ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

254 3 ಆ, 3 Ch. ಸಮಾಸಪ್ರಕರಣಂ, ಸೂತ್ರಂ ', || ೧೮೧ || Remark on S. ಕಡಿದು ನಿಡಿದೆಂಬ ನಡುವೆಂ- 1 180: ಕಡಿದು, ನಿಡಿದು, ಬ ಡಕಾರಂ ಟಿತ್ತಮಾಯ್ತು ಕಿರಿದರ್ಕೆ ಕುಂ- || ನಡುವ, before Vowels, become ಬೆಡೆಯಲ್ಲಿ ತಕಾರಂ ಸ್ವರ- | .. ಮಡಸೆ ಪರಕ್ಕುತ್ತಮಸ್ಕರಂ ನಿಲೆ ಪರದೊಳ್ || ೧೯೨ || Consonants, ಕಡು, ಸಿಡು, ನಡು – ಕಿಮೀ and ಕುರು (from ಕಿರಿದು), before Vowels, become $33, Fuz; before Consonants they do not change. ಪದಚ್ಛೇದಂ.-ಕಡಿದು ನಿಡಿದು ಎಂಬ ನಡುವು ಎಂಬ ಡಕಾರಂ ತ್ವಂ ಆಯ್ತು, ಅದರ್ಕೆ ಕುಜ ಎಂಬ ಎಡೆಯಲ್ಲಿ ತಕಾರಂ, ಸ್ವರಂ ಅಡಕೆ ಮರಕ್ಕೆ; ಉತ್ವ, ಅಸ್ಪರಂ ಸಿಲೆ ಪರದೆ , ಅನ್ವಯಂ. - ಪರಕ್ಕೆ ಸ್ವರಂ ಆಡಸ, ಕಡಿದು ಸಿಡಿದೆಂಬ ನಡುವೆಂಬ ಡಕಾರಂ ಟತ್ವಂ ಆಯ್ತು ; ಹಿಜರ್ದ ಕುಲು ಎ೦ದೆಡೆಯಲ್ಲಿ ತಕಾರ೦; ಪರದೊಳ ಆಸ್ವರಂ ಸಿಲೆ, ಉತ್ವ. ಟೇಕು. ಪರಕ್ಕೆ = ಮುಂಗಡೆಗೆ; ಸ್ವರಂ = ಸ್ವರಾಕ್ಷರಂ; ಅಡಸೆ= ಪೊರ್ದುಗೆಯಾಗೆ; ಕಡಿದು ನಿಡಿದೆಂಬ ನಡುವೆ೦ಬ ಡಕಾರಂ = ಕಡಿದು ನಿಡಿದು ನಡುವೆಂಬ ಶಬ್ದ ಗಳ ಡಕಾರ; ಟತ್ವಂ = ಟಕಾರಂ; ಆಯ್ತು = ಆಯಿತು; ಕದ್ದರ್ಕೆ= ಕಿಏದೆಂಬ ಶಬ್ದಕ್ಕೆ ; ಕುಂದೆಡೆ ಯಲ್ಲಿ = ಕುಜ ಎಂಬಾದೇಶಂ ಬಂದಲ್ಲಿ ತಕಾರ೦= ತತ್ವಂ ಆಯ್ತು; ಪರದೆ*6 = ಮುಂದೆ; ಅಸ್ವರಂ = ವ್ಯಂಜನಂ; ಸಿಲೆ = ನೆಲೆಗೊಳ; ಉತ್ವಂ = ಈ ವೇಳೆ ಶಬ್ದಂಗಳ ಕಡೆಯಣಕ್ಷರಕ್ಕೆ ಊಕಾರ ಆಯ್ತು. 1) ಕಡಿದು ಸಿಡಿದು ದ್ವಯ ಸ್ಯಾಕ ಸ್ವಾತ್ಪರ ಟಃ || ಭಾ, ಭೂ, 140, 1| (ಸ್ವರ ಪರವಾಗಲು, ಕಡಿದು ಸಿಡಿದು ಎ೦ಬಿತ್ರಗಳಲ್ಲಿ ನ ಡಕಾರಕ್ಕೆ ವಕಾರವು೦ಟು.) ನಡೋಕ್ಷ | ಭಾ, ಭೂ. 141. | . (ನಡು ಎಂಬುದರಲ್ಲಿನ ಡಕಾರಕ್ಕೂ ಟಕಾರವುಂಟು.) ಕಿಹಿದೋಸ್ಕಃ || ಭಾ, ಭೂ, 142 || (ಕಿಹದು ಎಂಬುದರಲ್ಲಿನ ಅಂತ್ಯಾಕ್ಷರಕ್ಕೆ ಲೋಪವುಂಟು.) ತೇಪಾಮುದಂತತ್ವ: ವ್ಯಂಜನೇಷು, || ಧಾ, ಭೂ. 143. !! ( ವ್ಯಂಜನವು ಪರ ವಾದರೆ ಕಡಿದು ಮೊದಲಾದ ಶಬ್ದ ಗಳ ಅಂತ್ಯಕ್ಕೆ ಉಕಾರವು ಬರುವುದು.) ಕಡಿದು ಸಿಡಿದೆಂಜಿಪೇತಃ | ಕಡೆಯೊಳ್ ಟತ್ವಂ ತಕಾರಮಕ್ಕುಂ ಕಿಜುದೆ || ಬೆಡೆಯೊಳ್ ಸ್ವರಮಿರ ತಾಮವು | ಪಡೆಗುಮುಕಾರಾಂತ ಭಾವಮ: ವ್ಯಂಜನದೊಳ್ || ಶ. • 51. J!