ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಬುದ್ಧಿ, 185 ವೃತ್ತಿ,-ಲಿಂಗದೊಳಂ ಅರ್ಥದೊಳಂ ವಚನಮಾತ್ರದೊಳಂ ಸಂಬೋ ಧನೆಯೊಳಂ ಪ್ರಥಮಾವಿಭಕ್ತಿಯಕ್ಕುಂ. ಲಿಂಗವೆಂಬುದು ವಸ್ತುವಿನ ಕುಯಿ ಪಂ ಪೇದು; ಅರ್ಥಮೆಂಬುದು ಭಾವವಿಶೇಷಮಂ ಪೇದು; ವಚನ ಮಾತ್ರವೆಂಬುದು ಗಣನೆಯಂ ಪೇದು; ಸಂಬೋಧನೆಯೆಂಬುದು ಅಲ್ಲಿ ಮುಖೀಕರಣಮಂ ಸೇದು. ಪ್ರಯೋಗಂ.-ಲಿಂಗಕ್ಕೆ-ಇಂದ್ರಂ, ಚಂದ್ರ, ಮನುಷ್ಯಂ; ಗೋಮಿನಿ, ಕಾಮಿನಿ; ಆನೆ, ಕುದುರೆ, ಮರ, ಗಿಡು, ಪಕ್ಕಿ, ಮಿಗಂ. ಅರ್ಥಕ್ಕೆ ನಿಷಿಯಂ, ಗುಜ್ಜಂ, ಕೆಂಚಂ, ಕರಿಯಂ, ಅಸಿಯಂ, ಇನಿಯಂ. ವಚನಕ್ಕೆ- ಒಂದು, ಎರಡು, ಮೂರ; ಓರ್ವ೦, ಇರ್ವ‌್ರ, ಮೂವರ್. ತೃತೀಯಾರ್ಥದ ಕರ್ತೃವಿನೊಳಂ ಪ್ರಥಮೆಯಕ್ಕುಂ-ಅವಂ ಮಾಡಿದಂ, ಅವನಿಂ ಮಾಡೆ ಪಟ್ಟುದು. ಸಂಬೋಧನೆಗೆ - ಎಲೆ ದೇವ ರಕ್ಷಿಸು. “ನೀನುಳೊಡುಂಟು ರಾಜ್ಯಂ | ನೀನುಲ್ಲೊಡೆ ಪಟ್ಟವುಂಟು ಪೀಳಿಗೆಯುಂಟು || ನೀನುಳ್ಕೊಡುಂಟು ಬೆಳ್ಕೊಡೆ | ನೀನಿಲ್ಲದಿವೆಲ್ಲವೊಳವೆ ಭಾನುತನೂಜಾ' | 321 || “ನಾಳೆ ನಿನ್ನ ಕಾಡಿದಸೆಂ ತಿಳಿ ಮೌನಮಿದೇಕೆ” !! 322 || ಸಂಭಕುಂಭಾದಿಜಡವಸ್ತುಗಳೊಳಂ ದೇವತಾಪ್ರತಿಮೆಯೊಳಂ ಲೋ ಕಾಂತರದೊಳಂ ಆತ್ಮೀಯಚಿತ್ತದೊಳಂ ಅಭಿಮುಖೀಕರಣಮುಪಚಾರ “ಎಲೆ ಕನ್ನಡಿಕಳಸಮೆ ಕಥೆಯ ಕೇಳ್ " }j 323 | ತಳಿರೇ ತಾವರೆಯೇ ಮದಾಳಿಕುಳಮೇ ಕನ್ನೆಯ್ದ ಲೇ ಮತ್ತಕೋಕಿಲಮೇ ಸೀತೆಯ ಕಂಡಿರೇ . . . . . . .” || 324 || “ಸೈರಿಸು ಹೃದಯಮೆ ಸೈರಿಸು” || 325 || “ಎಲೆ ಸರ್ವೇಶ ನಿನ್ನ ನಿಜಮಂ ತೋಟ, . . .” || 326 || 4 . . . . . ಆವ ಜಗಮಂ ಸಾಧಿಸಲೋದಯ ಪೇ- 1 ತಲೆ ವಿದ್ಯಾಧರಚಕ್ರವರ್ತಿ, . . . . . .” || 327 ||