ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋಪೋಚಿತಾಕ್ಷರ. 257 ಮನದೊಳೋಲ್ಲಮನೆಂದುಂ || ನೆನೆಯರದಂ ನಂಬು ಕುರುಕುಲಾನ್ವಯಭಾನೂ” || 414 | ಚಕಾರಕ್ಕೆ ಚೆಂಗಣಗಿಲೆ, ಚೆಂದೆಂಗು, ಚೆನ್ನೆಯ್ದಿಲ್, ಚೆಂಬೊನ್, ಚೆಂಬೂತಂ, ಚೆಂಗೂರಲ್, ಚೆಂದುಟಿ, ಚಂಗೋಲ್. “ಅಲರ್ದಂಭೋರುಹಷಂಡಮುಳ್ಳರ್ದ ಚೆನ್ನೈದಿಲ್ಲೊಳಂ, . . .” | 415 || ಆದಿಯಿತ್ತಂ ಬೆರಸುಸುಕಾರಕ್ಕೆ – ಕಿಸುಗಣಗಿಲೆ, ಕಿಸುಗಲ್, ಕಿಸುಗಟ್ಟು, ಕಿಸುವೆನಲ್, ಕಿಸುವೊನ್, ಕಿಸುಸಂಜೆ: – ಬಿಸುಗದಿರ್, ಬಿಸುನೆತ್ತರ್, ಬಿಸು ನೀರ್, ಬಿಸುಗಾಳಿ. “ಪೋಲಿಂ ಕಿಸುಸಂಜೆ ಕವಿದ ನೀಲಾಚಲಮಂ” || 416 || “ಬಿಸುನೆತ್ತರ ಧಾರೆಗೆ ಬಾಯನೊಡ್ಡಿ ಮೆಯ್ಯೋಣದೆ” !! 417 || ಪಚ್ಚನೆ ಎಂಬುದರ್ಕೆ ಆದಿಯಿತ್ವವಿಲ್ಲಾಗಿಪಸುಂಗತೆ ಪಸುರ್ವಂದ ರೆಂದಾಯ್ತು, ಸ್ವರಂ ಪರಮಾಗೆ ಪಟ್ಟೋಲೆ, ಪಚ್ಚಡಕೆ, ಪಚ್ಚೆಲೆ. “ಪಟ್ಟೋಲೆ ಪಚ್ಚದೊಳೊಡಂಬಡೆ ಬಂದುವಿದಗ್ಗೆ. . .” || 418 || ಕೆಚ್ಚನೆ ಎಂಬುದರ್ಕೆ, ಮೇಣೆಂಬುದ೦– ಕೆಸಡಿ, ಕೆಸುರಿ, ಕೆಸಕ್ತಿ. ಸೂತ್ರಂ', || ೧೩ || When, in (Or With- ಪದದ ಕಡೆಯುಣ ಡಕಾರ- | out) compounds, ಡ್ is followed by ಕುದಯಿಪದು ಕಾರಮಾ ಕಾರದವಿ- | 1) ಕಾರಃ ಪದವಿಥ್ ಡಸ್ಯ ವ್ಯಂಜನೇಷು !! ಭಾ. ಭೂ. 119, || (ವ್ಯಂಜನವು ಪರವಾದರೆ ಸಮಾಸ ವಿಧಿಯಲ್ಲಿ ಡಕಾರಕ್ಕೆ ಬಿಕಾರವುಂಟು.) ಕಾರರೇಫಃ 11 ಭಾ, ಭೂ. 121. || (ಬಿಕಾರಕ್ಕೆ ಸಮಾ ಸವಿಧಿಯಲ್ಲಿ ರಕಾರವು೦ಟು.) ಪಲ್ಲಟಿಸಿ ಡಕಾರದ ನೆಳೆ- | ಯಲ್ಲಿ ಬಿಕಾರಂ ಬಿಕಾರದೊಳ್ ರೇವಂ ತಾ || ನೆಲ್ಲಿ ಯಮಕಂ ಪದವಿಧಿ- | ಯಲ್ಲಿ ವರಂ ವ್ಯಂಜನಾಡಿಯಾಗಿರ ಬಹುಳಂ || ಶ. 7. 65, || 1 .