ಅವಕ್ಕೆ; ನೆಗಡ್ಡೆ; ಪೊಅವಾರ್ಗೆ, . ಕವಿಗೆ ಕೇಡಿಲ್ಲೆಂತುಂ , , , ,” || 263 || * . . . ತಮಗೆ ಭೂಷಣಂ ಪೊಜತೆಯಲ್ಲೇ” | 264 || ಆಕೆಗೆ ಕಡಿಲೆಂದಾತಂ ನುಡಿದಂ . . . . .” | 265 || ವಚನತ್ರಯಕ್ಕೆ 4 . . ಆವದು ಸಂಕಟಂ ನಿನಗೆ ನಿಲ್ಲಜ ನಿಜಾ ...” 11 266 || “ಸೈತರು ಕಿವಿಗಳೆ ಕರ್ಣಪೂರಮನಿಡುವೆಂ" ಅವಳ ಕುರುಳೆ ಮಾಲೆದುಂಬಿಗಳೆಣೆಯೆ” 1 268 ||