________________
234 3 ಅ. 3 Ch, ಸಮಾಸಪ್ರಕರಣ೦. - ಪ್ರಯೋಗಂ. - ಬಹುವೀಹಿಗೆ- ಕಡುಚಾಗಿ; ಚಲವಾದಿ; ಮೆಲ್ವಿನ್ನಿ; ಕಡುಗೇಡಿ; ನಿಡುಮೂಗಿ; ಹೆಣಿಗಾಲೆ. ದ್ವಂದ್ವಕ್ಕೆ - ಮರಗಿಡುಬಳ್ಳಿ ಪುಲ್ಲೊದರಪಕ್ಕಿಮಿಗಂಗಳ್; ಆಟಪಾಟ ಕೂಟಂಗಳ, ಆಟಪಾಟಕೂಟಂಗಳ ಕೇಳಿಗೈದಿಸದು ತೊಯ್ತಿ.” | 373 || - ಅವ್ಯಯೀಭಾವಕ್ಕೆ ಅಂಗಮ್; ಮೇಂಗಾಲ್; ಮೇಂಗಯ್; ಪಿಂತಿಲ್; ಪಿಂತೊಲೆ; ಕೀಳ್ಕೊಡೆ; ಕಿಕ್ಕಿ; ಕಿಬ್ಬರೆ; ಬೆಂಬಿಸಲ್; ಬೆಂಗಾಲ್ ; ಬಯಿ ರುಳ್, ಸೂತ್ರಂ || ೧೬ || In Adverbial ಅಡಿ ಮೇಗುಗಳಂತ್ಯಾಕ್ಷರ- | compounds ec = . ೩೦ಡಿ, ಮೇc=ಮಗು, ದೆಡೆಗಕ್ಕುಂ ಬಿಂದು ಮುಂದು ಪಿಂದುಗಳಂತ್ಯ- | ನಮಃ = ಮುಂದು, ಕೊಡರಿಸುಗುಂ ಲೋಪಂ ನೋ | ೩= ಒಂದು ಬಿಲ್ಕೆಳಗು, ಎಂತು= ಡವ್ಯಯಾಭಾವದೊಳ್ಳೆಳಗು ಕಿಲೆನಿಕ್ಕುಂ. ಪಏಗು, || ೧೭೭ || ಪದಚ್ಛೇದಂ - ಅಡಿ ಮೇಗುಗಳ ಅಂತ್ಯಾಕ್ಷರದ ಎಡೆಗೆ ಆಕುಂ ಬಿಂದು; ಮುಂದು ಹಿಂದುಗಳ ಅಂತ್ಯಕ್ಕೆ ಒಡರಿಸುಗುಂ ಲೋಪ೦: ನೋಡೆ ಆವ್ಯಯಿಾಭಾವದೊಳ್ ಕೆಳಗು ಕಲ್ ಎನಿಕ್ಕಂ. ಅನ್ವಯಂ.- ಅವ್ಯಯಾಭಾವದೊಳ ನೋವಿದೆ ಅಡಿ ಮೇಗುಗಳ ಅಂತ್ಯಾಕ್ಷರದ ತೆಗೆ ಬೀಂದ. Jಂದು ಹಿಂದುಗಳ ಅಂತ್ಯಕ್ಕೆ ಲೋಪ: ಒತರಿಸುಗ೦: ಕೆಳಗು -೨ ಎಸಿಕ್ಕಾಂ. ಟೀಕು.-ಅವ್ಯಯಿಾಭಾವದೊಳ್ = ಅವ್ಯಯೀಭಾವಸಮಾಸದಲ್ಲಿ ; ನೋಡೆ = ನೋಡುವೊಡೆ; ಅಡಿಮೇಗುಗಳೆ = ಆಡಿ ಮಗು ಎಂಬ ಶಬ್ದ ಗಳೆ; ಅಂತ್ಯಾಕ್ಷರದ = ಕಡೆಯಣ ಕರದ; ಎಡೆಗೆ = ಸ್ಥಾನಕ್ಕೆ; ಬಿಂದು = ಸೊನ್ನೆ ; ಆಕೆ = ಅಪ್ಪುದು; ಮುಂದು ಹಿಂದುಗಳ = ಮುಂದು ಒಂದು ಎಂಬ ಶಬ್ದಗಳೆ; ಅಂತ್ಯಕ್ಕೆ = ಕಡೆಯಣಕ್ಷರಕ್ಕೆ; ಲೋಪಂ= ಲೋಪ೦; ಒಡರಿಸುಗುಂ = ಬಪ್ರ್ರದು; ಕೆಳಗು = ಕೆಳಗು ಎಂಬ ತಬ್ಬc: ಕಿ = ಇಂದು; ಎನಿಕ್ಕು: = ಎಸಿಸುವದು,