ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವರ್ಣಪಾಠಕ್ರಮಂ, 13 ಟಿಕು. ಪುರಾತನಮತದಿಂದೆ = ಪೂರ್ವದ ಕವಿಗಳ ಮತದಿಂದೆ; ಅಕ್ಕರಂ = ಅಕ್ಷ ರಂ ಗಳ; ಅವು = ಅವು ತಾಂ; ಎರಡು ರೂಪಿಂದೆ = ಶ್ರಾವಣ ಚಾಕ್ಷು ಷವೆಂಬೆರಡು ತುದಾಕಾರದಿಂದೆ; ವ್ಯವಹರಿಪವು=ವತಿಪುವು; ಸ್ವನೈಕಾಕಾರ=ಧ್ವನಿಯೊಂದಜಾಕಾರವನುಳ್ಳುದು; ಶ್ರಾವಣಂ= ಶ್ರಾವಣವೆನಿಪುದು; ಲಿಪಿ = ಲಿಪಿಗಳ; ಭೇದ = ಭೇದದ ; ವೃತ್ತಿಯಿಂ = ವರ್ತನೆಯಿಂ ದೆ; ವಿವಿಧ ಕಾರ= ನಾನಾ ಪ್ರಕಾರವಾದ ಆಕೌರವನುಳ್ಳುದು; ಚಾಕ್ಷು ಷಂ= ಚಾಕ್ಷು ಷವೆನಿಸುವುದು, – ವಣಮೆಂದೊಡೆ ಕಿವಿಯಲ್ಲಿ ಕೇಳ್ವುದು; ಚಾಕ್ಷು ಷಮೆಂದೊಡೆ ಕಣ್ಣಾಣ್ಣುದೆಂದು'ವುದು. ವೃತ್ತಿ.- ಎರದಾಕಾರದಿಂದಕ್ಕರಂ ವರ್ತಿಸುಗುಂ; ಶಬ್ದಾಕಾರದಿಂ ಕಿವಿಗೆ ವಿಷಯವಾದಕ್ಷರಂ ಶ್ರಾವಣಮೆಂಬುದು, ಲಿಪಿಭೇದದಿಂ ಹಲವಾಕಾರ ಮಾಗಿ ಕಣ್ಣೆ ತೋಟವಕ್ಕರಂ ಚಾಕ್ಷು ಷಮೆಂಬುದು; ಇದನಾದಿಮಾರ್ಗದಿನ ಐವುದು. I. The Alphabet. ಸೂತ್ರಂ '. || ೪ || Tlie 48 independ- ವರ್ಣಂಗಳ ಪಾಠಕ್ರಮ- | ent(for the dependent ones See SS, 12; ಮರ್ಣವವೃತಧಾತ್ರಿಯೊಳ್ ಪ್ರಸಿದ್ದಂ ನಿಜದಿಂ || 17) letters of the ವರ್ಣ೦ಗಳಕಾರಾದ್ಯಾ- 1 Samskrita-Kannada Alphabet ), ಪೂರ್ಣತೆಯಂ ಪಡೆವುವಾ ಳಕಾರಂಬರೆಗಂ || ೧೪ || ಪದಚ್ಛೇದಂ,— ವರ್ಣ೦ಗಳ ಪಾಠಕ್ರಮಂ ಅರ್ಣವ ವೃತಧಾತ್ರಿ ಯೋ೪ ಪ್ರಸಿದ್ಧ೦ ನಿಜದಿ; ವರ್ಣಗಳ ಅಕಾರಾದ್ಯಾ ಪೂರ್ಣತೆಯಂ ಪಡೆವುವ, ಆ ಳಕಾರಂಬರೆಗೆ, ಅನ್ವಯಂ.- ಅರ್ಣವವೃತಧಾತ್ರಿಯೊಳ್ ವರ್ಣ೦ಗಳ ಪಾಠಕ್ರಮಂ ನಿಜದಿಂ ಪ್ರಸಿದ್ದಂ; ವರ್ಣಂಗಳ್ ರಾದ್ಯಾಪೂರ್ಣತೆಯಂ ಆ ಳಕಾರಂಬರಗಂ ಪಡೆವುವು. ಟೀಕು. – ಅರ್ಣವ = ಸಮುದ್ರದಿಂದೆ; ವೃತ = ಸುತ್ತಲ್ಪಟ್ಟ ; ಧಾತ್ರಿ ಯೊಳ = ಭೂಮಿ ಯಲ್ಲಿ : ವರ್ಣ೦ಗಳ = ಅಕ್ಷರಗಳ; ಪಾಠಕ್ರಮಂ = ಓದುವನುಕ್ರಮ; ನಿಜದಿಂ = ಸಹಜದಿಂದೆ; 1) ನಾಗವರ್ಮನ ಭಾಷಾಭೂಷಣ ಸೂತ್ರ 2. 4ಅಕಾರಾದಯಃ ಪ್ರಸಿದ್ಧ ವರ್ಣಾಕ್ || ಭಾ, ಭೂ, 2 || 2) The 6 under this rule is the 3.