ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

236 3 ಆ. 3 Ch. ಸಮಾಸಪ್ರಕರಣ. ಪದಚ್ಛೇದಂ.- ವಿದಿತಂ ಕ್ರಿಯಾಸಮಾಸಂ, ಮೊದಲೊಳ್ ಕಾರಕ ಮುಂ ಆಗ್ರದೊಳ್ ಕ್ರಿಯೆಯು ಸನ್ನಿದಂ ಆಗೆ, ಬಿಂದು ಸಕ್ಕದದ ಅದೆಂತದೋಳ್, ಕನ್ನಡಕ್ಕೆ ಮೇಣ್ ಉತ್ವದೊಳಂ. ಅನ್ನಯಂ.- ಮೊದಲೊಳ್ ಕಾರಕ ಮುಂ ಅಗ್ರದೊಳ್ ಕ್ರಿಯೆಯುಂ ಸನ್ನಿದಂ ಆಗೆ, ವಿದಿತಂ ಕ್ರಿಯಾಸಮಾಸಂ, ಸಕ್ಕದದ ಅದcತದೊಳ ಬಿ೦ದು; ಕನ್ನಡಕ್ಕೆ ಮೇಣ್ ಆತ್ವದೊಳಂ, ಟೀಕು – ಮೊದಲೋ = ಕಿವಿಯಲ್ಲಿ ; ಕಾರಕನು = ಕಾರಕವದಮc; ಆಗ್ರ ದೊಳ್ = ವರೆದಲ್ಲಿ; ಕ್ರಿಯೆಯುಂ = ಕ್ರಿಯಾಪದವು; ಸನ್ನಿದಂ = ಸ೦ಬ೦ಧc; ಆಗ = ಆಗೆ; ವಿದಿತಂ= ಪ್ರಸಿದ್ದ ವಾದ; ಕ್ರಿಯಾಸಮಾಸ = ಕ್ರಿಯಾಸಮಾಸವಪ್ಪುದು; ಸಕ್ಕದದ = ಸಂಸ್ಕೃ ತದ; ಆದಂತದೊಳ= ಅಕಾರಾಂತದಲ್ಲಿ; ಬಿಂದು = ಸೊನ್ನೆ ಬರ್ಪುದು; ಕನ್ನಡಕ್ಕೆ = ಕರ್ನಾ ಟಕ ಶಬ್ದಕ್ಕೆ; ಮೇಣ್ = ವಿಕಲ್ಪ ಹಿಂದೆ; ಉತ್ವದೊಳಂ = ಉಕಾರಾಂತದಲ್ಲಿಯುಂ; ಬಿಂದು = ಸೊನ್ನೆ ಬರ್ಪುದು. ಅಂ ಎಂಬ ಸಮುಚ್ಚಯದಿಂದೆ ಅಕಾರಾಂತದಲ್ಲಿ ಯುಂ ಬಿಂದು ಬರ್ಪುದು. ವೃತ್ತಿ. ಮೊದಲೊಳ್ ಕಾರಕಮಂ ಪರದೊಳ್ ಕ್ರಿಯೆಯುಂ ಅರ್ಥ ವ್ಯಕ್ತಿಯಂ ಕೂಡೆ, ಕ್ರಿಯಾಸಮಾಸಂ; ಅಲ್ಲಿ ಸಂಸ್ಕೃತದಕಾರಾಂತಕ್ಕೆ ಬಂದು ನಿತ್ಯಂ; ಕನ್ನಡದದಂತಕ್ಕಮುದಂತಕ್ಕಂ ಬಿಂದುವಿಕಲ್ಪಂ. ಪ್ರಯೋಗಂ.- ಕ್ರಿಯಾಸಮಾಸಕ್ಕೆ- ಬಳೆದೊಟ್ಟಂ; ಕೆಳೆಗೊಟ್ಟಂ; ತೆಜತೆ ದೆಂ; ಮರೆವೊಕ್ಕಂ. ಸಂಸ್ಕೃತದ ನಿತ್ಯಬಿಂದುಗೆ - ಗುಣಂಗೊಂಡಂ; ಕಾಲಂಗಂಡಂ; ಪ್ರಿಯಂ ನುಡಿದಂ; ಧನಂಬಡೆದಂ; ರಂಗಂಬೊಕ್ಕಂ. ಕನ್ನಡದೊಳ್ ವಿಕಲ್ಪಬಿಂದುವಿಂಗೆ- ಮೊಗಂನೋಡಿದಂ, ಮೊಗನೋಡಿ ದಂ; ಪದಗೊಂಡಂ, ಪದಗೊಂಡಂ; ಬೆಸಂಬಡೆದ೦, ಬೆಸವಡೆದಂ; ಕೆಯ್ಯೋ ಲಂಗಾದ, ಕೆಟ್ಟೋಲಗಾದಂ; ಮನಸಂರ್ದ, ಮನಸಂದಂ; ಕಡಂಗೊಂಡಂ, ಕಡಗೊಂಡಂ. “, , . . ಕಡಗೊಂಡನೋ ಬಡ್ಡಿಗೊಂಡನೊ” || 375 || ಉತ್ತಕ್ಕೆ- ಪುದುಂಗೊಳಿಸಿದಂ, ಪುದುಗೊಳಿಸಿದಂ; ಮಾತುಂಗುಟ್ಟಿದಂ, ಮಾತುಗುಟ್ಟಿದಂ; ಅಸುಂಗೊಂಡಂ, ಅಸಗೊಂಡಂ. “ಬದಮಾತುಗುಟ್ಟಿ ಪೋಪರೆ ಗಂಡರುಂ , . . .” || 376 || “ಮೂಗುವಟ್ಟಿರೆ ಕೃಷ್ಣಂ ಮಾತುಗುಟ್ಟಿ ದಂ” || 377 || “ನಿನ್ನಸುಂಗೊಂಡಡೆ ದೋಷಮಾದುದೆ” || 378 |