ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುರುಷಪ್ರಯೋಗ, 313 ಅನ್ವಯಂ.- ಪುರುಷತ್ರ ಯಮುಂ ಸ್ವಾರ್ಥೋಚರಿತಂಗಳ್; ಕ್ರಮಗಣನಂ ಇರೆಯಂ ಒಲ್ಲ೦ತ ಇರೆಯಂ, ಯುಗಪದುಕ್ತಿಗೆ ಉತ್ತಮ ಪುರುಷಂ ವರ೦; ಅದು ಉರಿದು ಇರೆ, ಮಧ್ಯಮಪುರುಷಂ, ಟೀಕು- ಪುರುಷ ತ್ರಯ ಮುಂ= ಪ್ರಥಮಮಧ್ಯಮೋ ಮಂಗಳೆಂಬ ಪರುಷತ್ರಯ ಮುಂ; ಸ್ವಾರ್ಥೋಚ್ಚರಿ ತಂಗ = ಸ್ವತಂತ್ರಗಳಾಗಿ ತಮ್ಮರ್ಥ ದಲ್ಲಿ ಉಚ್ಚರಿಸಲ್ಪಟ್ಟು ವ; ಕ್ರಮ ಗಣನಂ = ಕ್ರಮದಿಂ ಗಣನೆಯಾಗಿ; ಇರೆಯುಃ = ಇರ್ದೊಡೆಯುಂ; ಒಲ್ಲcತೆ = ಪಲ್ಲಟವಾಗಿ, ಇಚ್ಛೆ ಬಂದಂತೆ; ಇರೆಯ= ಇರ್ದೊಡೆಯ; ಯುಗಪದುಕಿಗೆ = ಒ೦ದಾಗಿ ನುಡಿಯುವುದೆ ರ್ಕೈ; ಉತ್ತಮಪುರುಷಂ = ಉತ್ತಮಪುರುಷ೦; ಪರಂ = ಮುಖ್ಯ; ಆದಂ= ಆ ಉತ್ತಮ ಪುರುಷಮಂ; ಉದರೆ = ಬಿಟ್ಟರೆ; ಮಧ್ಯಮಪುರುಷಂ = ಮಧ್ಯಮಪುರುಷಂ ಮುಖ್ಯ ವಾಗುವದು. ವೃತ್ತಿ, ಪುರುಷತ್ರಯಂಗಳ ತಮ್ಮರ್ಥಂಗಳೊಳ್ ಸ್ವತಂತ್ರಂಗಳ್ ; ಪುರುಷತ್ರಯಂ ಕ್ರಮದಿನಿರ್ದೊಡಂ ವ್ಯತ್ಯಯವಾಗಿರ್ದೊಡಂ ಕೂಡಿ ನುಡಿ ವೆಡೆಯೊಳ್ ಉತ್ತಮಪುರುಷಕ್ಕೆ ಮುಖ್ಯತ್ವಂ; ಉತ್ತಮಪುರುಷ ಕಳೆದು ಪ್ರಥಮಮಧ್ಯಮಪುರುಷಂಗಳನುಕ್ರಮದಿನಿರ್ದೊಡ ವ್ಯತ್ಯಯದಿನಿರ್ದೊಡಂ ಮಧ್ಯಮಪುರುಷಕ್ಕೆ ಮುಖ್ಯತ್ವಂ; ಯುಗಪದುಕಿಯೊಳ್ ಪ್ರಥಮಪುರುಷಕ್ಕೆ ಮುಖ್ಯತ್ವವಿಲ್ಲ. ಪ್ರಯೋಗಂ.- ಸ್ವತಂತಾರ್ಥಕ್ಕೆ ತಾನಿರ್ದ೦, ತಾವಿರ್ದರ್; ನೀನ್ ಕಂಡಯ್, ನೀಂ ಕಂಡಿರ್; ಆನ್ ಕೇಳ್ವೆ೦, ಆಂ ಕೇಳೆವು. ಉತ್ತಮಪುರುಷಮುಖ್ಯತ್ವಕ್ಕೆ “ಆತನುಂ ನೀನುಂ ಆನುಂ ಪೊಜಿಗಾಗಿರ್ದಪೆವುರ್ವೀಪತಿಗೆ ಪಿಸು ಣರಿಂ.” || 509 | ವ್ಯತ್ಯಯಕ್ಕೆ – “ನೀನುಮಾತನುಮಾನುಂ ಮಣಿಕಟನಗರಕ್ಕೆ ಪೋ ಪೆವ.” 11 510 || ಆತನುಮಾನುಂ ನೀನುಂ ಕದ ತೆರಿವನದುಪೇ ಡ್ಡೆ ವು.” || 11 || (ಆನು ನೀನು ಮಾತನುಂ ಬೆಸಕೆಯ್ದೆವು.” 1 512 || ಮಧ್ಯಮಪುರುಷಮುಖ್ಯತ್ವಕ್ಕೆ ಆತನುಂ ನೀನುಂ ಕೂಡಿದಿರಿಡೆ ಆಹವಕ್ಕೆ ಕಿಚ್ಚು ಗಾಳಿಯುಂ ಕೂಡಿದಂತೆ.” || 513 || ವ್ಯತ್ಯಯಕ್ಕೆ-“ನಾಳಿನದಿನದೊಳ್ಳಿಸುಮಾತನುಂ ಕೂಡಿದರೆ.”[151411