ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

238 3 ಆ. 3 Ch. ಸಮಾಸಪ್ರಕರಣ. ಅತ್ವಂ = ಮಧ್ಯಕ್ಕೆ ಆಕಾರ; ಪೆಜತೆ= ಆತ್ವದ ಹಿಂದುಗಡೆಯಲ್ಲಿ : ಇತ್ವಂ = ಇಕಾರಂ ಹುಟ್ಟು ವುದು; ತನಗೆ = ಗಮಕಸಮಾಸವಾದ ತನಗೆ ಅರಿಪದ= ಅರಿಸಮಾಸಂ; ಇಲ್ಲ = ಉಂಟಾ ಗದು; ಅದುವc = ಆ ಗಮಕಸಮಾಸವು; ಕರ್ಮಧಾರಯ = ಕರ್ಮಧಾರಯ ಸಮಾಸ ವೆನಿಸುವುದು. ಉc ಎ೦೩ ಸಮುಚ್ಚಯದಿಂದ ಎತ್ತಾನುಂ ತತ್ಪುರುಷಮುಮಪ್ಪುದು. ವೃತ್ತಿ-- ಪರಪದದೊಳ್ ಕಾರಕಮಂ ಪೂರ್ವಪದದೊಳ್ ಸಂಖ್ಯಾ ಸರ್ವ ನಾಮಗುಣವಚನಕೃತ್ಪದಂಗಳಾವುವಿರ್ದೊಡಂ ಗಮಕಸಮಾಸಮಕ್ಕುಂ; ಗುಣ ವಚನದೊಳಂತರಾಳಕ್ಕೆ ಒಂದಕಾರಂ ಪಿಂತಣ ಮೆಟ್ರೊಲ್ ಇಕಾರಮಕ್ಕುಂ. ಇದಿ ಅರಿಸಮಾಸದೋಷಮಿಲ್ಲ; ಅದು ಕರ್ಮಧಾರಯದ ಭೇದಂ; ಎತ್ತಾನಂ ತತ್ಪುರುಷಮಪ್ಪುದು. ಪ್ರಯೋಗಂ – ಸಂಖ್ಯೆಗೆ- ಇರ್ಪತೈದು; ನೂಯಿಪತ್ತು; ಮೂವ ತಾಯಿ. “ಮೂವತ್ತಾದಿಂ ಗುಣಂಗಳ ತಮಗಮರ್ದಿರೆ" 1 382 || ಸರ್ವನಾಮಕ್ಕೆ- ಆವಮಾತು; ಆವಕಾರ್ಯ೦; ಆವನಾಯಕಂ; ಆವ ಕಾಂತೆ. “ಆವರಾವುತರಾವವಾಜಿಗಳಾವವಾನೆಗಳಾವನಾ- | ಭಾವನಾಯಕ, ... ನಿಮ್ಮ . . . ವ್ಯೂಹದೊಳ್” !! 383 | ಗುಣವಚನದತ್ತ ಮಿತ್ತಕ್ಕೆ (ಅಸಿ+ಅ+ನಡು=) ಅಸಿಯನಡು; ಪಸಿಯ ಬಣ್ಣ; ಬಿಳಿಯಕರ್ಬು; ನಿಡಿಯನಾಲಗೆ; ಪಿರಿಯಮಗಂ, ಕಿಯಮಗಂ. ಕೃತಿಂಗೆ – “ಪಾಡುವ ತುಂಬಿ ಕೊಡುವ ಪಿಲ್.... " || 384 . “ಆಡಿದಿಲನುಂಡನರ್ದು ಕಂಡವಿಚಾರಂ' !385 || ಅರಿಸಮಾಸದ ನಿರ್ದೋಷಕ್ಕೆ- ಬೀಸುವಚಾಮರಂ; ಪೊಡೆವಛೇರಿ; ಪೂರೈಸುವಶಂಖಂ; ಪಿಡಿವಕಹಳೆ; ಪೂಸಿದಭಸ್ಮಪರಾಗ. “ಆದವಿಷ್ಣು ವಿಜಯಾದಿತ್ಯಂ” || 386 || "ಪೊಣುವ ಘರ್ಮಜಲಂಗಳಾ ಪಾಂಗುಲ” || 387 ||