ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

192 ! ಅ. 2 Ch. ನಾಮಪ್ರಕರಣ.. נה ವೃತ್ತಿ. ಅಪಾದಾನವೆಂದಾವದಾನೊಂದ೨೦ ತೊಲಗುವುದು; ಅಲ್ಲಿ ಪಂಚಮಿಯಕ್ಕುಂ. ಆ ಪಂಚಮಿ ಭಯ, ಸ್ವೀಕಾರ, ಇಷ್ಟ, ಅನಿಷ್ಟ, ಹೇತು, ಉದಯ, ಗುರುತ್ವವೆಂಬಿಸಿತಳಂ ವರ್ತಿಸುಗುಂ. ಪ್ರಯೋಗಂ. – ಅಪಾದಾನಕ್ಕೆ- ಮರದತ್ತಣಿಂ ಪುದಿರ್ದುದು; ಕೆಜಿ ಯತ್ತಣಿಂ ಬಂದಂ. ಆತನಿಂ ಪಿರಿಯನೆಂಬಂತಪ್ಪ ವಿಳಪಾದಾನಮಂ ಮಂ ಮಾಡಿ, ವಿಕಲ್ಪಿಸುವರ್. - ಕೃಷ್ಣ ನಿಂ ಪಿರಿಯಂ ಬಲಭದ್ರಂ; ದುರ್ಯೋಧನನಿಂ ಕಿರಿಯಳ್ ದುಶ್ಯಳೆ ಯೆಂಬಂತೆ. ಭಯಕ್ಕೆ ಅರಸನತಣಿಂ ದಾಟಿ ಬಂದುದು ಹುಲಿಯತ್ತಣಿಂದಂಜಿದೆ. ಸ್ವೀಕಾರಕ್ಕೆ - ಸ್ವಾಮಿಯತ್ತಣಿಂ ನಿರ್ವಾಹವಾದುದು. ಇಷ್ಟಕ್ಕೆ– ರಂಭೆಯತ್ತಣಿಂ ಸುಖಂ ಪ್ರಾಪ್ತಿಸಿದುದು. ಅನಿಷ್ಟಕ್ಕೆ– ಪಗೆಯತ್ತಣಿಂ ಬಂಧನಂ ಬಂದುದು. ಹೇತುವಿಗೆ- ಉದ್ಯೋಗದತ್ತಣಿಂ ಸಿರಿ ಬಂದುದು. ಉದಯಕ್ಕೆ-ಸಂಶದತ್ತಣಿಂ ಪುಟ್ಟಿದಂ, ಪೆರ್ಮೆಗೆ- ಕೃಷ್ಣ ನತ್ತಣಿಂ ಬಲಭದ್ರಂ ಪಿರಿಯಂ. ಸೂತ್ರಂ ". || ೧೩೨ || The Genitive ಪತಿಕುಲಜಾತ್ಯವಯವವಿ- | is used to denote Connection (rela- ಶ್ರುತಲಕ್ಷಣಸನ್ನಿಧಾನಸಂಸ್ಪರ್ಶಸಮಾ | tion) of ownership (ಪತಿಸಬವ೦): of – ತಸಂಬಂಧದೊಳಮು೦ಟು ಷಷ್ಟಿ ಗೆ ಯೋಗಂ ||೧೪೩ !! family (ಕುಲ-), ಗತಕ 1) ಸಂಬಂಧ ಪಟ್ಟ | ಭಾ, ಭೂ, 85. !! (ಸಂಬಂಧದಲ್ಲಿ ಷಷ್ಠಿ ವಿಭಕ್ತಿ ಯಾಗುವುದು.) ಆದಿವಿಭಕ್ತಿಯೊಳೆಂ ಸ್ವಾ- | ಮಾದಿಯೊಳಂ ಷಷ್ಠಿ ತಾನದಕ್ಕು, , , , || 3 - 27: |