________________
316 5 ಆ, 5 Ch. ಆಖ್ಯಾತಪ್ರಕರಣಂ, personal Suffixes ಕೊದವಿರ್ದ ನಪುಂಸಕಲಿಂ | are: ಉದು, ಉವ.~ The son is, ಗದೊಳುದು ಭಾವಾರ್ಥದಲ್ಲಿಯುಂ ಸಂಗಳಿಕುಂ . ||೨೩೬ || er is used also as an Abstract noun, and in the sense of the Imperative. ಪದಚ್ಛೇದಂ – ಉದು ಉವು ಎಂಬ ಆದೇಶಂ ಪ್ರವಿದು ಇರ್ಕು: ಪ್ರಥಮಪುರುಷದ ಏಕಬಹುತ್ವಕ್ಕೆ ಒದವಿ ಇರ್ದ ನಪುಂಸಕಲಿಂಗದೊಳ್ ; ಉದು ಭಾವಾರ್ಥದಲ್ಲಿಯುಂ ಸ೦ಗಳಿಕು' ಅನ್ವಯಂ – ಒದಎ ಇರ್ದ ನಪುಂಸಕಲಿ:ಗದೊಳ ಪ್ರಥಮಪರುಷದ ಏಕಬಹುತ್ವಕ್ಕೆ ಉದು ಉವು ಎಂಬಾದೇಶಂ ಪವಿದು ಇರ್ಕು೦; ಉದು ಭಾವಾರ್ಥದಲ್ಲಿ ಯುಃ ಸಂಗಳಿಳು, ಟೀಕು. – ಒದವಿರ್ದ= ಪ್ರಾಪ್ತಿಸಿ ಇರ್ದ; ನಪುಂಸಕಲಿಂಗದೊಳ್ = ನಪುಂಸಕಲಿಂಗ ದಲ್ಲಿ ; ಪ್ರಥಮಪುರುಷದ = ಅನ್ಯಪುರುಷದ; ಏಕಬಹುತ್ವಕ್ಕೆ = ಏಕವಚನ ಬಹುವಚನಂಗಳೆ ; ಉದು = ಉದು ಎಂದು; ಉವ್ರ = ಉವು ಎದು; ಎಂದಾದೇಕಂ ಎಂಬಾದೇಶಂ; ಪವಿದು = ಪ್ರವೇಶವಾಗಿ; ಇರ್ಕುc = "ರ್ಪವ; ಭಾವಾರ್ಥದಲ್ಲಿ ಯುಂ = ಭಾವಾರ್ಥದೊಳಂ; ಉಗು = ಉದು ಎಂಬುದು; ಸಂಗಳಿಕುಂ = ಸಂಬಂಧವಾಗುವುದು. ಉs ಎಂಬ ಸಮುಚ್ಚಯದಿಂ ವಿಧ್ಯೆರ್ಥದಲ್ಲಿ ಯುಂ ಬಪ್ಪುದೆಂಬರ್ಥ೦ ವೃತ್ತಿ. ಪ್ರಥಮಪುರುಷರೇಕವಚನಬಹುವಚನಕ್ಕಾದೇಶಮಾಗಿ ನಪುಂ ಸಕಲಿಂಗದೊಳುದುವೆಂಬುದುಂ ಉವವೆಂಬುದುಮವು ವು. ಭಾವಾರ್ಥದೊಳು ದುಂಟು. ಪ್ರಯೋಗಂ. - ಏಕವಚನಕ್ಕೆ – ಒರೆದುದು; ನೆರೆದುದು; ಕರೆದುದು. “ಜಲಗಂ ಪರೆದುದು”. li 523 || “ಮುತ್ತುದು ನೇಸ ತೇಜಂ | ಸತ್ತುದು ದಾವಾಗ್ನಿ. . . . . .” || 524 | ಬಹುವಚನಕೆ – “ನಿಮಿರ್ದುವ ಪೊಳೆದುವಳುಂಕಿದು | ವಮರ್ದುವ ಚುಂಬಿಸಿದುವರ್ಪಿದುವ ಸಂಭ್ರಮದಿಂ || ಎಸಗುಂ ಭಾವದೊಳೆಯರ್ದೇ | ಕಸಂಜ್ಞ ವಚನಂ ಕ್ರಿಯಾಸಮಭಿಹಾರ: ವೆ- 1. ರ್ತಿಸುತಿರೆ ತಾನಕ್ಕ೦ | ರ್ವಸಾಧನಿಮಧ್ಯ ಮೈಕವಚನವದೆಂದುc 11 ಸ್ಮ, 95, ||