ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೋಚಿತಾಕ್ಷರ 267 ಅನ್ವಯಂ.- ನಾದರ್ಕ್ಕೆ ಅಂತ್ಯಕ್ಕೆ ಲೋಪಂ ಆಕ್ಕು; ಆದಿ ಆವಿಯೊಳ ಪ್ರಸ್ವಂ ತಾ೦ ಆದು ಅಕ್ಕ೦; ಏರ್ಐ ಏCos ಎಂದು ಅಕ್ಕುಂ; ಎಂಟಕ್ಕೆ ಚರಮಕ್ಕೆ ಲೋಪಂ ಅಕ್ಕುಂ ಟೀಕು.- ನಾದರ್ಕ್ಕೆ = ನಾಲೈದು ಎಂಬಾ ಸಂಖ್ಯಾವಾಚಿಗಳೆ ; ಅಂತ್ಯಕ್ಕೆ = ಕಡೆ ಯಣಕ್ಷರಕ್ಕೆ; ಲೋಪಂ = ಅದರ್ಶನಂ; ಅಕ್ಕಂ = ಅಪ್ಪ ದು; ಆದಿ = ಆtಂಬಾ ಸಂಖ್ಯಾ ವಾಚಯ; ಆದಿಯೊಳ=ಮೊದಲಲ್ಲಿ ; ಹೃಸ್ವ = ಪ್ರಸ್ವಂ; ತಾನದ = ಅದು ತಾಂ; ಅಕ್ಕು = ಅಪ್ಪ ದು; ಏರ್ಕೈ = ಎ೦ಬ ಸಂಖ್ಯಾವಾಚಿಗೆ; ಏಳೆಂದು = ಏ ಎಂದು; ಅಕ್ಕ = ಅಪ್ಪುದು; ಎಂಟಕ್ಕೆ = ಎ೦ಟೆ೦ಬ ಸಂಖ್ಯಾವಾಚಿಗೆ; ಚರಮಕ್ಕೆ = ಅಂತ್ಯಾಕ್ಷರಕ್ಕೆ; ಲೋಪ೦ = ಆದರ್ಶನಂ; ಅಕ್ಕಂ = ಆಗುವುದು, ನ ನಿ. ವೃತ್ತಿ. ನಾಲೈದೆಂಬಿವರ ಕಡೆಯಕ್ಕರಕ್ಕೆ ಸ್ವರಂಬೆರಸುಲೋಪಮಕ್ಕುಂ; ಆಂಬುದ ಆದಿಗೆ ಪ್ರಸ್ತ೦; ಏು ಎಂಬುದರ್ಕೆ ಏಲ ಎಂದಾದೇಶಂ; ಎಂಟ೦ ಕಡೆಗೆ ಲೋಪಂ. ಪ್ರಯೋಗಂ.- ನಾಲ್ಕರ್ಕೆ– ನಾಲ್ವಡಿ, ನಾಲ್ವತ್ತು, ನಾಲೈರಲ್; Lಉರಗಂ ಕೊಂಡಲ್ಲಿಂ ನಾ- | ಲೈರಲನಿತಂ ಕಳೆದು ಕಟ್ಟಿ ಮೇಗಂ ಬೇಗಂ || ಸೆರೆವಿಡುಗೆ ಸುಡುಗೆ ಕಡಿದಿರ- | ದರಿದಿಕ್ಕುಗೆ ನೀವಿ ಕಳೆಗೆ ನಿರ್ವಿಷಮಕ್ಕು” || 439 || ಐದರ್ಕೆ- ಐವಡಿ, ಐಯ್ದಂಡುಗಂ, ಐಸಾಸಿರಂ; ಕೀಣ ಪುಗಲೆನೆಯುಮೆಂತುಂ | ಮಾಜದನಂ ಪೊಕ್ಕು ಸಾಲೆಯಂ ಶಾರ್ಙ್ಗಮನಂ || ದೇಸಿದವನಹಿಶಯ್ಯ | ನೇದನೈಯಾಯಶಂಖಮಂ ಪೂರಿಸಿದಂ” || 440 || ಆರ್ಕೆ - ಅದಿವತಿ; ಅವತ್ತು; ಅನೂ; ಅದಿಂಗಳ ; ಅದಿಂಗಳಾಯುಮುಂಟಿನೆ | ಮಗುವುದುಂ ನಲ್ಲರಲ್ಲಿ ತಮ್ಮಿಂ ಮುನ್ನ೦ || ಪಿವಟ್ಟು ಒರೆ ಕನಲ್ದುದು ಮದೀಪದೆ ನಾಲ್ವರ್ಗ ನರಕದುಃಖದ ತೆಂಅನಂ | 441 |