ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವಮಾ ಮೈ ತಮಾದಿಗಳಿ. 215 ವೃತ್ತಿ. - ಎತ್ತಣದೆಂದೇ ಶಬ್ದಕ್ಕೆ ಎತ್ತಣಿಂದುಂ ಆರದೆಂಬ ಶಬ್ದಕ್ಕೆ ಆರ್ತೆಂದುಮಾದೇಶಮುಂ. ಪ್ರಯೋಗಂ.ದೆಸೆಯೆತ್ತಾಗಸಮೆತ್ತಣುರ್ವಿಯೆನಿಸಿ ಪರ್ಬದುದು ತಮಂ .” || 353 || ಆರ್ತೀತುರಂಗನಿಂತಿದ- | ನಾರ್ತ೦ದರ್ ದಿವ್ಯವಸ್ತುಮಂ . . . . . .” || 354 || ಸೂತ್ರಂ ', || ೧೫೦ || Derivation of the ಅದುವಿದುವುದುವೆಂಬಿವ೦- | Masculines e30, ತೈದುಕಾರಕ್ಕೊದವುಗುಂ ವಕಾರಂ ಪುಲ್ಲಿಂ- || ಇವ, ಉವಂ and ಆ30, ಈ ತಂ, ಊತಂ ಗದೋಳಲ್ಲಿ ತಕಾರಂ ಮೇ | from the Neuters ಅದು, ಇದು, ಉದು. ದವಿರೆ ಚೆಚ್ಚರದೆ ಬರ್ಪುದಾದಿಗೆ ದೀರ್ಘ೦. || ೧೬೧ || Their Plural with cos and 75%. ಪದಚ್ಛೇದಂ.- ಅದು ಇದು ಉದು ಎಂಬ ಇವರಿ ಅಂತ್ಯದುಕಾರಕ್ಕೆ ಒದವಗುಂ ವಕಾರ ಇಲ್ಲಿ ಜಗದೊಳ್‌; ಅಲ್ಲಿ ತಕಾರಂ ಮೇಷ್ಠ ಒದಎ ಇರೆ, ಚೆಚ್ಛರದ ಒಪ-ದು ಆವಿಗೆ ವಿಘ೯೦. ಅನ್ನ ಯಂ.-- ಪ್ರಲ್ಲಿ೦ಗದೊಳ್ ಅದು ಇದು ಉದು ಎಂಬಿವಲಿ ಅಂತ ದುಕಾರಕ್ಕೆ ವಕಾ ರ೦ ಒದವುಗುಂ; ಅಲ್ಲಿ ಮೇಣ್ ತ ಕಾರ ಒದವಿ ಇರೆ, ಬೆಚ್ಚರದೆ ಆದಿಗೆ ದೀರ್ಘ೦ ಬಪ್ರ್ರದು. ಬೇಕು- ಪಲ್ಲಿ:ಗದೆ = ಪುಲ್ಲಿಂಗದಲ್ಲಿ; ಅದು= ಅದೆಂದು; ಇದು = ಇದೆಂದು; ಉದು= ಉದೆಂದು; ಎಂಬಿವಲಿ = ಎ೦ಬೀ ಶು ೦ಗಳ; ಅಂತ್ಯ ದುಕಾರಕ್ಕೆ = ಕಡೆಯ ದಕಾರಕ್ಕೆ; 1) ಅದು ಇದು ಉದನಾ ಮ೦ತೇ ವತ್ ಪುಂಸಿ | ಭಾ ಭೂ, 95, | (ಪಲ್ಲಿಂಗದಲ್ಲಿ ಅದು, ಇದು, ಉಮವೆಂಬೀ ಶಬ್ದ ಗಳ ಅಂತ್ಯಕ್ಕೆ ವಕಾರವೂ ವಿಕಲ್ಪದಿಂದ ತಿಕಾರವೂ ಬರುವುದು.) ದೀರ್ಘಸ್ತಕ ಯೋ8 || ಭಾ, ಭೂ, 97: || (ಆ ದುಕಾರಕ್ಕಾ ದೇಶವಾದ ತಕಾರಕ್ಕೆ ಪೂರ್ವದಲ್ಲಿ ದೀರ್ಘ ಬರುವುದುಂಟು.)