ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರತಿಷೇಧಕ್ರಿಯೆ, 311 ಉಕಾರಾಂತಕ್ಕೆ ಇದಾಗಮಮಪ್ಪುದರ್ಕೆ- ನೋಡಿದಂ, ಬೇಡಿದಂ, ಸಾರಿಸಿದಂ, ತೂಗಿದಂ, ಬಾಗಿದಂ, ಮಾಡಿದಪಂ, ಎತ್ತಿದಪಂ. “ಒರ್ಬನೆ ಮತ್ತ್ವನಂತುಳರೆ ತಾಗಿದನಾಜಿಯೊಳ್ || 504 | “ , , , , , .ನೃಪತಿ ಕೆಡಿಸಿದನಾ ನಾಡಂ” || 505 || . . . .ಅಂಜಿಸಿದಪಂ ಮೂಲೋಕಮಂ ತಾರಕಂ” || 506 11. “ಸಾಧಿಸಿದಪನಿಂತು ಕಂತು ವಿರಹಿವ್ರಜವಂ” || 50 || ಭವಿಷ್ಯ೦ತಿಯು ವಕಾರಕ್ಕೆಯುಂ ಎಕಾರಾಂತ ಇಕಾರಾಂತ ವ್ಯಂಜ ನಾಂತಂಗಳೆ ಇದಾಗಮಮಿಲ್ಲದುದರ್ಕೆ- ಬಿರಿವಂ, ಮುಚ್ಚುವ, ನಡೆವಂ, ಮಾಡುವಂ;- ಪಡೆದು, ಪಡೆದಪಂ; ಸಿಡಿದಂ, ಸಿಡಿದಪಂ; ಕಬಿಲ್ವಂ; ಕಲ್ಲಪಂ. C. . . . . ಇನಂ | ತುಹಿನಾದೀಂದ್ರಮನೊತ್ತುಗೊಂಡು ನಡೆವಂ, , , , , ........ ಮರುತ್ತರಂಗಿಣಿಯನಂದಾಲಿಂಗನಂ ಮಾಡುವಂ” | 508 | ಸೂತ್ರಂ || ೨೨೧ || ಪರಿಭಾವಿಸಿ ಕಾಲತ್ರಯು | The Negatire 2xith the Personal ಪರಿಣಾಮಿಗಳೆನಿಸಿ ನೆಗಡಿ ಮೂ೦೦೦ ಕ್ರಿಯೆಯೊಳ್ || Suffixes is used for 11 tenses, also ನಿರುತಂ ಪ್ರತಿಷೇಧಕ್ರಿಯೆ | for the past, ಎರೆ ಭೂತಾರ್ಥದೊಳೆ ಸಲ್ಲುದೆಂಬ‌ಪಿರಿಯನ್: ||೨೩೩ || ಪದಚ್ಚೆದಂ.— ವರಿಭಾವಿಸಿ, ಕಾಲ ತ್ರಯ ಪರಿಣಾಮಗಳ ಎನಿಸಿ ನೆಗಟ್ಟಿ ಮದಿ೦ ಕ್ರಿಯೆಯೇ ನಿರುತಂ ಪ್ರತಿಷೇಧಕ್ರಿಯೆ ಬರೆ, ಭೂತಾರ್ಥದೊಳೆ ಸೆಲ್ವುದು ಎಂಬ ಪಿರಿಯಡ್. ಅನ್ವಯಂ- ಪ್ರತಿಷೇಧಕ್ರಿಯೆ ಒರೆ, ಹಿರಿಯ ಭೂತಾರ್ಥದೊಳೆ ಸಲ್ಪದು ಎಂಬರ್. ಉಳಿದುದು ಯಥಾಯಂ. - ಟೇಕು.-ಪರಿಭಾವಿಸಿ= ವಿಚಾರಿಸಿ; ಕಾಲತ್ರಯದ = ಕಾ೬ತಯದಲ್ಲಿ ; ಪರಿಣಾಮ ರ್ಗ = ಪರಿಣಾಮವುಳ್ಳವ; ಎಸಿಸಿ = ಎನಿಸಿ; ನೆಗದ್ದೆ ಮಹಂ ಕ್ರಿಯೆಯೊಳ್ = ಪ್ರಸಿದ್ದ ವಡೆದ ಮೂರೂ ಕ್ರಿಯೆಗಳಲ್ಲಿ ; ನಿರುತಂ = ನಿಶ್ಚಯವಾಗಿ; ಪ್ರತಿಷೆಧಿಯೆ = ಪ್ರತಿಷೇಧಕ್ರಿಯೆ;