ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯೆತೃತೀಯೆಗಳ, 187 ನಾಲ್ಕು ತೆಸಿನಪುದು. ನಿರ್ವತ್ಯ್ರಮೆಂದು ನಿರ್ವಾಹಮನೆಯು ವುದು; ವಿಕಾ ರ್ಯಮೆಂದು ರೂಪಾಂತರಮನೆಯು ವುದು; ಪ್ರಾಪ್ಮೆಂದು ಎಚ್ಚಲ್ ಪಡೆ ವದು; ವೈಷಯಿಕಮೆಂದು ನಯನಾದಿಗೆ ವಿಷಯಮಪ್ಪುದು. ಪ್ರಯೋಗಂ. ಕರ್ಮಕ್ಕೆ ತುಡಗೆಯಂ ತೋಟ್ಟಂ; ಪೂನಂ ಮುಡಿದಂ. ನಿರ್ವತ್ಯ್ರಕ್ಕೆ ಮನೆಯಂ ಮಾಡಿದಂ; ಕಾವ್ಯಮಂ ಪೇಟ್ಟಿಂ. ವಿಕಾರ್ಯಕ್ಕೆ ಪಜವಂ ಕಡಿದಂ; ಕಾಯಂ ಪೋಲ್ಡಿಂ. ಪ್ರಾಪ್ಯಕ್ಕೆ- ಊರನೆಯ್ದಿ ದಂ; ಮರನಂ ಸಾರ್ದಂ. ವೈಷಯಿಕಕ್ಕೆ ನೇಸso ನೋಡಿದಂ; ಗೀತಮಂ ಕೇಳ೦; ನಲ್ಲಳನಪ್ಪಿದಂ; ರಸಮಂ ಪೀರ್ದ೦; ಪೂನಂ ಮೂಸಿದಂ. ಸೂತ್ರಂ || ೧೨೮ || Further the Ob- ತೊಡರ್ದಿಷ್ಟಾನಿಷ್ಟದೊಳೆಡೆ- | jects in the Accusative are things ಯುಡುಗದೆ ಕಾಲಾಧ್ಯದೊಳಿತೀಯೆಯೆ ಮತ್ತಂ || wished for ( ಇಷ್ಟಲ) ನುಡಿಗುಂ ತೃತೀಯ ಸೇ । and not wished for (ಅಸಿಷ್ಟ, time (ಕಾ ಲ್ಪಡೆಗುಂ ಸಲೆ ಕರ್ತೃಕರಣಹೇತುಸ್ಥಿತಿಯೊಳ್ || ೧೩೯ || ec), and space ( e o). A double Accusative ( BJFC) occurs when taking or desiring something from someboily. — The Instrumental denotes either the agent, or the instrument (F0030), or the cause ( Ev), or also association (codoro). ಪದಚ್ಛೇದಂ, ತೊಡರ್ದು ಇಷ್ಟಾನಿಷ್ಟದೊಳ ಎದೆ ಉಡುಗದೆ ಕೌಲಾಧ್ವದೊಳ್ ದ್ವಿತೀಯೆಯೆ ಮತ್ತಂ ನುಡಿಗುಂ; ತೃತೀಯೆ ಪೇಟಿಡೆಗುಂ ಸಲೆ ಕರ್ತೃಕರಣ ಹೇತುಸ್ಥಿತಿಯೊ, 1) ಕಾಲಾಧ್ವ ನೋರಎಡೇದೆ || ಭಾ, ಭೂ, 77. 1, (ದ್ವಿತೀಯೆಯನ್ನು ಕಾಲಾಧ್ವದಲ್ಲಿ ನುಡಿವರು.) ಕರ್ತೃಕರಣ ಯೋಜೃತೀಯ 11 ಭಾ, ಭೂ, 13: || ತೃತೀಯೆಯನ್ನು ಕರ್ತೃಕರಣಾರ್ಥಗಳಲ್ಲಿ ಹೇಳುವರು.) ಹೇತಾವಪಿ !! ಭಾ ಭೂ, 79, || (ಅದನ್ನು ಕಾರಣಾ ರ್ಘದಲ್ಲಿಯೂ ಇಡುವರು )