ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

212 2 , 2 Ch. ನಾಮಪ್ರಕರಣ.

  • ವೃತ್ತಿ - ಪಿರಿದುಂ ಪ್ರಥಮೆಗೆ ನೀನ್ ಆನ್ ತಾನ್ ಎಂದಭ್ರದು; ಚತುರ್ಥಿಗೆ ನಿನಗೆ ಎನಗೆ ತನಗೆ ಎಂದಭ್ರದು. ಮಿಕ್ಕೆಡೆಯೊಳ್ ಸ್ವರರಹಿತ ಮಾಗಿ, ನಿನ್ ಎನ್ ತನ ಎಂದು, ಪ್ರಕೃತಿಯನ್ನು ವ..

ಪ್ರಯೋಗಂ. ವಿಭಕ್ತಿಯೋಗಕ್ಕೆ ನಿನ್ನ, ನಿನ್ನಿಂ, ನಿನ್ನತ್ತಣಿಂ, ನಿನ್ನ, ನಿನ್ನೊಳ. “ನೀನಾರ್ಗಾನಾರ್ಗೆ ತಾನಾರ್ಗಿನೆನಗುಸಿರಲೇಡ” || 349 || “ನಿನಗೆನಗೆ ತನಗೆ ತೀರ್ಗುಮೆ | ಹನುಮಂತನ ಶಕ್ತಿಸಾಹಸಂ ರಿಪುವಿಜಯಂ' || 350 || s g ಸೂತ್ರಂ ', || ೧೪೭ || For ನಿನ್ನದು (ಸಿನ್ನ ನಿನತೆನು ತನತೆನಿಸ್ಸಿವು | ಅದು), ಎನ್ನ ದು, ಜನಿಯಿಸುಗುಂ ನಿನ್ನದೆನ್ನದುಂ ತನ್ನದೆನಿ- || ತನ್ನದೆ may be substituted ಸಿನತು, ಪ್ಪಿನಿತಳಂ ಮೇಣ್ ದ್ವಿತ್ವದಿ- | ನತಿ, ತನತು, or ಸಿನತ್ತು, ಎನತ್ತು, - ನನೇಕದೊಳತ್ವದೆಡೆಗೆ ಮತ್ತಂ ಬರೆಯುಂ || ೧೫೮ || ತನು, Their Plural is ನಿಮತು, ಎಮತು, ತಮತು, or ನಿಮಿತ್ತು, ಎಮತ್ತು, ತಮತ್ತು. - ಪದಚ್ಚೆದಂ. - ನಿನತು ಎನತು ತನತು ಎನಿಪ್ಪ ಇವ್ರ ಜನಿಯಿಸುಗುಂ ನಿನ್ನದು ಎನ್ನ ದ: ತನ್ನದು ಎಸಿಪ್ಪ ಇನಿತಳೆಂ ಮೇಣ್ ದ್ವಿತ್ವದಿಂ, ಆನೇಕದೊಳ್ ನತ್ವದ ಎಡೆಗೆ ಮತ್ವಂ ಒರೆಯ. ಅನ್ವಯಂ.- ಸಿನ್ನದು ಎನ್ನದು ತನ್ನದು ಎಸಿಪ್ಪಿಸಿತಳೊಳಂ ಸಿನತು ಎನತು ತನತು ಎಸಿಪ್ಪಿವು ಮೇಣ್ ದ್ವಿತ್ವದಿಂ ಜನಿಯಿಸುಗುಂ, ಅನೇಕ ದೊಳ್ ನಿತ್ವದ ಎಡೆಗೆ ಮತ್ವಂ ಒರಿಯುಂ. ಟೀಕು.- ನಿನ್ನದು= ಸಿನ್ನದೆಂದು; ಎನ್ನದು= ಎನ್ನದೆಂದು; ತನ್ನದು = ತನ್ನ ದೆಂದು; ಸಿನಿ = ಎಸಿಸುವ; ಇನಿತಳ= ಇಷ್ಟರಲ್ಲಿ ಯಂ; ಸಿನತು= ನಿಂತೆಂದು; ಎನತು = ಎನತೆ೦ದು; ತನು= ತನತೆ೦ದು; ಎಸಿಪ್ಪ = ಎನಿಸುವೆ; ಇವು = ಈ ಶಬ್ದ ಗಳಿ; ಮೇಣ್ = - . 1) ದ್ವಿ ಬಹೋರ್ನ ಸ್ಯ ಮಃ || ಭಾ, ಭೂ, 94 || (ಆ ಶಬ್ದಗಳಿಗೆ ದ್ವಿತ್ವ ಬಹುತ್ವಗಳನ್ನು ಸಡಿನಲ್ಲಿ ನಕಾರಕ್ಕೆ ಮುಕಾರವುಂಟು.)