________________
232 3 ಆ. 3 Ch. ಇಮಸಪ್ರಕರಣ. ಕುಹು ಕರ್ಮಧಾರ ಗಿರೆ ಕರ್ಮಧಾರಯಂ ನೆಲ- | ಯ, ದ್ವಿಗು, ಸಿರೆ ಮೊದಲೊಳಂಬೈಯದೆ ವಲಂ ದ್ವಿಗುವಕ್ಕುಂ. | ೧೭೫ || ಪದಚ್ಛೇದಂ ಪರಪದದ ಅರ್ಥ ವರ್ತನ೦ ಇತಿ, ತತ್ಪುರುಷಃ; ಸಮಂತು ಅದು ಏಕಾಶ್ರಯಂ ಆಗಿ ಇರ, ಕರ್ಮಧಾರೆಯಂ; ನೆಲಸಿ ಇರೆ ಮೊದಲೊಳ ಸಂಖ್ಯೆ, ಅದೆ ವಲಂ ದ್ವಿಗು ಅಕ್ಕ, () M ಅನ್ವಯಂ.- ಮೊದಲೊಳ ಸಂಖ್ಯೆ ನೆಲಸಿ ಇರೆ. ಅದೆ ವಲಂ ದ್ವಿಗು ಅಕ್ಕುಂ ಎಂಬು ದನ್ವಯಂ, ಟೇಕು. ಪರಪದದೊಳ್ = ಮು೦ದಣ ಪದದಲ್ಲಿ ; ಅರ್ಥವರ್ತನಂ = ಅರ್ಥದ ವರ್ತನೆ; ಇರೆ = ಇರೆ; ತತ್ಪುರುಷc= ತತ್ಪುರುಷ ಸಮಾಸc ಅಪ್ಪ ದು; ಸಮಂತು = ಹಾಗೆ; ಆದು = ಆ ಸಮಾಸc; ವಿಕಾಶ್ರಯ = ಅನ್ನೊ ನ್ಯಾಶ್ರಯ; ಆಗಿ= ಆಗಿ; ಇರ= ಇರೆ; ಕರ್ಮಧಾರಯ = ಕರ್ಮಧಾರಯ ಸಮಾಸ ಅಪ್ಪ ದು; ಮೊದಲೋಳ್ = ಮೊದಲ ಪದದಲ್ಲಿ ; ಸಂಖ್ಯೆ = ಸಂಖ್ಯಾವಾಚಿಗಳ; ನೆಲಸಿರೆ= ನೆಲೆಗೊಂಡಿದೆ; ಅದೆ = ಅದು ತಾನೆ; ವಲಂ = ನಿಶ್ಚಯವಾಗಿ; ದ್ವಿಗು = ದ್ವಿಗುಸಮಾಸಂ; ಅಕ್ಕು = ಅಪ್ಪುದು. ವೃತ್ತಿ-ಮುಂದಣ ಪದದೊಳರ್ಥಂ ಪ್ರವರ್ತಿಸೆ, ತತ್ತುರುಷಸಮಾಸಂ; ಆ ತತ್ಪುರುಷಮೇಕಾಶ್ರಯಮಾಗೆ, ಕರ್ಮಧಾರಯಮಕ್ಕುಂ; ಅದು ಸಂಖ್ಯಾ ಪೂರ್ವಕವಾಗಿ, ದ್ವಿಗುವರು. 6 ಪ್ರಯೋಗ.-ತತ್ಪುರುಷಕ್ಕೆ-ಮಲ್ಲಿಗೆನನೆ; ಮಾಣಿಕಗೆಂಪು; ಅಲರ್ವಕ್ಕೆ; ಕನ್ನಡವಕ್ಕಿ; ಕಡೆಸೆರಿಂಗು; ಉಡೆನೂಲ್. ಕರ್ಮಧಾರಯಕ್ಕೆ ತಳದವು; ಒಳ ನ್ನಡಂ; ಮೆಲ್ನುಡಿ; ಬುಗುಳ; ಗೂಸು. -ಕಿಯಗೂಸಾಗಿರುಪಾಯಮಮ್ಮಿ ದನೆ ....” || 371 || ದ್ವಿಗುವಿಂಗೆ ಎರಾತು, ಎರರಂ; ಇರ್ವಾಳ್, ಇರ್ಪೆಂಡಿರ್; ಮೂವಾಳ. “ಇರ್ವಾಳ್ ಮೂವಾಳಿಕ್ಕಿರ್ದುರ್ವರೆಯೊಳ್ .... ” || 372 ||