ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಭಕ್ತಿ ಪಟು. 197 ಸೂತ್ರಂ || ೧೩೫ || Thus, instead of ಸ್ವಾರ್ಥ೦ ಪ್ರಥಮಾರ್ಥತೃತೀ- | the Nominative, ಯಾರ್ಥಚತುರ್ಥ್ಯಧ್ರದೊಳ್ಳಿತೀಯೆ ತೃತೀಯೋ- || the Instrumental, the Dative and the ಕ್ಯಾರ್ಥದೊಳಾ ಸಪ್ತಮಿಸ- | Ablative, the ಮರ್ಥಂ ಪಂಚಮಿಯೊಳಂ ತೃತೀಯೆ ಸಮರ್ಥ೦. Accusatire is used; instead of the || ೧೪ | Instrumental the Localire; and instead of the Ablative the Instrumental. ಪದಚ್ಛೇದಂ.-ಸ್ವಾರ್ಥ೦ ಪ್ರಥವಾಥ ತೃತೀಯಾರ್ಥ ಚರ್ತುರ್ಥದೊಳ್ ದ್ವಿತೀಯೆ; ತೃತೀಯೋಕ್ತಾರ್ಥದೊಳ್ ಆ ಸಪ್ತಮಿಯೆ ಸಮರ್ಥ೦; ಪಂಚಮಿಯೊಳು ತೃತೀಯೆ ಸಮರ್ಥ೦. ಅನ್ವಯಂ-ಪ್ರಥಮಾರ್ಥ ತೃತೀಯಾರ್ಥಚತುರ್ಥ್ಯಘ್ರದೊಳದ್ವಿತೀಯ ಸ್ವಾರ್ಥ೦; ತೃತೀಯೋಕಾರ್ಥದೊ ಆ ಸಪ್ತಮಿಯ ಸಮಥ೯೦; ವಂಚಮಿಯೊಳಂ ತೃತಿಯೆ ಸಮರ್ಥಂ, ಟೀಕು- ಪ್ರಥಮಾರ್ಥ= ಪ್ರಥಮಾ ವಿಭಕ್ತಿಯರ್ಥದಲ್ಲಿ ; ತೃತೀಯಾರ್ಥ=ತೃತೀಯಾ ವಿಭಕ್ತಿಯರ್ಥದಲ್ಲಿ ; ಚತುರ್ಥ ರ್ಥದೊಳ್ = ಚತುರ್ಥಿ ವಿಭಕ್ತಿಯರ್ಥದಲ್ಲಿ ; ದ್ವಿತೀಯೆ = ದ್ವಿತೀ ಯಾವಿಭಕ್ತಿ ; ಸ್ವಾರ್ಥವಿ=ತನ್ನ ರ್ಥವುಳ್ಳುದಾಗಿ ರ್ಪಮ; ತೃತೀಯಾ=ತೃತಿಯಾವಿಭಕ್ತಿಯಿ೦ದೆ; ಉಕ್ತ = ಹೇಳಲ್ಪಟ್ಟ; ಅರ್ಥದೊಳ= ಅರ್ಥದಲ್ಲಿ ; ಆ ಸಪ್ತ ವಿಯೆ= ಆ ಸಪ್ತ ವಿವಿಭಕ್ತಿಯೆ; ಸಮರ್ಥ: = ಸಮರ್ಥವಾಗಿ ರ್ಪದು; ಪಂಚಮಿಯೊಳೆಂ = ಪಂಚಮೀ ವಿಭಕ್ತಿಯಲ್ಲಿ ಯುಂ; ತೃತೀಯೆ = ತೃತೀಯಾ ವಿಭಕ್ತಿ; ಸಮರ್ಥ= ಸಮರ್ಥವಾಗಿರ್ಪುದು. ವೃತ್ತಿ. ಪ್ರಥಮಾರ್ಥದೊಳಂ ತೃತೀಯಾರ್ಥದೊಳಂ ಚತುರ್ಥ್ಯಥ್ರ ದೊಳಂ ಸಮುಚ್ಚಯದಿಂ ಪಂಚಮ್ಯರ್ಥದೊಳಂ ದ್ವಿತೀಯೆಯಕ್ಕುಂ; ತೃತೀ ಯಾರ್ಥದೊಳ್ ಸಪ್ತಮಿಯಕ್ಕುಂ; ಪಂಚಮ್ಯರ್ಥದೊಳ್ ತೃತೀಯೆಯಕ್ಕುಂ. ಪ್ರಯೋಗಂ.- ಪ್ರಥಮಾರ್ಥದ ದ್ವಿತೀಯೆಗೆ- ನುಣ್ಣುಳ್ಳವೆಂಬಲ್ಲಿ, ನುಣ್ಣ ನುಳ್ಳಂ ಎಂದಾಯ್ತು. - ತೃತೀಯಾರ್ಥದ ದ್ವಿತೀಯೆಗೆ- ದೇವರ ಪೂವಿಂದರ್ಚಿಸಿದನೆಂಬಲ್ಲಿ, ಪೂವನರ್ಚಿಸಿದಂ ಎಂದಾಯ್ತು. ಚತುರ್ಥ್ಯಧ್ರದ ದ್ವಿತೀಯೆಗೆ- ಪೊನ್ನಂ ಬಡ್ಡಿಗೆ ಕೊಟ್ಟನೆಂಬಲ್ಲಿ, ಪೊನ್ನಂ ಬಡ್ಡಿಯಂ ಕೊಟ್ಟನೆಂದಾಯ್ತು.