ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

309 5 ಅ, 5 Che ಆಪ್ಯಾತಪ್ರಕರಣ. - ಮಂಗಳೆ ಆದೇಶಂ ಆಗಿ ಆದ ಆರು ಅದು ಇಗF: ಎವಗಂ ಪೂರ್ವಕ ನಿಲ್ಲು; ಎನ್ ಆದ ಪರಂ ಆದೆ ಆದಿಗೆ ನತ್ವ; ಕೆಲರಿಂದೆ ಎವವಿನ ವ್ಯತ್ವ ಬಿಂದು. ಟೀಕು. - ಮಂಗಳೆ = ಮುನ್ನಿನ ಗಳಾಗಮಕ್ಕೆ; ಆದೇಶವಾಗಿ = ಆದೇಶವಾಗಿ; ಆದರು = ಆದ ಆರು (ಆರ್) ಆಗಮ; ಅದು = ಅದು; ಇರ್ಗ= ಇರೆಂಜಾಖ್ಯಾತವಿಭಕ್ತಿಗ; ಇವುಗ= ಎವು ಖಂಬಾ ಖ್ಯಾತವಿಭಕ್ತಿಗೆಂ; ಪೂರ್ವಕ್ಕೆ = ಮೊದಲ್ಲೆ ; ಸಿಲ್ಕಂ = ಆಗಮವಾಗಿ ಸಿಲ್ವುದು; ಎನ್= ಎನ್ ಎ೦ಬುದು; ಅದು = ಅದು; ವರಮಾದೆಡೆ= ವರವಾದೆದೆ; ಆದಿಗೆ = ಮೊದಲೆ; ನತ್ವಂ = ನಕಾರವಪ್ಪುದು; ಕಲರಿಂದೆ = ಕೆಲ೦ಬರಿ೦ದೆ; ಎವವಿನ= ಎವ ಎಂಬ ಎಭ ಕ್ರಿಯೆ; ವತ್ವಂ = ನಕಾರ; ಬಿ೦ದು = ಸೊನ್ನೆ ಯಾಗುವದು. ವೃತ್ತಿ. ವುರುಷವಿಷಯದೊಳ್ ಬಹುವಚನದ ಗಳಾದೇಶವಾಗಿ ಬಂದ ಅರ್ ಎಂಬುದು ಮಧ್ಯಮಪುರುಷದ ಇರ್ ಎಂಬುದಾದಿಯೊಳಂ ಉತ್ತಮಪುರುಷದೆವುನಿನಾದಿಯೊಳಂ ಕನ್ನಡದೊಳ್ಳಿ ಕಲ್ಪದಿಂ ಪತ್ತುಗುಂ; ಸಂಸ್ಕೃ ತಗುಣವಚನದೊಳ್ಳಿತ್ಯಂ; ಉತ್ತಮಪುರುಷದೆನ್ ಎಂಬುದ೦ತಾದಿಗೆ ನನ್ನ ಮಕ್ಕುಂ.- ಎವುವಿನ ಉಕಾರಂ ಕೆಲರಿಂ ಬಿಂದುವಕ್ಕುಂ. ಪ್ರಯೋಗ-ಕನ್ನಡದೊಳ್ ವಿಕಲ್ಪದ ಅರ್ಗೆ- ಕೂರಿದರಿರ್‌, ಕೂರಿ ದಿರ್‌; ನೇರಿದರಿರ್; ನೇರಿದಿರ್, “ಕೂರಿದರಿರ್ ಕಾಳೆಗದೊಳ್ ) || 489 || “ನೇರಿದರಿ‌ ಕೂಡಿದವರೊಳೇನ್ . . . . .” 1 490 || ಪಿರಿಯರೆ., ಪಿರಿಯೆವು. “. . ಪಿರಿಯರೆವೆಂದು ಧಿಕ್ಕರಿಸಿ ಬಯ್ಯುದು ತಕ್ಕುದೆ” || 491 || ಸಂಸ್ಕೃತದೊಳ್ ನಿತ್ಯದ ಅರ್ಗೆ-ಕುಲವೃದ್ಧರಿರ್, ಆಪ್ತರಿರ್, ಅತಿಬಲ S‌; ನಯವಿದರೆ.. “ಸಹೋದರರೆವೆಂದೊಸೆದಾಳುದು ನೃತ್ಯವಿತಾನಮಂ” || 492 || ನಕಾರಕ್ಕೆ-ಸಿರಿಯನೆನ್, ಆಸಿಯನೆನ್. ಅಸಿಯಂತೆವೋಲಸಿಯನೆನ್, , , , , , ” | 493 || “ಆಂ ಪೆನೆಂದು ಬಗೆಯಲಿವಿಗಳ್) || 494 ||