ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

260 3 , 3 Ch. ಸಮಾಸಪ್ರಕರಣಂ. ಬಿಬಿಯಲ್, ಬಿಬಿದ್ದFo, ಬಿದುವಡೆ, ಬಿಜುಗಾಳಿ; ಕುಡುವರ್ವ, ಕುಡುಗೋಲ್, ಕುಡುವೆ, ಕುಡುದಾಡೆ, ಕುಡುಮಿಂಚು. “ಬೀಸುವ ಬಿಸಿಗಾಳಿ ಕೊಳ್ಳ ಮತಿ ಪೊಗ್ಗು ಸಿಡಿಲ್ ಚಳಿಲೆಂಬ ಮಿಂಚು . . . . . . . . . .” | 423 || “ಕುಡುವೆ ತೋರ್ಪ ಕುಡುವಾಡೆ . . . .” || 424 || “ಕುಡುಮಿಂಡಂ ಮಸೆದuರಪ್ಪ ಪಲರೊಳ್ ಪೆಂಡಿರ್. . .” || 425 || ದ್ವಿತಕ್ಕೆ ನೀರ್ಗಿಚು; ಊರ್ವೋಲಿ; ನೀರ್ವ್ಯಾನಸೆ; ಕಾರ್ಗಾಲ್. “ನೀರ್ವ್ಯಾನಸೆಯಂತೆ ವಿಜಯವಧು ನೆಲಸಿರ್ದಳ್ ” ! 426 || ಕಾರ್ಗಾಲದಂತೆ ಮಿಂಚಿ ಪೊಳೆದುವೊ ಬಾಳಲ್” || 427 || ಅಸಮಾಸಕ್ಕೆ- ಬೇರ್ಪ್ಪಿ ದುದು ತೇರ್ಪ್ಪರಿದುದು; ನೀರ್ತಿಳಿದುದು; ಕೇರ್ಕೆಡೆದುದು. “ಬೆಳಗಿದುದೆಂಟು ದೆಸೆ ನೀರ್ತಿಳಿದುದು” || 428 | ಸೂತ್ರಂ || ೧೮೫ || Words denoting ಇತರೇತರಕ್ರಿಯಾಸಲ- | •Battle” are formed by a sort ಕತಮದು ತಾನಾವುದಲ್ಲಿ ಮತ್ತೆ ಬಹುಪ್ರೀ- | of ಒಹು ಪ್ರೀಹಿ in ಹಿ ತಗುಳು ಮಾತ್ರ ವಿಧಿಸಂ- | which one and the same word ಗತವಾದಿಪದಾಂತ್ಯದಲ್ಲಿ ಚರಮಕ್ಕಿತ್ವಂ || ೧೯೬ || occurs twice, the first ending in the second in . ಪದಚ್ಛೇದಂ – ಇತರೇತರಕ್ರಿಯಾಸಂಹಂ ಅದು ತಾ೦ ಆವುದು, ಅಲ್ಲಿ ಮತ್ತೆ ಬಹು ಪ್ರೀಹಿ ತಗುಳು ; ಆತ್ವವಿಧಿಸಂಗತಂ ಆದಿಪದಾಂತ್ಯದಲ್ಲಿ, ಚರಮಕ್ಕೆ ಇತ್ವಂ. ಅನ್ವಯಂ. – ಇತರೆ ತರಕ್ರಿಯಾಸಂಹಂ ಅದು ತಾಂ ಆವದು, ಅಲ್ಲಿ ಮತ್ತೆ ಬಹು ಶ್ರೀಹಿ ತಗುಳ್ಳು; ಆದಿಪದಾಂತ್ಯದಲ್ಲಿ ಆತ್ಮ ವಿಧಿ ಸಂಗತಂ, ಚರಮಕ್ಕೆ ಇತ್ವಂ ಟೇಕು. - ಇತರೇತರ = ಅನ್ನೋನ್ಯವಾದ; ಕ್ರಿಯಾ= ಕ್ರಿಯೆಯಿಂದೆ; ಸ೦ಹತಂ = ಕಾದುವದು; ಅದು ತc = ತಾನದು; ಆವದು = ಆವುದುಂಟು; ಅಲ್ಲಿ = ಆ ಯುದ್ಧದಲ್ಲಿ ; ಮತ್ತೆ = ಬಕ; ಬಹು ಪ್ರೀಹಿ = ಬಹುವ್ರಹಿಸಮಾಸc; ತಗುಳುಂ = ಎನ್ನುವುದು; ಆದಿ Gು ಬ೦೨: