ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

270 3 ಅ, 3 Ch. ಸಮಾಸಪ್ರಕರಣಂ. ಪದಚ್ಛೇದಂ- ಪತ್ತೆರ್ಗೆ, ಪಷಿನ್ ಎಂದು, ಆದು ಆದೇಶ ಸಮಂತ, ಸಾಸಿರ೦ ಇದಿರೋಳ ಮತ್ತು ಗೆಳೆ; ನೂಆರ್ಕಂ ಮತ್ತಂ ಸಾಸಿರಕಂ ಅ೦ತ್ಯಲೋಪ೦ ವಿರಳ. ಅನ್ವಯಂ.- ಸಾಸಿರೆಂ ಇದಿರೊಳ್ ಪತ್ತುಗೆಗೊಳೆ, ಪುರ್ಕೆ, ವಹಿನ್ನೆ೦ದು, ಸಮಂತು ಆದೇಶ ಆದತ್ತು; ನೂಲಿಕFc ಮತ್ತೆಂ ಸಾಸಿರಕಂ ವಿರಳಂ ಅ೦ತ್ಯಲೋಪಂ. OFFC ಟೀಕು. ಸಾಸಿರ = ಸಾಸಿರವೆಂಬ ಶಬ್ದ ೦; ಇದಿರೆಳ = ಮುಂತೆ; ಎತ್ತುಗೆಗೆಳೆ = ಪೊರ್ದುಗೆಳೆ; ಪತ್ರರ್ಕೆ= ಪತ್ತೆಂಬುದರ್ಕ್ಕೆ; ಪಯಿನ್ನೆ೦ದು = ಪಯಿನ್ ಎಂದು; ಸಮಂತು= ಹಾಗೆ; ಆದೇತಂ = ಆದೇಶc; ಆದತ್ತು = ಆಯಿತ್ತು; ನಲಿರ್ಕಂ = ನೂಜೆಂಬುದನ್ನು ೯:; ಮತ್ತಂ = ಒಕ೦; ಸಾಸಿರ ಕ೦= ಸಾಸಿರ ವೆಂಬುದಕ್ಕFC, ಸ್ವರವ್ಯಂಜನಂಗಳಾವುವು ಪರಮಾ ದೊಡ೦; ವಿರಳು= ನೂಲು ಎಂಬುದದಿ ಉಕಾರ: ಸಾಸಿರವೆಂಬುವ ಆಕಾರ ವಿರಳವಾಗಿ; ಅಂತ್ಯಲೋಪ೦= ಅಂತ್ಯದ ಲೋಪc ಆಯಿತ್ತು. ವೃತ್ತಿ. ಸಾಸಿರ ಪರದೊಳಿರೆ, ಪತ್ರರ್ಕೆ ಪಯಿನ್ನೆಂದು, ಆದೇಶಂ; ನೂಯಿರ್ಕಂ ಮತ್ತಂ ಸಾಸಿರಕ್ಕಂ ಕಿಜದೆಡೆಯೊಳ್ ಅಂತ್ಯಲೋಪಮಕ್ಕುಂ. ಪ್ರಯೋಗಂ ಪತ್ಯರ್ಕೆ- ಪಯಿಂಛಾಸಿರಂ. - “ಪಡಲಿಟ್ಟಂತಿರೆ ಮಾಟ್ಟೆನೋವದೆ ಪಯಿಂಭಾಸಿರ್ವರಂ ಯುದ್ಧ ದೊಳ್ " || 445 || ಅಂತ್ಯಲೋಪಕ್ಕೆ ನೂರ್ಮಡಿ, ನೂರ್ಮಾತು, ನೂರ್ಛಾಸಿರಂ; ಸಾಸಿ ರ್ಮಡಿ, ಸಾಸಿರ್ವಸ್, ಸಾಸಿರ್ವಸಿತೆಯರ್. “...... ಅಯಾಸಿರ್ವ‌್ರ ಪ್ರಿಯತನೂಛವರ್” || 446 || ಸೂತ್ರಂ ', || ೧೯೨ || ವತ್ತು before ಪುರ್ಕೆ ಪನ್ನೆನಿಕ್ಕುಮ- | ಒಂದು and ಎರಡು || becomes , ke- ದುತ್ತೆರಕೊಂದೆರಡು ನೆಲಸ ಪದಿಯಂದಕ್ಕುಂ 1) ಪನ್ನೇಕರ್ಢ ಯೋ8 || ಭಾ, ಭೂ, 163, |.. (ಪತ್ತು ಎಂಬ ಶಬ್ದಕ್ಕೆ ಒಂದು, ಎರಡು ಎಂಬಿವು ಪರವಾದರೆ ಪನ್ ಎಂಬಾದೇಶವಾಗು ವುದು).