________________
290 4 ೬ 4 Ch. ತದ್ಧಿತಪ್ರಕರಣ, in quantity and number; au for denoting so and so many times. ೬ನೆ ಸಂಖ್ಯಾ ಪೂರಣದೊಳ್ | ಜನಿಯಿವುದು ಮೆಯೆಂಬುದಕ್ಕುಮೆಣಿಸುವ ಸೂಳ್. || ೨೧೮ || ಪದಚ್ಛೇದಂ,- ಆನೆಯಪ್ರತ್ಯಯಂ ಆನಿತು ಇನಿತು ಎಸಿತು ಎಂಬ ಲಸತ್ಪಮಾಣ ಪೂರಣದೊಳ್ ನೆಟ್ಟನೆ ಸಂಖ್ಯಾ ಪೂರಣದೊಳ್ ಜಸಿಯಿದು; ಮೆ ಎಂಬುದು ಅಕ್ಕುಂ ಎಣಿಸುವ 4 . ಅನ್ವಯಂ. - ಆಸಿತಿನಿತೆಸಿತೆಂಬ ಅಸಮಾಣಪೂರಣದೊಳ್ ನೆಟ್ಟನೆ ಸಂಖ್ಯಾಪೂರಣ ದೊಳ್ ಆನೆಯ ಪ್ರಯಂ ಜನಿಯಿಪುದು; ಎಣಿಸುವ ಸೂಜಿ ಮೆಯೆಂಬುದಕ್ಕ-. ಟೀಕು. ಆಸಿತು = ಅಸಿತೆಂದು; ಇನಿತು = ಇನಿತೆ೦ದು; ಎನಿತು = ಸಿತೆಂದು; ಎಂಬ = ಎಂಬ; ಸತ್ = ಒಪ್ಪಲ್ಪಟ್ಟ; ಪ್ರಮಾಣಪೂರಣದೊಳ್ = ಪ್ರಮಾಣಪೂರಣದಲ್ಲಿ ; ನೆಟ್ಟನೆ = ವ್ಯಕ್ತವಾಗಿ; ಸ೦ಖ್ಯಾ = ಲೆಕ್ಕದ; ಪೂರಣದೊಳ್ = ಪೂರಣದಲ್ಲಿ ; ಆನೆಯಪ್ರತ್ಯ ಯ = ಆನೆಯ ಎಂಬ ಪ್ರತ್ಯಯಂ; ಜನಿಯಿಸ್ರದು = ಹುಟ್ಟುವ್ರದು; ಎಣಿಸುವ ಸೂಜಿಳು = ಎಣಿಸುವ ಸೂಳಲ್ಲಿ ; ಮೆ ಎಂಬುದು = ವೆ ಎಂಬ ಪ್ರತ್ಯಯಂ; ಅಕ್ಕಂ = ಆಗುವುದು. ವೃತ್ತಿ. ಅನಿತಿನಿತೆನಿತೆಂಬ ಪ್ರಮಾಣಪೂರಣದೊಳಂ ಸಂಖ್ಯಾ ಪೂರಣ ದೊಳಂ ಅನೆಯಪ್ರತ್ಯಯಮಕ್ಕುಂ; ಎಣಿಸುವ ಸೂತೊಳ್ ಮೆಳೊಂಬು ದಕ್ಕುಂ . ಪ್ರಯೋಗಂ.- ಅನೆಯಪ್ರತ್ಯಯಕ್ಕೆ- ಅನಿತನೆಯಂ; ಇನಿತನೆಯಂ; ಎನಿತನೆಯಂ; ಒಂದನೆಯಂ; ಎರಡನೆಯಂ; ಮೂರನೆಯಂ; ಪದಿನಾಡಿನೆ ಯಂ; ನೂಲನೆಯಂ; ಐನೂಜನೆಯಂ. ಮೆ ಪ್ರತ್ಯಯಕ್ಕೆ- ಒರ್ಮೆ; ಇರ್ಮೆ; ಮೂರ್ಮೆ; ಸಾಸಿರ್ಮೆ; ಪಲರ್ಮೆ. 3 In forming Feminines chiefly from be ses with ಸೂತ್ರಂ ', || ೨೦೭ || ಕಾಂತಾವಿಷಯದೊಳಾದಮ- | ದಂತಕ್ಕಿತಿಯುಂ ತದಾದಿಲೋಪಮುಮಕ್ಕುಂ || 1) ಸ್ತ್ರೀ ಯಾ ಮಿತಿ ಚ || ಭಾ, ಭೂ, 1xS, | (ವಿಷಯದಲ್ಲಿ ಮೊದಲಿದ್ದ ಪದದ ಕಡೆಯಲ್ಲಿ ಇತಿಪ್ರತ್ಯಯ.)