ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

2 8 4 ಆ, 4 Ch, ತ ತಪ್ರಕರಣc. - ಟೀಕು.-ಪವಿನಿರ್ಮಿಸ= ಆವದನಾದೊಡಂ ಮಾಡುವ; ಮಾತಾಡುವ = ಆವದನಾ ದೊಡಂ ಮಾರಿಯಾದುವ; ದೊರೆವಡೆದ ಸಿಗದ = ಪ್ರಸಿದ್ಧಿ ಪಡೆದ ನಿಯೋಗದ; ಆಸ್ಟ್ ತದ = ಸಟೆಯ; ಅಜಿತದ = ತಿಳಿವಳಿಕೆಯ; ಗುಣದ = ಸಾಲದ; ಆಚರಣದ = ಆಚರಣೆಯ; ಶಿಲ್ಪದ = ಶಿಲ್ಲದ ಕೆಲಸ; ಮಲದ = ಮೂಲದ ; ನರಸಿಂ= ಮನುಷ್ಯನಂ; ಪೆಲ್ಲಿ - ಪೇಳ್ವೆಡೆಯಲ್ಲಿ; ಇಗಪ್ರತ್ಯಯಮಂ= ಇಗ ಎಂಬ ಪ್ರತ್ಯಯಮಂ; ಮಾಜಿ = ಮಾಡು. ವೃತ್ತಿ. ಮಾಡುವನೊಳಂ ಮಾವನೊಳಂ ನಿಯೋಗಿಯೊಳಂ ಆವೃತ ದಲ್ಲಿಯುಂ ಅ೦ತದಲ್ಲಿಯುಂ ಋಣಿಯೊಳಂ ವರ್ತಕನೊಳಂ (ಆಚರಣ ದಲ್ಲಿಯುಂ) ಶಿಲ್ಪಕನಲ್ಲಿಯುಂ ಮೂಲದಲ್ಲಿಯುಂ ಇಗಪ್ರತ್ಯಯಮಕ್ಕುಂ. ಪ್ರಯೋಗಂ- ಮಾಡುವಂಗೆ– ಕಬ್ಬಿಗಂ; ಸುರವಂದಿಗಂ; ಸಿಂಗರಿಗಂ; ತೋಂಟಿಗಂ. ಕಬ್ಬಿಗರಳ್ಳಂದು ಕೂಗಾಡಿಸಬಾರದಕ್ಕರದ ರಾಜ್ಯದೊಳೀ ಕವಿ ಚಕ್ರವರ್ತಿಯಾ” || 464 || ಮಾವಂಗೆ- ಗಂದಿಗಂ; ದೂಸಿಗಂ: ತಂಬುಲಿಗ. “ಗಂದಿಗನೆರವಣಿಗಂ ಸರ- | ವಂದಿಗನಾ ಪಟ್ಟಸಾಲಿಗಂ ಬಾಣಸಿಗಂ | ಮಾಂದುರಿಗಂ ಜೊಡಿಸಿಗಂ | ಸಂದಕೆಯ ಕಬ್ಬಿಗಂ ಸಮಂಜಸನೊಳನೇ” || 465 || ನಿಯೋಗಕ್ಕೆ-ಅಡಪಿಗಂ; ಚಾಮರಿಗಂ; ಕರಹಟ್ಟಿಗಂ (ಕರಹಟಿಗಂ), ಅನೃತಕ್ಕೆ ಅಟಮಟಿಗಂ; ಮಾಳಿಗಂ; ಪುಸಿಗಂ. ಅದಿತಕ್ಕೆ-ಜೋಯಿಸಿಗಂ; ಲೆಕ್ಕಿಗಂ; ಪೊಲಂಬಿಗಂ. ಋಣಕ್ಕೆ ಸಾಲಿಗಂ; ಹಂಗಿಗ.. ಆಚರಣಕ್ಕೆ ದೇಗುಲಿಗಂ; ಅಕ್ಕರಿಗಂ; ಛಾಂದಸಿಗಂ. ಶಿಲ್ಪಕ್ಕೆ- ಚಿಪ್ಪಿಗಂ ಮೂಲಕ್ಕೆ- ಮೂಲಿಗಂ.